Mumbai, Maharashtra News:
ಮುಂದುವರೆದು ಮಾತನಾಡಿದ ಅಣ್ಣಾ ಹಜಾರೆ, ಅಭ್ಯರ್ಥಿಗಳ ವ್ಯಕ್ತಿತ್ವವೂ ಶುದ್ದವಾಗಿರಬೇಕು. ಅವರು ತ್ಯಾಗದ ಬಗ್ಗೆ ತಿಳಿದಿರಬೇಕು. ಮದ್ಯ ನೀತಿ ಮತ್ತು ಹಣ ಹಾಗೂ ಸಂಪತ್ತಿನ ಬಗ್ಗೆ ಇದ್ದ ದುರಾಸೆ ಕೇಜ್ರಿವಾಲ್ ಅಪಖ್ಯಾತಿಗೆ ಒಳಗಾಗಲು ಕಾರಣವಾಯಿತು. ಕೇಜ್ರಿವಾಲ್ ಒಂದು ಕೈಯಲ್ಲಿ ಒಳ್ಳೆ ಗುಣದ ಬಗ್ಗೆ ಮಾತನಾಡುತ್ತಾ, ಮತ್ತೊಂದು ಕಡೆ ಮದ್ಯವನ್ನು ಉತ್ತೇಜಿಸಿದರು. ಇದೇ ಕಾರಣ ಅವರಿಗೆ ಕೆಲವೇ ಮತಗಳು ಲಭ್ಯವಾಯಿತು ಎಂದರು. ದೆಹಲಿ ವಿಧಾನಸಭಾ ELECTIONಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಹಿನ್ನಡೆಯಾಗಿದ್ದು, 26 ವರ್ಷಗಳ ಬಳಿಕ ಬಿಜೆಪಿ ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ.
ಎಎಪಿಯ ಹಿನ್ನಡೆ ಕುರಿತು ಮಾತನಾಡಿರುವ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ, ಮದ್ಯ ನೀತಿ ಮತ್ತು ಹಣದ ಬಗ್ಗೆ ಎಎಪಿಗಿದ್ದ ಗಮನವೇ ಪಕ್ಷದ ಹಿನ್ನಡೆಗೆ ಕಾರಣ ಎಂದಿದ್ದಾರೆ.ಜನರಿಗೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳುವಲ್ಲಿ ಎಎಪಿ ಸೋಲು ಕಂಡಿದ್ದು, ಅದು ತಪ್ಪು ಮಾರ್ಗದಲ್ಲಿ ಸಾಗಿತ್ತು. ಹಣವನ್ನು ಅವರು ಪ್ರಮುಖವಾಗಿ ಪರಿಗಣಿಸಿದ ಹಿನ್ನಲೆ ಅವರಿಗೆ ಈ ನಿರಾಸೆ ಆಯಿದೆ ಎಂದು ಅವರು ಹೇಳಿದ್ದಾರೆ.
Kejriwal with Anna:ಎಎಪಿ ಸಂಸ್ಥಾಪನೆಯಾದ ಬಳಿಕ ಹಜಾರೆ ರಾಜಕೀಯದಿಂದ ದೂರ ಉಳಿಯಲು ನಿರ್ಧರಿಸಿದರು. ELECTIONಗೆ ಅಭ್ಯರ್ಥಿಗಳು ಸ್ಪರ್ಧಿಸುವಾಗ ಅವರ ಚಾರಿತ್ರ್ಯ ಶುದ್ಧವಾಗಿ, ಕಪ್ಪು ಚುಕ್ಕೆ ಇಲ್ಲದಂತಿರಬೇಕು ಎಂದು ನಾನು ಆರಂಭದಿಂದಲೂ ಹೇಳುತ್ತಿದ್ದೇನೆ.
ಅಭ್ಯರ್ಥಿಗಳು ತ್ಯಾಗದ ಮಹತ್ವವನ್ನು ತಿಳಿದಿರಬೇಕು. ಹಾಗೇ ಅವಮಾನವನ್ನು ಸಹಿಸುವ ಸಾಮರ್ಥ್ಯವನ್ನೂ ಹೊಂದಿರಬೇಕು.ದಶಕಗಳ ಹಿಂದೆ ನಡೆಸಿದ ಅಣ್ಣಾ ಹಜಾರೆ ಭ್ರಷ್ಟಾಚಾರ ಹೋರಾಟದಲ್ಲಿ ಅರವಿಂದ್ ಕೇಜ್ರಿವಾಲ್ ಜೊತೆಯಾಗಿದ್ದರು.
ಇದಾದ ಬಳಿಕ ಹಜಾರೆ ಮತ್ತು ಕೇಜ್ರಿವಾಲ್ ಅವರು ಪ್ರತ್ಯೇಕ ದಾರಿ ಆಯ್ಕೆ ಮಾಡಿಕೊಂಡರು. 2012ರಲ್ಲಿ ಎಎಪಿ ಹುಟ್ಟುಹಾಕಲು ಕೇಜ್ರಿವಾಲ್ ನಿರ್ಧರಿಸಿದ್ದರು.ಇನ್ನು ದೆಹಲಿಯ ಜಂಗಪುರ್ ಕ್ಷೇತ್ರದಲ್ಲಿ ಮಾಜಿ ಸಿಎಂ ಮನೀಶ್ ಸಿಸೋಡಿಯಾ ಮತ್ತು ನವದೆಹಲಿಯ ಕ್ಷೇತ್ರದಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಸೋಲಿನ ಅಘಾತವನ್ನು ಅನುಭವಿಸಿದ್ದಾರೆ.
ಇಂತಹ ಗುಣಗಳು ಹೊಂದಿರುವ ಅಭ್ಯರ್ಥಿಗಳು ಮಾತ್ರ ಗೆಲುವು ಕಂಡು ಏನಾದರೂ ಮಾಡಲು ಸಾಧ್ಯ. ನಾನು ಎಎಪಿಗೆ ಇದನ್ನು ಮುಂಚಿನಿಂದ ಹೇಳಿದೆ. ಆದರೆ, ಅವರಿಗೆ ಅದು ಅರ್ಥವಾಗಲಿಲ್ಲ. ಯಾವಾಗ ಈ ರೀತಿಯ ಆರೋಪಗಳು ಕೇಳಿ ಬರುತ್ತದೆಯೋ ಆಗ, ಜನರಿಗೆ ಇದು ತಪ್ಪು ಎಂದು ತಿಳಿಸುವುದು ಅವಶ್ಯ ಎಂದರು.
ಇದನ್ನು ಓದಿರಿ :Arvind Kejriwal will be chief minister ?