Bharat Electronics News
ತಾಂತ್ರಿಕ ವಿಭಾಗದಲ್ಲಿ ವ್ಯಾಸಂಗ ಮಾಡಿದವರಿಗೆ ಸಂಸ್ಥೆಯು ಗುಡ್ನ್ಯೂಸ್ ಕೊಟ್ಟಿದೆ. ಈಗಾಗಲೇ ಅರ್ಜಿ ಆರಂಭವಾಗಿವೆ. ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ನೇಮಕಾತಿ 2025 ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.
ಅರ್ಹತಾ ಮಾನದಂಡಗಳು, ಖಾಲಿ ಹುದ್ದೆಗಳು, ವೇತನ, ಅರ್ಜಿ ಪ್ರಕ್ರಿಯೆ, ವಯಸ್ಸಿನ ಮಿತಿ, ಆಯ್ಕೆ ಪ್ರಕ್ರಿಯೆ, ಪ್ರಮುಖ ದಿನಾಂಕಗಳು, ಮತ್ತು ಇತರ ಮಾಹಿತಿ ಇಲ್ಲಿದೆ.ಡೆಪ್ಯುಟಿ Engineer (Deputy Engineer) ಹುದ್ದೆಗಳನ್ನು ಬಿಇಎಲ್ ಭರ್ತಿ ಮಾಡುತ್ತಿದೆ. ಸರ್ಕಾರದ ಪ್ರತಿಷ್ಠತಿ ಸಂಸ್ಥೆಯಲ್ಲಿ ಕೆಲಸ ಮಾಡಲು ಬಯಸುವವರು ಇವುಗಳಿಗೆ ಅಪ್ಲೇ ಮಾಡಬಹುದು.
The important date is as follows:ಚೆನ್ನೈನ ಬಿಇಎಲ್ ಘಟಕದ ನೇಮಕಾತಿ 2025 ನೋಂದಣಿ ಪ್ರಕ್ರಿಯೆಯು 15 ಜನವರಿ 2025 ರಂದು ಪ್ರಾರಂಭವಾಗಿದ್ದು 06 ಫೆಬ್ರವರಿ 2025 ಕೊನೆಯ ದಿನಾಂಕ ಆಗಿದೆ. ಪುಣೆ ಘಟಕವು 29 ಜನವರಿ 2025 ರಂದು ಪ್ರಾರಂಭವಾಗಿದ್ದು ಫೆಬ್ರುವರಿ 24 ಕೊನೆಯ ದಿನಾಂಕ ಆಗಿದೆ.
ಇದನ್ನು ಓದಿರಿ :CHANDRIKA TANDON WINS GRAMMY:ಅಮೆರಿಕನ್ ಸಂಗೀತಗಾರ್ತಿ ಚಂದ್ರಿಕಾ ಟಂಡನ್ಗೆ ಗ್ರ್ಯಾಮಿ ಪ್ರಶಸ್ತಿ ಗರಿ.