Job News :
ಕರ್ನಾಟಕ ಲೋಕಸೇವಾ ಆಯೋಗ (KPSC JOB)ವು ಕೃಷಿ ಇಲಾಖೆಯ ಹೈದ್ರಾಬಾದ್ ಕರ್ನಾಟಕ ವೃಂದದಲ್ಲಿನ ಗ್ರೂಪ್- ಬಿ ಉದ್ಯೋಗಗಳಿಗೆ ಈ ಹಿಂದೆ ಅರ್ಜಿ ಆಹ್ವಾನ ಮಾಡಿತ್ತು.KPSC JOB 3 ಜನವರಿ 2025 ರಿಂದ 1 ಫೆಬ್ರುವರಿ 2025ರ ವರೆಗೆ ಅರ್ಜಿ ಅಲ್ಲಿಕೆಗೆ ಸಮಯ ನಿಗದಿ ಮಾಡಲಾಗಿತ್ತು. ಆದರೆ ಈ ವೇಳೆ ಅರ್ಜಿ ಸಲ್ಲಿಕೆ ಮಾಡಲು ತಾಂತ್ರಿಕ ತೊಂದರೆ ಆಗಿತ್ತು.
ಅಭ್ಯರ್ಥಿಗಳ ಮನವಿಗೆ ಸ್ಪಂದಿಸಿರುವ ಕೆಪಿಎಸ್ಸಿ, ಅರ್ಜಿ ಸಲ್ಲಿಕೆಗೆ ದಿನಾಂಕ ವಿಸ್ತರಣೆ ಮಾಡಿ ಪ್ರಕಟಣೆ ಹೊರಡಿಸಿದೆ. ಹೀಗಾಗಿ ಈ ಕೃಷಿ ಇಲಾಖೆಯ ಹೈದ್ರಾಬಾದ್ ಕರ್ನಾಟಕ ವೃಂದದಲ್ಲಿನ ಗ್ರೂಪ್- ಬಿ ಉದ್ಯೋಗಗಳಿಗೆ ಈ ಹಿಂದೆ ಯಾರೂ ಅಪ್ಲೇ ಮಾಡಿಲ್ಲವೋ ಅವರು ಈಗ ಅರ್ಜಿ ಸಲ್ಲಿಕೆ ಮಾಡಬಹುದು. ಸದ್ಯಕ್ಕೆ ಇನ್ನು ಒಂದು ವಾರ ಕಾಲಾವಕಾಶ ಇದೆ.
KPSC JOB ದಿನಾಂಕ 05 ಫೆಬ್ರುವರಿ 2025 ರಿಂದ 15 ಫೆಬ್ರುವರಿ 2025ರ ಒಳಗಾಗಿ ಅಭ್ಯರ್ಥಿಗಳು ಉದ್ಯೋಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಇದರಿಂದ ಅರ್ಜಿ ಸಲ್ಲಿಕೆಗೆ ಅಭ್ಯರ್ಥಿಗಳು ಕಾಲಾವಕಾಶಕ್ಕೆ ಮನವಿ ಮಾಡಿದ್ದರು.
Agriculture department job name, how many are there?
ಕೃಷಿ ಅಧಿಕಾರಿ- 42 ಹುದ್ದೆಗಳು
ಸಹಾಯಕ ಕೃಷಿ ಅಧಿಕಾರಿ- 231 ಹುದ್ದೆಗಳು
Eligibility
ಬಿಎಸ್ಸಿ (ಕೃಷಿ), ಬಿಎಸ್ಸಿ (ಆನರ್ಸ್), ಬಿಟೆಕ್,
age limit
18 ರಿಂದ 43 ವರ್ಷಗಳು
ಎಲ್ಲ ವರ್ಗದವರಿಗೂ 3 ವರ್ಷ ವಯೋಮಿತಿ ಸಡಿಲಿಕೆ
What is the salary range?
- ಕೃಷಿ ಅಧಿಕಾರಿ- 43,100 ರಿಂದ 83,900 ರೂಪಾಯಿಗಳು
- ಸಹಾಯಕ ಕೃಷಿ ಅಧಿಕಾರಿ- 40,900 ರಿಂದ 78,200 ರೂಪಾಯಿಗಳು
How much is the application fee?
- ಸಾಮಾನ್ಯ ಅಭ್ಯರ್ಥಿಗಳಿಗೆ- 600 ರೂಪಾಯಿ
- ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ- 300 ರೂ.
- ಮಾಜಿ ಸೈನಿಕ ಅಭ್ಯರ್ಥಿಗಳಿಗೆ- 50 ರೂಪಾಯಿ
- ಎಸ್ಸಿ, ಎಸ್ಟಿ, ಪ್ರವರ್ಗ-1, ವಿಶೇಷ ಚೇತನ ಅಭ್ಯರ್ಥಿಗಳಿಗೆ- ಇಲ್ಲ
Selection Method
- ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕಗಳ ಶೇಕಡಾವಾರು ಆಧಾರದ ಮೇಲೆ
ಹಾಗೂ ಚಾಲ್ತಿಯಲ್ಲಿರುವ ಮೀಸಲಾತಿ ಆಧಾರದ ಮೇಲೆ
Competitive Examination Procedure
- ಸಾಮಾನ್ಯ ಪತ್ರಿಕೆ- 300 ಅಂಕಗಳಿಗೆ ಒಂದೂವರೆ ಗಂಟೆ ಸಮಯ
- ನಿರ್ದಿಷ್ಟ ಪತ್ರಿಕೆ- 300 ಅಂಕಗಳಿಗೆ ಎರಡು ಗಂಟೆ ಸಮಯ (ಕನ್ನಡ ಭಾಷಾ ಪರೀಕ್ಷೆ)
ಇದನ್ನು ಓದಿರಿ : New Bird Flu Strain H5N9 In The US, Scientists Are Worried It Could Be A Risk To Humans