WhatsApp Group
Join Now
Telegram Group
Join Now
Instagram Account
Follow Now
Facebook Page
Follow Now
New Delhi News:
ಪ್ರಧಾನಿ ನರೇಂದ್ರ ಮೋದಿ ಸರ್ಕಾರ 2025ರ Budgetನಲ್ಲಿ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದ್ದು, ಮಧ್ಯಮವರ್ಗದ ತೆರಿಗೆದಾರರಿಗೆ ಗುಡ್ನ್ಯೂಸ್ ಎಂದೇ ಹೇಳಲಾಗುತ್ತಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತ 8ನೇ Budget ಮಂಡಿಸಿದ್ದು, ಹೊಸ ವರ್ಷದ ಆರ್ಥಿಕ ಲೆಕ್ಕಾಚಾರ ಹೊಸ ಮೈಲಿಗಲ್ಲು ಸೃಷ್ಟಿಸಿದೆ.
ನಿರ್ಮಲಾ ಸೀತಾರಾಮನ್ 2025ರ ಬಜೆಟ್ನಲ್ಲಿ ರೈತರು, ಮಹಿಳೆಯರು, ವಿದ್ಯಾರ್ಥಿಗಳತ್ತಲೂ ಗಮನ ಹರಿಸಲಾಗಿದೆ. ಹಾಗಿದ್ರೆ ನಿರ್ಮಲಾ ಸೀತಾರಾಮನ್ Budgetನ ಟಾಪ್ 10 ನಿರ್ಧಾರಗಳು ಯಾವುವು ಅನ್ನೋ ಮಾಹಿತಿ ಇಲ್ಲಿದೆ.
What is the decrease?LED & LCD ಟಿವಿ, ಮೊಬೈಲ್ ಫೋನ್, ಲೀಥಿಯಂ ಬ್ಯಾಟರಿ, ಔಷಧಿ ವಸ್ತುಗಳು, ಎಲೆಕ್ಟ್ರಿಕಲ್ ಬೈಕ್, ಹಡಗು ನಿರ್ಮಾಣ ವಸ್ತು, ಸ್ವದೇಶಿ ಬಟ್ಟೆಗಳು.
What is the rise?ಫ್ಲ್ಯಾಟ್ ಪ್ಯಾನೆಲ್ ಡಿಸ್ ಪ್ಲೇ, ಕೈಯಲ್ಲಿ ಹೆಣೆದ ಬಟ್ಟೆಗಳು, ತಂತ್ರಜ್ಞಾನ ಕ್ಷೇತ್ರದ ಸರಕುಗಳು, ಮೊಬೈಲ್ ರೀಚಾರ್ಜ್ ಮತ್ತು ಇಂಟರ್ನೆಟ್ ಸೇವೆಗಳು, ವಿಮಾನ ಟಿಕೆಟ್ ದರ, ಹೈಟೆಕ್ ಎಲೆಕ್ಟ್ರಾನಿಕ್ಸ್, ಆಮದು ಕಾರುಗಳು, ತಂಬಾಕು ಮತ್ತು ಸಿಗರೇಟ್.
ಇದನ್ನು ಓದಿರಿ :Vasant Panchami :ಸುತ್ತೂರುಶ್ರೀ, ವಚನಾನಂದಶ್ರೀ ನೇತೃತ್ವದಲ್ಲಿ ಕರ್ನಾಟಕದ ಸ್ವಾಮೀಜಿಗಳಿಂದ ಅಮೃತ ಸ್ನಾನ.