spot_img
spot_img

ಕ್ರಿಕೆಟ್

Coconut price News : ಕೊಬ್ಬರಿ ಬೆಂಬಲ ಬೆಲೆ 422 ರೂ. ಹೆಚ್ಚಳ

New Delhi News : ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ, 2025ನೇ ಋತುವಿಗೆ ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಹೆಚ್ಚಿಸಲು ಶುಕ್ರವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದಿಸಿದೆ.ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌,...

BSY News :ಕಲಬುರಗಿ ಜಯದೇವ ಆಸ್ಪತ್ರೆ ಬಿಎಸ್ವೈ ಕನಸಿನ ಕೂಸು

Bangalore News: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು 80ರ ದಶಕದಲ್ಲಿ ಸಚಿವರಾದವರು. ತಾವು(ಪ್ರಿಯಾಂಕ್ ಖರ್ಗೆ) 2016ರಲ್ಲಿ ಸಚಿವರಾದವರು. ಕಲಬುರಗಿಗೆ ತಮ್ಮಿಂದ ಯಾಕೆ ಇಂತಹ ಜನೋಪಯೋಗಿ...

ECO TOURISM : ಮೈಸೂರಿನಲ್ಲಿ ಇಕೋ ಟೂರಿಸಂ ಪ್ರಾರಂಭ

Mysore News: ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಪರಿಸರ (ECO) ಪ್ರವಾಸೋದ್ಯಮ ಯೋಜನೆಯನ್ನು ಜಾರಿ ಮಾಡಲು ಈಗಾಗಲೇ ಪ್ರವಾಸೋದ್ಯಮ ಇಲಾಖೆ ನೀಲನಕ್ಷೆ ತಯಾರಿಸಿದೆ. ಈ ಬಗ್ಗೆ...

NISAR MISSION 2025 : ನಾಸಾ – ಇಸ್ರೋ ಸಿಂಥೆಟಿಕ್ ಅಪರ್ಚರ್ ರಾಡಾರ್ ಮಿಷನ್ ಉಡಾವಣೆಗೆ ಸಿದ್ಧ

Nisar Mission 2025:  ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಾರ್ಚ್ 2025 ರಲ್ಲಿ ನಾಸಾ - ಇಸ್ರೋ...

MODI NEWS : 43 ವರ್ಷಗಳ ಬಳಿಕ ಭಾರತದ ಪ್ರಧಾನಿ ಕುವೈತ್’ಗೆ

NEW DELHI NEWS: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದಿನಿಂದ ಎರಡು ದಿನಗಳ ಕಾಲ ಗಲ್ಫ್‌ ರಾಷ್ಟ್ರ ಕುವೈತ್‌ಗೆ ಪ್ರವಾಸ ಕೈಗೊಂಡಿದ್ದು, ಇದು 43 ವರ್ಷಗಳ...
spot_img

ಕೊಹ್ಲಿಗೆ ಸಿಕ್ಕಷ್ಟು ಅವಕಾಶ ಕೆ.ಎಲ್.ರಾಹುಲ್‌ಗೆ ಸಿಗದಿರಬಹುದು. 2ನೇ ಟೆಸ್ಟ್‌ಗೆ ಭಾರತ ಸಂಭಾವ್ಯ ತಂಡ.!

ಟೆಸ್ಟ್ ಪಂದ್ಯ ನಡೆಯಲಿದೆ. ಮೊದಲ ಟೆಸ್ಟ್​ನಲ್ಲಿ ರೋಹಿತ್ ಪಡೆ ಹಿಡಿತ ಸಾಧಿಸಿದ್ದು, ಗೆಲುವು ಬಹುತೇಕ ಖಚಿತ ಆಗುತ್ತಿದೆ. ಇದರ ಮಧ್ಯೆ ಬಿಸಿಸಿಐ ಎರಡನೇ ಟೆಸ್ಟ್​ಗೆ ತಂಡವನ್ನು ಪ್ರಕಟಿಸಬೇಕಿದೆ. ಮೊದಲ ಟೆಸ್ಟ್​ಗೆ ಪ್ರಕಟಿಸಿದ ತಂಡವನ್ನು ಬಿಸಿಸಿಐ...

ಬಾಂಗ್ಲಾಗೆ ಚಮ್‌ಕ ಹಿಡಿಸಿದ ಬೂಮ್ರಾ ; 8 ವಿಕೆಟ್ ಢಮಾರ್.. ಹಿಡಿತ ಸಾಧಿಸಿದ ರೋಹಿತ್ ಪಡೆ.!

ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್​ನ ಎರಡನೇ ದಿನದಲ್ಲಿ ಬೂಮ್ರಾ ಮುಂದೆ ಬಾಂಗ್ಲಾದೇಶದ ಆಟ ನಡೆಯಲಿಲ್ಲ. ಬೂಮ್ ಬೂಮ್ ಬೂಮ್ರಾ ದಾಳಿಗೆ ತತ್ತರಿಸುರುವ ಬಾಂಗ್ಲಾ ಬ್ಯಾಟ್ಸ್​ಮನ್​ಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದನ್ನೂ ಓದಿ :...

ಬಾಂಗ್ಲಾಗೆ ಶಾಕ್‌ ಕೊಟ್ಟ ಆರ್ ಅಶ್ವಿನ್ ಹಾಗಲ್ಲ ; ಇತಿಹಾಸ ನೆನಪಿಸಿದ ಸ್ಟಾರ್ ಆಲ್​​ರೌಂಡರ್..!​ ಏನದು

ಟಫ್​ ಟೈಮ್​ನಲ್ಲಿ ಜವಾಬ್ದಾರಿಯಿಂದ ನುಣುಚಿಕೊಳ್ಳೋರೆ ಹೆಚ್ಚು. ಆದ್ರೆ ಆರ್. ಅಶ್ವಿನ್ ಹಾಗಲ್ಲ. ಸಂಕಷ್ಟದ ಟೈಮ್​​​ನಲ್ಲಿ ಯಾರು ಆಡ್ತಾರೋ, ಬಿಡ್ತಾರೋ ಗೊತ್ತಿಲ್ಲ. ಆದ್ರೆ ಸ್ಟಾರ್ ಆಲ್​ರೌಂಡರ್ ಮಾತ್ರ ಹೆಬ್ಬಂಡೆಯಾಗಿ ನಿಲ್ಲುತ್ತಾರೆ. ಟೀಮ್ ಇಂಡಿಯಾದ ‘ಆಪ್ತರಕ್ಷಕ’ ಅಶ್ವಿನ್​​​..! ಆರ್​...

ಟೀಮ್ ಇಂಡಿಯಾದ ಉಪನಾಯಕ ಗಿಲ್ಗೆ ಬಿಗ್ ಶಾಕ್; ಬಾಂಗ್ಲಾ ವಿರುದ್ಧ ಟಿ20 ಸೀರೀಸ್.!

ಟೀಮ್​ ಭಾರತ ಮತ್ತು ಬಾಂಗ್ಲಾದೇಶದ ನಡುವಿನ 2 ಪಂದ್ಯಗಳ ಟೆಸ್ಟ್​​ ಸರಣಿಗೆ ಕ್ಷಣಗಣನೆ ಶುರುವಾಗಿದೆ. ಸೆಪ್ಟೆಂಬರ್ 19ನೇ ದಿನದಿಂದ ಚೆನ್ನೈನ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯಲಿರೋ ಮೊದಲ ಟೆಸ್ಟ್​​​ ಪಂದ್ಯಕ್ಕಾಗಿ ಟೀಮ್​...

ಹಣ ಅಂದ್ರೆ, ಹೆಣ ಕೂಡ ಬಾಯಿ ಬಿಡುತ್ತೆ; ದ್ರಾವಿಡ್ ಪದೇ ಪದೇ ಈ ಮಾತು ಸುಳ್ಳು ಮಾಡಿದ್ದಾರೆ.!

ಹಣ ಅಂದ್ರೆ, ಹೆಣ ಕೂಡ ಬಾಯಿ ಬಿಡುತ್ತೆ. ಆದ್ರೆ, ಈ ವಿಷ್ಯವನ್ನು ದ್ರಾವಿಡ್, ಪದೇ ಪದೇ ಸುಳ್ಳಾಗಿಸುತ್ತಿದ್ದಾರೆ. ಹೆಡ್ ಕೋಚ್ ಹುದ್ದೆಗೆ RR​ ನೀಡಿದ್ದ ಬ್ಲಾಂಕ್​ ಚೆಕ್​ ಅನ್ನೇ ತಿರಸ್ಕರಿಸಿದ್ದಾರೆ. ಆದ್ರೆ, ಇದರ...

ಧೋನಿ ಜಾಗಕ್ಕೆ ಸ್ಫೋಟಕ ಬ್ಯಾಟ್ಸಮನ್ ಎಂಟ್ರಿ; ಚೆನ್ಯೈ ತಂಡದ ನಾಯಕತ್ವದಿಂದ ರುತುರಾಜ್‌ಗೆ ಕೊಕ್!

ಬಹುನಿರೀಕ್ಷಿತ 2025ರ ಇಂಡಿಯನ್​​ ಪ್ರೀಮಿಯರ್​ ಲೀಗ್​​ ಆಕ್ಷನ್​ಗೆ ಕ್ಷಣಗಣನೆ ಶುರುವಾಗಿದೆ. ಮೆಗಾ ಆಕ್ಷನ್​ಗೆ ಮುನ್ನವೇ ಹಲವು ಐಪಿಎಲ್​ ತಂಡಗಳು ಮೆಗಾ ಡೀಲ್​ಗೆ ಇಳಿದಿವೆ. ಚೆನ್ನೈ ಸೂಪರ್​ ಕಿಂಗ್ಸ್​ ಕೂಡ ಡೆಲ್ಲಿ ಕ್ಯಾಪಿಟಲ್ಸ್​ ಜೊತೆ...
spot_img