Sania Mirza News:
ಶೋಯೆಬ್ ಮಲ್ಲಿಕ್ಗೆ ವಿಚ್ಛೇದನ ನೀಡಿದ ಬಳಿಕ ಮಾಜಿ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ.ಪಾಕಿಸ್ತಾನಿ ಮಾಜಿ ಕ್ರಿಕೆಟಿಗ ಶೋಯೆಬ್ ಮಲ್ಲಿಕ್ ಮತ್ತು ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ವಿಚ್ಛೇದನ ಪಡೆದು ಒಂದು ವರ್ಷ ಕಳೆದಿದೆ.
ಸಾನಿಯಾ ಮಿರ್ಜಾ ತಮ್ಮ 14 ವರ್ಷದ ದಾಂಪತ್ಯ lifeಕ್ಕೆ ಫುಲ್ ಸ್ಟಾಪ್ ನೀಡಿದ ಬಳಿಕ ಹೊಸ life ಶುರು ಮಾಡಿದ್ದಾರೆ. ಹೌದು, ವಿಚ್ಛೇದನದ ಒಂದು ವರ್ಷದ ನಂತರ, ಸಾನಿಯಾ ಮಿರ್ಜಾ ತಮ್ಮ ದುಬೈ ಮನೆಯಿಂದ ತಮ್ಮ ಮಾಜಿ ಪತಿ ಶೋಯೆಬ್ ಮಲಿಕ್ ಹೆಸರನ್ನು ತೆಗೆದು ಹಾಕಿದ್ದಾರೆ ಎಂಬ ಸುದ್ದಿ ಈಗ ಹೊರ ಬಿದ್ದಿದೆ.
ಸಾನಿಯಾ ಮಿರ್ಜಾ ಈಗ ತಮ್ಮ ದುಬೈ ಮನೆಯ ಮೇಲೆ ಶೋಯೆಬ್ ಮಲಿಕ್ ಹೆಸರಿನ ಬದಲು ವಿಶೇಷ ವ್ಯಕ್ತಿಯ ಹೆಸರನ್ನು ಬರೆದಿದ್ದಾರಂತೆ. ಬಹಳ ದಿನಗಳಿಂದ ತನ್ನ ಮಗನೊಂದಿಗೆ ಯುಎಇಯಲ್ಲಿ ವಾಸಿಸುತ್ತಿರುವ ಸಾನಿಯಾ ಮಿರ್ಜಾ, ಇಜಾನ್ ಈಗ ನನ್ನ ಬದುಕಿನ ದೊಡ್ಡ ಆದ್ಯತೆ ಎಂದು ಹೇಳಿದ್ದರು.
ಸಾನಿಯಾ ಮಿರ್ಜಾ ತಮ್ಮ ಮಗ ಇಜಾನ್‌ನನ್ನು ತಮ್ಮ ಆತ್ಮೀಯ ಗೆಳೆಯ ಎಂದು ಹೇಳಿದ್ದರು.ಸಾನಿಯಾ ಮಿರ್ಜಾ ತಮ್ಮ ದುಬೈ ಮನೆಯ ಮೇಲೆ ಶೋಯೆಬ್ ಮಲಿಕ್ ಹೆಸರಿನ ಬದಲಿಗೆ ತಮ್ಮ ಮಗ ಇಜಾನ್ ಹೆಸರನ್ನು ಬರೆದಿದ್ದಾರೆ. ಅದರಲ್ಲೂ ಸಾನಿಯಾ ಮಿರ್ಜಾ ಈಗ ಈ ಮನೆಯಲ್ಲಿ ತಮ್ಮ ಮಗ ಇಜಾನ್ ಜೊತೆ ವಾಸಿಸುವ ಮೂಲಕ ಹೊಸ life ಆರಂಭ ಮಾಡೋದಕ್ಕೆ ಸಜ್ಜಾಗಿದ್ದಾರಂತೆ.ಆದರೆ ಈ ಜೋಡಿ ಬಹುಕಾಲ ಒಟ್ಟಿಗೆ ಬಾಳಲು ಸಾಧ್ಯವಾಗಲಿಲ್ಲ.
ನಂತರ ಇಬ್ಬರೂ 2023 ರಲ್ಲಿ ವಿಚ್ಛೇದನ ಪಡೆದರು. ಇದೀಗ ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರನ್ನು ಶೋಯೆಬ್ ಮಲಿಕ್ ವಿವಾಹವಾಗಿದ್ದಾರೆ.ಇನ್ನೂ, 2010ರಲ್ಲಿ ಶೋಯೆಬ್ ಮಲಿಕ್ ಮತ್ತು ಸಾನಿಯಾ ಮಿರ್ಜಾ ಹೈದರಾಬಾದ್‌ನಲ್ಲಿ ವಿವಾಹವಾಗಿದ್ದರು. 2018ರಲ್ಲಿ, ಸಾನಿಯಾ ಮಿರ್ಜಾ ಇಜಾನ್‌ಗೆ ಜನ್ಮ ನೀಡಿದ್ದರು.
ಇದನ್ನು ಓದಿರಿ :Trump Tariff War With Canada, Mexico And China To Increase Inflation, Cost Average US Household $1,000 to $1,200 In Annual PP