spot_img
spot_img

ZOMATO NEW NAME : ತನ್ನ ಹೆಸರು ಬದಲಾಯಿಸಲು ಜೊಮ್ಯಾಟೊ ನಿರ್ಧಾರ

spot_img
spot_img

Share post:

Zomato News:

ZOMATO NEW NAME ಪ್ರಮುಖ ಆಹಾರ ವಿತರಣಾ ವೇದಿಕೆಯಾಗಿರುವ ಜೊಮ್ಯಾಟೊಗೆ ಸಂಬಂಧಿಸಿದಂತೆ ಒಂದು ದೊಡ್ಡ ಸುದ್ದಿ ಹೊರ ಬಿದ್ದಿದೆ. ಬೋರ್ಡ್​ ಮೀಟಿಂಗ್​ನಲ್ಲಿ ಕಂಪನಿ ತನ್ನ ಹೆಸರನ್ನು ಬದಲಾಯಿಸಲು ಅನುಮೋದಿಸಿದೆ. ಈಗ ZOMATO NEW NAME ಎಟರ್ನಲ್ ಎಂದು ಬದಲಾಯಿಸಲಾಗಿದೆ. ಜೊಮ್ಯಾಟೊ ಕಂಪನಿ ತನ್ನ ಹೆಸರನ್ನು ಬದಲಾಯಿಸಲಾಯಿಸಲು ನಿರ್ಧರಿಸಿದೆ. ಅಷ್ಟೇ ಅಲ್ಲ ಬೋರ್ಡ್​ ಮೀಟಿಂಗ್​ನಲ್ಲಿ ಇದಕ್ಕೆ ಅನುಮೋದನೆಯೂ ಸಿಕ್ಕಿದೆ.

ಫೆಬ್ರವರಿ 6 ರಂದು ಕಂಪನಿಯಲ್ಲಿ ನಡೆದ ಬೋರ್ಡ್​ ಮೀಟಿಂಗ್​ನಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕಂಪನಿಯು ಬಿಎಸ್‌ಇಗೆ ಸಲ್ಲಿಸಿದ ಫೈಲಿಂಗ್‌ನಲ್ಲಿ ಈ ಬಗ್ಗೆ ತಿಳಿಸಿದೆ.ನಾವು ಬ್ಲಿಂಕಿಂಟ್ ಅನ್ನು ಸ್ವಾಧೀನಪಡಿಸಿಕೊಂಡಾಗಿನಿಂದ ಕಂಪನಿ ಮತ್ತು ಬ್ರ್ಯಾಂಡ್/ಆ್ಯಪ್ ನಡುವೆ ವ್ಯತ್ಯಾಸವನ್ನು ಗುರುತಿಸಲು ಜೊಮ್ಯಾಟೊ ಬದಲಿಗೆ ಎಟರ್ನಲ್ ಎಂದು ಕರೆಯಲು ಪ್ರಾರಂಭಿಸಿದ್ದೇವೆ.

ZOMATO NEW NAME  ಹೊರತುಪಡಿಸಿ ನಮ್ಮ ಬೇರೆ ಯಾವುದೇ ಉತ್ಪನ್ನಗಳು ನಮ್ಮ ಭವಿಷ್ಯಕ್ಕೆ ಮುಖ್ಯವಾದರೆ ನಾವು ಕಂಪನಿಯ ಹೆಸರನ್ನು ಸಾರ್ವಜನಿಕವಾಗಿ ಎಟರ್ನಲ್ ಎಂದು ಬದಲಾಯಿಸುತ್ತೇವೆ ಅಂತಾ ನಾವು ಆಗ ಯೋಚಿಸಿದ್ದೆವು. ಇಂದು ಬ್ಲಿಂಕಿಂಟ್‌ನೊಂದಿಗೆ ನಾವು ಈ ಕಾರ್ಯಕ್ಕೆ ತಲುಪಿದ್ದೇವೆ.

ನಾವು ಜೊಮ್ಯಾಟೊ ಲಿಮಿಟೆಡ್ ಕಂಪನಿಯ ಹೆಸರನ್ನು (ಬ್ರಾಂಡ್ ಮತ್ತು ಅಪ್ಲಿಕೇಶನ್ ಅಲ್ಲ) ಎಟರ್ನಲ್ ಎಂದು ಬದಲಾಯಿಸುತ್ತಿದ್ದೇವೆ ಅಂತಾ ಗೋಯಲ್ ಸ್ಪಷ್ಟಪಡಿಸಿದರು.  ಇದರಲ್ಲಿ ಜೊಮ್ಯಾಟೊ ಸಿಇಒ ದೀಪಿಂದರ್ ಗೋಯಲ್ ಅವರು ಕಂಪನಿಗೆ “ಎಟರ್ನಲ್” ಎಂಬ ಪದವನ್ನು ಬಹಳ ಸಮಯದಿಂದ ಬಳಸುತ್ತಿದ್ದೇವೆ ಎಂದು ಹೇಳಿದ್ದಾರೆ.

What does eternal mean?

ಎಟರ್ನಲ್​ ಲ್ಯಾಟಿನ್ ಮತ್ತು ಇಟಾಲಿಯನ್ ಭಾಷೆಯಿಂದ ಬಂದಿದ್ದು, ಇದರರ್ಥ ಕನ್ನಡದಲ್ಲಿ ಅಮರ ಅಥವಾ ಶಾಶ್ವತ ಎಂದು ಕರೆಯಲಾಗುತ್ತಿದೆ. ಅಮರ ಎಂದ್ರೆ ಎಂದಿಗೂ ಸಾವಿಲ್ಲ ಎಂದರ್ಥ.

Zomato Stock :

ಇಂದು ಜೊಮ್ಯಾಟೊ ಷೇರುಗಳು NSE ನಲ್ಲಿ ಶೇ.1.22 ರಷ್ಟು ಕುಸಿತ ಕಂಡು 229.90 ರೂ.ಗಳಲ್ಲಿ ಮುಕ್ತಾಯಗೊಂಡವು. ಆದರೂ ಕಳೆದ 5 ಅವಧಿಗಳಲ್ಲಿ ಈ ಷೇರು ಶೇ. 5 ರಷ್ಟು ಏರಿಕೆಯಾಗಿರುವುದು ಗಮನಾರ್ಹ..

ಈ ವರ್ಷ ಇಲ್ಲಿಯವರೆಗೆ ಜೊಮ್ಯಾಟೊ ಷೇರುಗಳು ಶೇಕಡಾ 16 ಕ್ಕಿಂತ ಹೆಚ್ಚು ಕುಸಿದಿವೆ. ಮುಂದಿನ ತಿಂಗಳು ಜೊಮ್ಯಾಟೊ NSE ಯ ಮುಖ್ಯ ಸೂಚ್ಯಂಕ ನಿಫ್ಟಿಯಲ್ಲಿ ಸ್ಥಾನ ಪಡೆಯಬಹುದಾಗಿದೆ. ಇಂದು ಜೊಮ್ಯಾಟೊ ಷೇರುಗಳು NSE ನಲ್ಲಿ ಶೇ.1.22 ರಷ್ಟು ಕುಸಿತ ಕಂಡು 229.90 ರೂ.ಗಳಲ್ಲಿ ಮುಕ್ತಾಯಗೊಂಡವು. ಆದರೂ ಕಳೆದ 5 ಅವಧಿಗಳಲ್ಲಿ ಈ ಷೇರು ಶೇ. 5 ರಷ್ಟು ಏರಿಕೆಯಾಗಿರುವುದು ಗಮನಾರ್ಹ..

ಈ ವರ್ಷ ಇಲ್ಲಿಯವರೆಗೆ ಜೊಮ್ಯಾಟೊ ಷೇರುಗಳು ಶೇಕಡಾ 16 ಕ್ಕಿಂತ ಹೆಚ್ಚು ಕುಸಿದಿವೆ. ಮುಂದಿನ ತಿಂಗಳು ಜೊಮ್ಯಾಟೊ NSE ಯ ಮುಖ್ಯ ಸೂಚ್ಯಂಕ ನಿಫ್ಟಿಯಲ್ಲಿ ಸ್ಥಾನ ಪಡೆಯಬಹುದಾಗಿದೆ. ಕಳೆದ ವರ್ಷ ಜೊಮ್ಯಾಟೊ ತನ್ನ ಆಹಾರ ಪ್ರಿಯರಿಗೆ ತುಂಬಾ ಉಪಯುಕ್ತವಾಗುವ ಹೊಸ ವೈಶಿಷ್ಟ್ಯವೊಂದನ್ನು ಪರಿಚಯಿಸಿದೆ.

‘ಆರ್ಡರ್ ಶೆಡ್ಯೂಲಿಂಗ್’ ಎಂಬ ಈ ವೈಶಿಷ್ಟ್ಯದೊಂದಿಗೆ ಅಪ್ಲಿಕೇಶನ್ ಬಳಕೆದಾರರು ಎರಡು ದಿನ ಮುಂಚಿತವಾಗಿ ಆಹಾರವನ್ನು ಆರ್ಡರ್ ಮಾಡಬಹುದು. ನೀವು ಡೆಲಿವರಿ ಸಮಯವನ್ನು ಸಹ ಆಯ್ಕೆ ಮಾಡಬಹುದಾಗಿದೆ.

ಇದನ್ನು ಓದಿರಿ : IND vs ENG 1st ODI Live Streaming: Where To Watch India vs England First ODI Live Streaming?

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...