spot_img
spot_img

WANT A HIGH PAYING IT JOB:ಕೈತುಂಬಾ ಸಂಬಳ ಪಡೆಯುವ ಕೆಲಸ ಪಡೆಯಬೇಕಾ?

spot_img
spot_img

Share post:

Hyderabad News:

ಅದರಲ್ಲೂ ಐಟಿ ಕಂಪನಿಗಳಲ್ಲಿ ಲಕ್ಷ ಲಕ್ಷ ಸಂಬಳ ಎಣಿಸಲು ಇದು ಅಗತ್ಯವೂ ಆಗಿದೆ. ಆದಾಗ್ಯೂ ಇದನ್ನು ಸಾಧಿಸಲು ಕಾರ್ಯಾತ್ಮಕ ಯೋಜನೆ ಮತ್ತು ನಿರಂತರ ಕಲಿಕೆ ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಐಟಿ ವಲಯದಲ್ಲಿ ಸಹಾಯಕ ಆಗುವ ಅಂಶಗಳ ಕುರಿತ ವಿವರ ಇಲ್ಲಿದೆ.

ಐಟಿ ಕ್ಷೇತ್ರದಲ್ಲಿ JOB ಪಡೆಯಬೇಕು ಎಂಬುದು ಅನೇಕರ ಕನಸು. ಅದಕ್ಕೆ ಪೂರಕ ಕೋರ್ಸ್​ಗಳು ಲಭ್ಯವಿದ್ದು, ಇವುಗಳನ್ನು ಕಲಿಯುವ ಮೂಲಕ ಕೈತುಂಬಾ ಸಂಬಳ ಪಡೆಯುವ JOB ಕಂಡುಕೊಳ್ಳಬಹುದು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ JOB ನಿರ್ವಹಣೆಗೆ ಬೇಕಾಗಿರುವ ಕೌಶಲ್ಯಗಳು ಏನು, ಮಾರುಕಟ್ಟೆ ಬೇಡಿಕೆ ಹೇಗಿದೆ ಎಂಬುದನ್ನು ಅರ್ಥ ಮಾಡಿಕೊಂಡು, ಅದರಲ್ಲಿ ಸ್ಥಿರತೆ ಕಾಯ್ದುಕೊಳ್ಳುವುದು ಮುಖ್ಯವಾಗಿದೆ.ತಾಂತ್ರಿಕ ಕ್ರಾಂತಿಯಿಂದ JOB ಮಾರುಕಟ್ಟೆ ವೇಗವಾಗಿ ಅಭಿವೃದ್ಧಿ ಕಾಣುತ್ತಿದ್ದು ಹೊಸ ಹೊಸ ಅವಕಾಶಗಳು ತೆರೆದುಕೊಳ್ಳುತ್ತಿವೆ. ಈ ಹಿಂದೆ ಕಂಡರಿಯದ ಹಲವು ಅವಕಾಶಗಳು ಸೃಷ್ಟಿಯಾಗುತ್ತಿದೆ.

Master the skill:ಈ ಹಿಂದಿನಂತೆ ನಾಲ್ಕುಗೋಡೆಗಳ ಮಧ್ಯೆ ಕಲಿಯುವ ಸಾಂಪ್ರದಾಯಿಕ ಕಲಿಕೆಗೆ ಗುಡ್​ ಬೈ ಹೇಳಲಾಗಿದೆ. ಇದೀಗ ಸಮಸ್ಯೆಗಳಿಗೆ ಪರಿಹಾರ ಮತ್ತು ತಾಂತ್ರಿಕ ತಜ್ಞರ ಕೌಶಲಗಳು, ಅವರು ಸೃಷ್ಟಿಸಿದ ತರಬೇತಿಗಳು JOBಗಳನ್ನು ಸೃಷ್ಟಿಸುತ್ತಿವೆ. ಇವರುಗಳು ಆನ್​ಲೈನ್​ ಮೂಲಕವೇ ಕಲಿಕೆಗೆ ಸಹಾಯ ಮಾಡುತ್ತಿದ್ದಾರೆ.

Advantage of practical experience:ಜೊತೆಗೆ ಟೆಕ್​ ಕಾರ್ಯಕ್ರಮ, ಹ್ಯಾಕಥಾನ್​ ನೆಟ್​ವರ್ಕಿಂಗ್​ ಜೊತೆಗೆ JOB ತಜ್ಞರ ವಲಯವೂ ಕೂಡ ಉತ್ತಮ ಅವಕಾಶದ ಬಾಗಿಲುಗಳನ್ನು ತೆರೆಯುತ್ತದೆ.ಇಂಟರ್ನ್​​ಶಿಪ್​, ರಿಯಲ್​ ವರ್ಲ್ಡ್​ ಪ್ರಾಜೆಕ್ಟ್ಸ್​​ ನಂತಹ ಸವಾಲಿನ ಕೆಲಸಗಳು ನಿಮ್ಮ ರೆಸ್ಯೂಮೆ ಮೌಲ್ಯಗಳನ್ನು ಹೆಚ್ಚಿಸುತ್ತದೆ.

Resume Update:ಜೊತೆಗೆ ತಾಂತ್ರಿಕ ಮತ್ತು ನಡವಳಿಕೆ ಸಂದರ್ಶನದಲ್ಲಿ ಕೇಳುವ ಪ್ರಶ್ನೆಗಳು ನಿಮ್ಮ ಆತ್ಮಸ್ಥೈರ್ಯ ಮತ್ತು ಪ್ರದರ್ಶನವನ್ನು ಉತ್ತೇಜಿಸುತ್ತದೆ.ರೆಸ್ಯೂಮ್​ಗಳು ನಿಮ್ಮ ಹೊಸ ಕೌಶಲ್ಯ, ಸಾಧನೆ ಮತ್ತು ಸರ್ಟಿಫಿಕೇಶನ್​ ಬಿಂಬಿಸುತ್ತದೆ. ಇದು ನೇಮಕಾತಿಯನ್ನು JOBದಾತರ ಗಮನವನ್ನು ಸೆಳೆಯುವಲ್ಲಿ ಪ್ರಮುಖ ಅಂಶವಾಗಿದೆ.

Keep an eye out for industry trends: ಐಟಿ ವಲಯದಲ್ಲಿ ಮುನ್ನಡೆಯಬೇಕಾದರೆ ಪ್ರಮುಖವಾಗಿ ಬೇಕಾಗಿರುವುದು ಕಲಿಕೆ. JOB ಮಾರುಕಟ್ಟೆಗೆ ಬೇಕಾದ ಅಗತ್ಯ ಕೋರ್ಸ್​, ಪ್ರಮಾಣ ಪತ್ರದ ಮೂಲಕ ಬೆಳವಣಿಗೆ ಕಾಣಬಹುದು. ಇದು ಸ್ಪರ್ಧಾತ್ಮಕ ಜಗತ್ತಿನಲ್ಲಿ JOBದಾತರ ಸೆಳೆಯುವ ಪ್ರಮುಖ ಅಂಶ ಕೂಡ.

ಈ ಎಲ್ಲ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಐಟಿ JOBದಲ್ಲಿ ಬೆಳವಣಿಗೆ ಸಾಧಿಸಬಹುದು. ಹಾಗೇ ಯಶಸ್ವಿ ವೃತ್ತು ಜೀವನ ನಿರ್ಮಾಣ ಮಾಡಿಕೊಳ್ಳಬಹುದಾಗಿದೆ.

 

ಇದನ್ನು ಓದಿರಿ :VIVO V50 LAUNCH DATE:ದೇಶದ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾದ ವಿವೋ ವಿ50, ಇದರ ಸಂಭಾವ್ಯ ಫೀಚರ್ಸ್, ಬೆಲೆ ಹೀಗಿದೆ!

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...