Samantha News:
ಟಾಲಿವುಡ್ ಸ್ಟಾರ್ ನಟಿ Samantha ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಹಲವು ವರ್ಷಗಳಿಂದ ಸಾರ್ವಜನಿಕ ಸಂಪರ್ಕದಿಂದಲೇ ದೂರ ಉಳಿದುಕೊಂಡಿದ್ದ Samantha ಇತ್ತೀಚೆಗೆ ನಡೆದ ವಿಶ್ವ ಪಿಕಲ್ ಬಾಲ್ ಲೀಗ್ನ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡು ಶಾಕ್ ಕೊಟ್ಟಿದ್ದರು.ನಟಿ Samantha ವಿಭಿನ್ನವಾದ...
Kabul, Afghanistan News:
ಜನವರಿ 30 ರಂದು ಅಫ್ಘಾನಿಸ್ತಾನದಲ್ಲಿ ಭೂಮಿ ಕಂಪಿಸಿತ್ತು. ಸೋಮವಾರ ತಡರಾತ್ರಿ ಮತ್ತೆ ಭೂಮಿ ಕಂಪಿಸಿದೆ. ಇದರಿಂದ ಅಲ್ಲಿನ ಜನ ಭಯಭೀತಗೊಂಡಿದ್ದಾರೆ.ಈ ರೀತಿಯ...
BSNL 99 Plan:
ಬಿಎಸ್ಎನ್ಎಲ್ ತಮ್ಮ ಗ್ರಾಹಕರಿಗೆ ಶುಭ ಸುದ್ದಿ ನೀಡಿದೆ. ಈ ಆಫರ್ ಎರಡು ಸಿಮ್‌ಗಳನ್ನು ಬಳಸುವ ಗ್ರಾಹಕರಿಗೆ ಉಪಯುಕ್ತ. ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ಈಶಾನ್ಯ, ಜಮ್ಮು ಮತ್ತು ಕಾಶ್ಮೀರ...
Upcoming Smartphone Launches in February News:
ಈ ಫೆಬ್ರವರಿ ತಿಂಗಳಲ್ಲಿ ಸೂಪರ್ ಫೀಚರ್ಗಳೊಂದಿಗೆ ಹೊಸ SMARTPHONESಗಳನ್ನು ಪರಿಚಯಿಸಲು ಅನೇಕ ಕಂಪೆನಿಗಳು ಕಾತುರವಾಗಿವೆ. ಪ್ರಪಂಚಾದ್ಯದಂತ ಅನೇಕ SMARTPHONES ಕಂಪೆನಿಗಳು ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ...
Tehran News:
IRAN SATELLITES ತಾನು ದೇಶೀಯವಾಗಿ ತಯಾರಿಸಿದ ಮೂರು ಉಪಗ್ರಹಗಳನ್ನು ಅನಾವರಣಗೊಳಿಸಿದೆ. ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಸಚಿವ ಸೈಯದ್ ಸತ್ತಾರ್ ಹಶೆಮಿ ಮತ್ತು ಹಲವಾರು ಕ್ಯಾಬಿನೆಟ್...
Deep Research:
ಹಣಕಾಸು, ನೀತಿ, ವಿಜ್ಞಾನ ಮತ್ತು ಎಂಜಿನಿಯರಿಂಗ್ ಇತ್ಯಾದಿ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಮತ್ತು ಆಳ ಮತ್ತು ವಿಶ್ವಾಸಾರ್ಹ ಸಂಶೋಧನೆಯ ಅಗತ್ಯವಿರುವವರಿಗಾಗಿ ಇದನ್ನು ರಚಿಸಲಾಗಿದೆ ಎಂದು ಕಂಪೆನಿ ತಿಳಿಸಿದೆ. ಎಐ ಚಾಟ್‌ಬಾಟ್ ನಂತರ,...
New Delhi News:
ISRO NVS 02 SATELLITE SETBACK ಥ್ರಸ್ಟರ್ ಸಮಸ್ಯೆಗಳಿಂದಾಗಿ ಅದರ ವಿನ್ಯಾಸಗೊಳಿಸಿದ ಕಕ್ಷೆಯನ್ನು ತಲುಪಲು ವಿಫಲವಾಗಿದೆ. ಆದರೆ, ಪರ್ಯಾಯ ನ್ಯಾವಿಗೇಷನ್ ತಂತ್ರಗಳನ್ನು ಬಳಕೆ ಮಾಡಿಕೊಳ್ಳುವ ಯತ್ನ ಮುಂದುವರೆದಿದೆ. ಭಾರತದ ಸ್ವಂತ...
iQOO Neo 10R India Launch Confirmed News:
ಐಕ್ಯೂ ತನ್ನ ಮುಂಬರುವ ಸ್ಮಾರ್ಟ್ಫೋನ್ ಅನ್ನು ದೇಶಿಯ ಮಾರುಕಟ್ಟೆಗೆ ಪರಿಚಯಿಸಲಿದೆ. ಈ ಬಗ್ಗೆ ಐಕ್ಯೂ ಕಂಪನಿ ಸಿಇಒ ಏನ್ ಹೇಳಿದ್ದಾರೆ ಎಂಬುದು ತಿಳಿದುಕೊಳ್ಳೋಣ.ವಿವೋ ಸಬ್...