WhatsApp Group
Join Now
Telegram Group
Join Now
Instagram Account
Follow Now
Facebook Page
Follow Now
Upcoming Smartphone Launches in February News:
ಈ ಫೆಬ್ರವರಿ ತಿಂಗಳಲ್ಲಿ ಸೂಪರ್ ಫೀಚರ್ಗಳೊಂದಿಗೆ ಹೊಸ SMARTPHONESಗಳನ್ನು ಪರಿಚಯಿಸಲು ಅನೇಕ ಕಂಪೆನಿಗಳು ಕಾತುರವಾಗಿವೆ. ಪ್ರಪಂಚಾದ್ಯದಂತ ಅನೇಕ SMARTPHONES ಕಂಪೆನಿಗಳು ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ತಮ್ಮ ಲೇಟೆಸ್ಟ್ ಮಾಡೆಲ್ಗಳ ಸ್ಮಾSMARTPHONESಗಳನ್ನು ಲಾಂಚ್ ಮಾಡಲು ಸಿದ್ಧವಾಗಿವೆ.ಇದು SMARTPHONES ಯುಗ. ಕಾಲಕಾಲಕ್ಕೆ ಹೊಸ, ಹೊಸ ಫೀಚರ್ಗಳೊಂದಿಗೆ SMARTPHONESಗಳು ಮಾರುಕಟ್ಟೆಗೆ ಬರುತ್ತಲೇ ಇವೆ.
Eco Neo 10r: ಬಳಕೆದಾರರ ಗೇಮಿಂಗ್ ಅನುಭವ ಇನ್ನಷ್ಟು ಆಸಕ್ತಿಗೊಳಿಸುವ ಗುರಿಯನ್ನು ಕಂಪೆನಿ ಹೊಂದಿದೆ. ಇನ್ನು ಕಂಪೆನಿ ಈ ಫೋನಿನ ಟೀಸರ್ ಬಿಡುಗಡೆ ಮಾಡಿದ್ದು, ಲಾಂಚಿಂಗ್ ಡೇಟ್ ಪ್ರಕಟಿಸಿಲ್ಲ.
ಆದ್ರೆ ಈ ಹೊಸ SMARTPHONES ಈ ತಿಂಗಳು ಬಿಡುಗಡೆಯಾಗುವ ಎಲ್ಲ ಲಕ್ಷಣಗಳಿವೆ.ವಿವೋ ಸಬ್-ಬ್ರ್ಯಾಂಡ್ ಕಂಪೆನಿ ಐಕ್ಯೂ ಭಾರತದಲ್ಲಿ ಫ್ಲ್ಯಾಗ್ಶಿಪ್ ಫರ್ಫಾರ್ಮೆನ್ಸ್ ಹೊಂದಿರುವ ಐಕ್ಯೂ ನಿಯೋ 10ಆರ್ ಎಂಬ ಹೊಸ SMARTPHONES ಅನ್ನು ಪರಿಚಯಿಸಲು ರೆಡಿಯಾಗಿದೆ.ಮಾಹಿತಿ ಪ್ರಕಾರ, ಈ ಫೋನ್ 6400mAh ಬ್ಯಾಟರಿ, 144Hz ರಿಪ್ರೆಶ್ ರೇಟ್ನೊಂದಿಗೆ 1.5K AMOLED ಡಿಸ್ಪ್ಲೇ ಹೊಂದಿದೆ. ಅಷ್ಟೇ ಅಲ್ಲ, ಇದರೊಂದಿಗೆ ಅನೇಕ ಫೀಚರ್ಗಳನ್ನು ಈ ಫೋನ್ ಹೊಂದಿದೆ. ಅಪ್ಕಮಿಂಗ್ SMARTPHONES ಬಗ್ಗೆ ಇನ್ನಷ್ಟು ತಿಳಿಯಲು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
Vivo V50 Series:ಸೀರೀಸ್ನಲ್ಲಿ ವಿವೋ ವಿ50, ವಿವೋ ವಿ50 ಪ್ರೋ ಎಂಬೆರಡು ಮಾಡೆಲ್ಸ್ ಅನ್ನು ಪರಿಚಯಿಸಲಿದೆ. ಫೋನ್ಗಳಲ್ಲಿ 6000mAh ಬ್ಯಾಟರಿ, 50ಎಂಪಿ ಮೇನ್ ಕ್ಯಾಮೆರಾ ಸೇರಿದಂತೆ ಅನೇಕ ಫೀಚರ್ಗಳಿವೆ.
ಈ SMARTPHONES ಕುರಿತು ಇನ್ನಷ್ಟು ತಿಳಿಯಲು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.ವಿವೋ ಹೊಸ SMARTPHONES ಸೀರೀಸ್ ಅನ್ನು ಸ್ವದೇಶಿ ಮಾರುಕಟ್ಟೆಗೆ ಪರಿಚಯಿಸಲು ಕಾತುರದಿಂದ ಕಾಯುತ್ತಿದೆ. ಕಂಪೆನಿ ವಿವೋ ವಿ50 ಸೀರೀಸ್ ಹೆಸರಿನಲ್ಲಿ ಈ ಲೈನ್ಅಪ್ ಅನ್ನು ಪ್ರಾರಂಭಿಸಲಿದೆ.
Xiaomi 15 Series:ಶಿಯೋಮಿ ಈ ಸೀರಿಸ್ನಲ್ಲಿ ಶಿಯೋಮಿ 15 ಮತ್ತು ಶಿಯೋಮಿ 15 ಪ್ರೋ ಎಂಬ ಎರಡು ಫೋನ್ಗಳನ್ನು ರಿಲೀಸ್ ಮಾಡಲಿದೆ. ಆದ್ರೆ ಕಂಪನಿ ಈ ಫೋನಿನ ಲಾಂಚಿಂಗ್ ಡೇಟ್ ಅನ್ನು ಅಧಿಕೃತವಾಗಿ ಪ್ರಕಟಿಸಿಲ್ಲ.
ಆದರೆ ಫೆಬ್ರವರಿ ಕೊನೆಯ ವಾರದಲ್ಲಿ ಈ SMARTPHONES ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಡಬಹುದಾಗಿದೆ. ಶಿಯೋಮಿ ಸಹ ಈ ಫೆಬ್ರವರಿ ತಿಂಗಳಲ್ಲಿ ತನ್ನ ಹೊಸ SMARTPHONES ಸೀರಿಸ್ ಬಿಡುಗಡೆ ಮಾಡಲು ಕಸರತ್ತು ನಡೆಸುತ್ತಿದೆ. ಶಿಯೋಮಿ 15 ಹೆಸರಿನಲ್ಲಿ ಈ ಸೀರಿಸ್ ಅನ್ನು ಪರಿಚಯಿಸಲಿದೆ.
Realme P3 Pro:ಈ ಫೋನ್ ಅನ್ನು ಕಂಪನಿ ಫೆಬ್ರವರಿ ಮೂರನೇ ವಾರದಲ್ಲಿ ಬಿಡುಗಡೆ ಮಾಡಲಿದೆ. ಆದ್ರೆ ಕಂಪನಿ ಈ ರಿಯಲ್ಮಿ ಪಿ3 ಪ್ರೋ SMARTPHONES ಲಾಂಚ್ ಡೇಟ್ ಅನ್ನು ಮಾತ್ರ ರಿವಿಲ್ ಮಾಡಿಲ್ಲ. ಮಾಹಿತಿ ಪ್ರಕಾರ, ಈ ಫೋನ್ 5000mAh ಬ್ಯಾಟರಿ, 65W ಫಾಸ್ಟ್ ಚಾರ್ಜಿಂಗ್, 50MP ಡ್ಯುಯಲ್ ಕ್ಯಾಮೆರಾ ಸೆಟಪ್ನಂತಹ ಅನೇಕ ಪ್ರತ್ಯೇಕ ಫೀಚರ್ಗಳೊಂದಿಗೆ ಬರಲಿದೆ.ಮಾರುಕಟ್ಟೆಗೆ ತನ್ನ ಹೊಸ SMARTPHONES ಪರಿಚಯಿಸಲು ರಿಯಲ್ಮಿ ಸಿದ್ಧಗೊಂಡಿದೆ. ರಿಯಲ್ಮಿ ಪಿ3 ಪ್ರೋ ಮಾಡೆಲ್ ಹೆಸರಿನ ಈ ಫೋನ್ ಬಗ್ಗೆ ಸಾಕಷ್ಟು ಸುದ್ದಿ ಹೊರ ಬಿದ್ದಿವೆ.
Samsung Galaxy A56 5G:ಟಿಪ್ಸ್ಟಾರ್ ಪ್ರಕಾರ ಈ ಫೋನ್ 120Hz ರಿಫ್ರೇಶ್ ರೇಟ್ ಜೊತೆ ಫುಲ್ ಹೆಚ್ಡಿ ಪ್ಲಸ್ ಡೈನಾಮಿಕ್ AMOLED ಡಿಸ್ಪ್ಲೇಯೊಂದಿಗೆ ಬರಬಹುದು. ಅಷ್ಟೇ ಅಲ್ಲ ಇದು 50ಎಂಪಿ ಕ್ಯಾಮೆರಾ, 5000mAh ಬ್ಯಾಟರಿ, 45W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ನೊಂದಿಗೆ ಬರಲಿದೆ.ಸ್ಯಾಮ್ಸಂಗ್ ಸಹ ಈ ತಿಂಗಳಲ್ಲಿ ತನ್ನ ‘A’ ಲೈನ್ಅಪ್ ಸ್ಯಾಮ್ಸಂಗ್ ಗ್ಯಾಲೆಕ್ಸಿ ಎ56 5ಜಿ ಎಂಬ ಹೊಸ ಫೋನ್ ಅನ್ನು ಬಿಡುಗಡೆ ಮಾಡಲು ಆಲೋಚಿಸುತ್ತಿದೆ.
Samsung Galaxy A36 5G: ವರದಿ ಪ್ರಕಾರ, ಕಂಪೆನಿ ಈ ಫೋನ್ನಲ್ಲಿ ಪ್ರೊಸೆಸರ್ಗಾಗಿ Qualcomm Snapdragon 6 Gen 3 SoC ಅಥವಾ Snapdragon 7s Gen 2 ಚಿಪ್ಸೆಟ್ ಅನ್ನು ಬಳಸಬಹುದಾಗಿದೆ. ಸಾಫ್ಟ್ವೇರ್ಗೋಸ್ಕರ್ Android 15 ಆಧಾರಿತ One UI 7 ಆಪರೇಟಿಂಗ್ ಸಿಸ್ಟಮ್ ಅನ್ನು ನೀಡಬಹುದು.
ಇವುಗಳ ಜೊತೆಗೆ ಈ ಫೋನ್ 50ಎಂಪಿ ರಿಯರ್ ಕ್ಯಾಮೆರಾದೊಂದಿಗೆ ಎಂಟ್ರಿ ಕೊಡುವ ಸಾಧ್ಯತೆಯಿದೆ.ಇದಲ್ಲದೇ ಸ್ಯಾಮ್ಸಂಗ್ ತನ್ನ ‘A’ ಲೈನ್ಅಪ್ ಮತ್ತೊಂದು ಹೊಸ SMARTPHONES ಅನ್ನು ಬಿಡುಗಡೆ ಮಾಡಬಹುದಾಗಿದೆ. ಅದರಲ್ಲಿ ಎರಡನೇ ಮಾಡೆಲ್ ಫೋನ್ ಹೆಸರೇ ಸ್ಯಾಮ್ಸಂಗ್ ಗ್ಯಾಲಕ್ಸಿ ಎ36 5ಜಿ ಆಗಿರಬಹುದು.
Oppo Find New5/Oneplex Open 2:ಈ ಲಾಂಚಿಂಗ್ನೊಂದಿಗೆ ಇದು ವಿಶ್ವದ ಅತ್ಯಂತ ಸ್ಲಿಮ್ ಫೋಲ್ಡಬಲ್ SMARTPHONESಎಂಬ ಖ್ಯಾತಿ ಪಡೆಯಲಿದೆ ಎಂದು ಕಂಪೆನಿ ಹೇಳಿದೆ. ಒಪ್ಪೋ ಫೈಂಡ್ ಎನ್5 ಹೆಸರಿನ ಈ ಫೋನ್ ಚೀನಾದಲ್ಲಿ ಈ ತಿಂಗಳಲ್ಲೇ ಪ್ರಾರಂಭಿಸಬಹುದು.
5900mAh ಬ್ಯಾಟರಿ, 80W ವೈರ್ಡ್ ಮತ್ತು 50W ವೈರ್ಲೆಸ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್, ಸ್ನಾಪ್ಡ್ರಾಗನ್ 8 ಎಲೈಟ್ ಚಿಪ್ಸೆಟ್ನಂತಹ ಹಲವು ವಿಶೇಷ ವೈಶಿಷ್ಟ್ಯಗಳೊಂದಿಗೆ ಎಂಟ್ರಿ ಕೊಡಲಿದೆ ಎಂದು ತೋರುತ್ತದೆ.ಒಪ್ಪೋ ಚೀನಾದಲ್ಲಿ ಹೊಸ ಫೋನ್ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ.
ಇದನ್ನು ಒಪ್ಪೋ ಫೈಂಡ್ ಎನ್5 ಎಂಬ ಹೆಸರಿನಲ್ಲಿ ಪರಿಚಯಿಸಲಿದೆ. ಆದ್ರೆ ಭಾರತದ ಮಾರುಕಟ್ಟೆಯಲ್ಲಿ ಮಾತ್ರ ಈ ಫೋನ್ ಅನ್ನು ಒನ್ಪ್ಲಸ್ ಹೊಸ ಫೋಲ್ಡಬಲ್ ಫೋನ್ ಅಂದ್ರೆ ಒನ್ಪ್ಲಸ್ ಓಪನ್ 2 ಎಂಬ ಹೆಸರಿನಲ್ಲಿ ರಿಲೀಸ್ ಮಾಡಬಹುದು.
Realme Neo 7: ಇದು 6.78 ಇಂಚಿನ LTPO ಸ್ಕ್ರೀನ್ ಒಳಗೊಂಡಿದೆ ಎಂಬ ಸಮಾಚಾರ. ಇದರ ಪೀಕ್ ಬ್ರೈಟ್ನೆಸ್ 6000 ನೀಟ್ಸ್ ಇರಬಹುದು. ಈ ಫೋನ್ನಲ್ಲಿ ಮಿಡಿಯಾಟೆಕ್ ಡೈಮೆನ್ಶನ್ 9300+ SoC ಚಿಪ್ಸೆಟ್, 50MP ರಿಯರ್ ಕ್ಯಾಮೆರಾ ಸೆಟಪ್, 7000mAh ಬ್ಯಾಟರಿ ಅಂಡ್ 80W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಜೊತೆ ಬರಬಹುದು.
ರಿಯಲ್ಮಿ ನಿಯೋ 7 SMARTPHONES ಸಹ ಈ ಫೆಬ್ರುವರಿಯಲ್ಲಿ ಲಾಂಚ್ ಆಗುವುದಕ್ಕೆ ರೆಡಿಯಾಗಿದೆ. ಕಂಪನಿ ಈ ಫೋನ್ ಅನ್ನು ಗ್ಲೋಬಲ್ ಮಾರ್ಕೆಟ್ನಲ್ಲಿ ಲಾಂಚ್ ಮಾಡಲಿದೆ. ಆದ್ರೆ ಈ ಲಾಂಚ್ ದಿನಾಂಕವನ್ನು ಮಾತ್ರ ಪ್ರಕಟಿಸಿಲ್ಲ.
Asus Zenfone 12 Ultra:ಈ ಹೊಸ ಫೋನ್ ಅನ್ನು ಪ್ರಪಂಚಕ್ಕೆ ಪರಿಚಯಿಸಲು Asus ಸಿದ್ಧವಾಗಿದೆ. ಇದು 6.78 ಇಂಚಿನ ಫುಲ್ ಹೆಚ್ಡಿ AMOLED LTPO ಸ್ಕ್ರೀನ್, 165Hz ರಿಫ್ರೆಶ್ ರೇಟ್, 50MP ಟ್ರಿಪಲ್ ರಿಯರ್ ಕ್ಯಾಮೆರಾ, 32MP ಫ್ರಂಟ್ ಕ್ಯಾಮೆರಾ, 5800mAh ಬ್ಯಾಟರಿ ಮತ್ತು 65W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ನೊಂದಿಗೆ ಬರಲಿದೆ ಎಂಬ ಮಾಹಿತಿ ಇದೆ.
Recipe F7:ಇದು ಡೈಮೆನ್ಸಿಟಿ 8400 SoC ಚಿಪ್ಸೆಟ್, 1.5K ರೆಸಲ್ಯೂಶನ್ ಡಿಸ್ಪ್ಲೇ, 6000mAh ಬ್ಯಾಟರಿ ಮತ್ತು 90W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಹೊಂದಿರಬಹುದು. ಆದ್ರೆ ಕಂಪೆನಿ ಈ ಫೋನ್ ಲಾಂಚ್ ಡೇಟ್ ಅನ್ನು ಇನ್ನೂ ಪ್ರಕಟಿಸಿಲ್ಲ ಎಂಬುದು ಗಮನಾರ್ಹ.ಪೋಕೋ ಎಫ್7 ಸ್ಮಾರ್ಟ್ಫೋನ್ ಸಹ ಈ ಫೆಬ್ರವರಿಯಲ್ಲಿ ಲಾಂಚ್ ಆಗುವ ಅವಕಾಶ ಹೆಚ್ಚಿದೆ. ಈ ಫೊನ್ ಅನ್ನು ರೆಡ್ಮಿ ಟರ್ಬೋ 4 ಪ್ರೋ 5ಜಿ ರಿಬ್ರ್ಯಾಂಡೆಡ್ ವರ್ಷನ್ ಆಗಿ ಬರಬಹುದೆಂದು ಹೇಳಲಾಗುತ್ತಿದೆ.
ಇದನ್ನು ಓದಿರಿ :High-Voltage Campaign Ends For Feb 5 Delhi Assembly Poll Battle; Ban On Exit Polls on Polling Day