Samantha News:
ಟಾಲಿವುಡ್ ಸ್ಟಾರ್ ನಟಿ Samantha ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಹಲವು ವರ್ಷಗಳಿಂದ ಸಾರ್ವಜನಿಕ ಸಂಪರ್ಕದಿಂದಲೇ ದೂರ ಉಳಿದುಕೊಂಡಿದ್ದ Samantha ಇತ್ತೀಚೆಗೆ ನಡೆದ ವಿಶ್ವ ಪಿಕಲ್ ಬಾಲ್ ಲೀಗ್ನ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡು ಶಾಕ್ ಕೊಟ್ಟಿದ್ದರು.ನಟಿ Samantha ವಿಭಿನ್ನವಾದ...
Kabul, Afghanistan News:
ಜನವರಿ 30 ರಂದು ಅಫ್ಘಾನಿಸ್ತಾನದಲ್ಲಿ ಭೂಮಿ ಕಂಪಿಸಿತ್ತು. ಸೋಮವಾರ ತಡರಾತ್ರಿ ಮತ್ತೆ ಭೂಮಿ ಕಂಪಿಸಿದೆ. ಇದರಿಂದ ಅಲ್ಲಿನ ಜನ ಭಯಭೀತಗೊಂಡಿದ್ದಾರೆ.ಈ ರೀತಿಯ...
Apple iPhone: ಕೇಂದ್ರ ಸರ್ಕಾರದ ಇಂಡಿಯನ್ ಕಂಪ್ಯೂಟರ್ ಎಮೆರ್ಜೆನ್ಸ್ ರೆಸ್ಪಾನ್ಸ್ ಟೀಂ (CERT-In) ಐಫೋನ್ ಮತ್ತು ಇತರ ಆಪಲ್ ಸಾಧನ ಬಳಕೆದಾರರಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ. ಹಳೆಯ ಸಾಫ್ಟ್‌ವೇರ್ ಆವೃತ್ತಿಗಳನ್ನು ಬಳಸುತ್ತಿರುವ ಸಾಧನಗಳಿಗೆ...
Wearable Generator: ಸಂಶೋಧಕರು ಕೈಗೆಟುಕುವ ದರದಲ್ಲಿ ಧರಿಸಬಹುದಾದ ಜನರೇಟರ್ವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ದೇಹದ ಚಲನೆಯಿಂದ ಕಾರ್ಯನಿರ್ವಹಿಸಲಿದ್ದು, ಇದರಿಂದ ಉತ್ಪತ್ತಿಯಾಗುವ ವಿದ್ಯುತ್ ಅನ್ನು ಸಾಧನ ಜಾರ್ಜಿಂಗ್ಗಾಗಿ ಬಳಸಬಹುದು.
ಆಧುನಿಕ ತಂತ್ರಜ್ಞಾನದ ಮೂಲಕ ಸಂಶೋಧಕರು ಇದೀಗ ಹೊಸ...
Block Spam Calls And SMS On Jio: ಸ್ಪ್ಯಾಮ್ ಕರೆಗಳು, ಮೆಸೇಜ್ಗಳು ದಿನದಿನಕ್ಕೆ ಹೆಚ್ಚುತ್ತಿವೆ. ಈ ಕರೆಗಳು ಮತ್ತು ಸಂದೇಶಗಳನ್ನು ಎಐ ಮತ್ತು ಮಷಿನ್ ಲರ್ನಿಂಗ್ ನಿಯಂತ್ರಿಸುತ್ತೆದೆ ಎಂದು ಎಂದಿಗೂ ಭಾವಿಸಬೇಡಿ....
Voice to Text Feature: ಮೆಟಾ ಒಡೆತನ ವಾಟ್ಸ್‌ಆ್ಯಪ್ ವಾಯ್ಸ್ ಮೆಸೇಜ್ ಟ್ರಾನ್ಸ್‌ಸ್ಕ್ರಿಪ್ಟ್ಸ್ ಎಂಬ ಹೊಸ ಫೀಚರ್ ಹೊರತಂದಿದೆ. ಇದರ ಸಹಾಯದಿಂದ ನೀವು ವಾಯ್ಸ್ ಮೆಸೇಜ್ ಅನ್ನು ಟೆಕ್ಸ್ಟ್ ರೂಪದಲ್ಲಿ ಬದಲಾಯಿಸಬಹುದು.
ಮುಂದಿನ ವಾರದಲ್ಲಿ...
Best App Of 2024: ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ 2024ರ ಅತ್ಯುತ್ತಮ ಅಪ್ಲಿಕೇಶನ್‌ಗಳ ಪಟ್ಟಿಯನ್ನು ಗೂಗಲ್ ಬಿಡುಗಡೆ ಮಾಡಿದೆ.
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಬಳಸುವ ಬಳಕೆದಾರರಿಗೆ ವೈಯಕ್ತಿಕವಾಗಿ ಫ್ಯಾಷನ್ ಟಿಪ್ಸ್ ನೀಡುವ Alle ಅನ್ನು...
Paytm Goes International UPI Payments: ಇನ್ಮುಂದೆ ಡಿಜಿಟಿಲ್ ಪಾವತಿ ಪ್ಲಾಟ್ಫಾರ್ಮ್ ಪೇಟಿಎಂನಿಂದ ನೀವು ವಿದೇಶದಿಂದ ಯುಪಿಐ ಪಾವತಿಗಳನ್ನು ಮಾಡಬಹುದು.
ಜನಪ್ರಿಯ ಡಿಜಿಟಲ್ ಪಾವತಿ ಪ್ಲಾಟ್‌ಫಾರ್ಮ್‌ಗಳಲ್ಲೊಂದಾದ ಪೇಟಿಎಂ ಬಳಕೆದಾರರು ಈಗ ಭಾರತದ ಹೊರಗಿನ ಆಯ್ದ...