spot_img
spot_img

MAHINDRA ELECTRIC SUV BOOKING OPEN:ಅಬ್ಬಬ್ಬಾಂದ್ರೆ ಎಷ್ಟಿರಬಹುದು?

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Mahindra Electric SUV Booking Open News:

ಇವುಗಳನ್ನು ನವೆಂಬರ್ 2024ರಲ್ಲಿ ‘XEV 9E’ ಮತ್ತು ‘BE 6’ ಎಂಬ ಹೆಸರಿನಲ್ಲಿ ಬಿಡುಗಡೆ ಮಾಡಿತ್ತು. ಎಲೆಕ್ಟ್ರಿಕ್ ಎಸ್​ಯುವಿಗಳ ಬೆಲೆಗಳನ್ನು ಇತ್ತೀಚೆಗೆ ಬಹಿರಂಗಪಡಿಸಿದೆ.

ದೇಶಿಯ ಕಾರು ತಯಾರಕ MAHINDRA ಆ್ಯಂಡ್​ MAHINDRA ಇತ್ತೀಚೆಗೆ ತನ್ನ ಎರಡು ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡಿದೆ.

Bookings open for new electric cars: ಆದರೂ ಕಂಪನಿಯು ಇವುಗಳ ಡೆಲಿವರಿಯನ್ನು ನಂತರ ಪ್ರಾರಂಭಿಸುತ್ತದೆ. ಡೆಲಿವರಿಯ ಸಮಯಸೂಚಿಗಳು ಈ ಕೆಳಗಿನಂತಿವೆ.ಗ್ರಾಹಕರು ಇವುಗಳನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಬುಕ್ ಮಾಡಬಹುದು.

MAHINDRA ಒದಗಿಸಿದ ಮಾಹಿತಿ ಪ್ರಕಾರ, ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳ ಬುಕಿಂಗ್ ಫೆಬ್ರವರಿ 14, 2025ರಂದು ಬೆಳಗ್ಗೆ 8 ಗಂಟೆಯಿಂದ ಪ್ರಾರಂಭವಾಗಿದೆ.ಪ್ಯಾಕ್ ಒನ್ ಮತ್ತು ಪ್ಯಾಕ್ ಒನ್ ಅಬೋವ್ ಡೆಲಿವರಿಗಳು ಆಗಸ್ಟ್​ದಿಂದ ಪ್ರಾರಂಭ. ಪ್ಯಾಕ್ ತ್ರೀ ಸೆಲೆಕ್ಟ್ ರೂಪಾಂತರದ ಡೆಲಿವರಿಗಳು ಜೂನ್​ನಲ್ಲಿ ಪ್ರಾರಂಭ. ಆದರೆ ಪ್ಯಾಕ್ ಟು ರೂಪಾಂತರವು ಜುಲೈನಲ್ಲಿ ಪ್ರಾರಂಭವಾಗುತ್ತದೆ. ಆದ್ರೆ ಪ್ಯಾಕ್ ತ್ರೀ ಡೆಲಿವರಿ ಮಾರ್ಚ್ 2025ರಿಂದ ಪ್ರಾರಂಭವಾಗಲಿದೆ.

Mahindra BE6 and XEV 9e Variants:ಕಂಪನಿಯು ತನ್ನ XEV 9e ಕಾರನ್ನು 4 ರೂಪಾಂತರಗಳಲ್ಲಿ ಬಿಡುಗಡೆ ಮಾಡಿದೆ. ಇದರ ಬೆಲೆ ರೂ. 21.90 ಲಕ್ಷದಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತದೆ. ಇದರ ಉನ್ನತ ರೂಪಾಂತರದ ಬೆಲೆ ರೂ. 30.50 ಲಕ್ಷ (ಎಕ್ಸ್ ಶೋ ರೂಂ) ದವರೆಗೆ ಇದೆ.

MAHINDRA BE6 ಕಾರು 5 ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ. ಮಾರುಕಟ್ಟೆಯಲ್ಲಿ ಇದರ ಬೆಲೆ ರೂ.18.90 ಲಕ್ಷ ರೂ.ಗಳಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತದೆ. ಇದರ ಉನ್ನತ ರೂಪಾಂತರದ ಬೆಲೆ ರೂ. 26.90 ಲಕ್ಷ (ಎಕ್ಸ್ ಶೋ ರೂಂ) ಇದೆ.

Competitors in the market:ಈ ಎರಡು MAHINDRA ಕಾರುಗಳು ಹುಂಡೈ ಕ್ರೆಟಾ ಇವಿ, ಟಾಟಾ ಕರ್ವ್ ಇವಿ, ಎಂಜಿ ವಿಂಡ್ಸರ್ ಇವಿ ಮುಂತಾದ ಕಾರುಗಳಿಗೆ ಕಠಿಣ ಸ್ಪರ್ಧೆಯನ್ನು ನೀಡಬಲ್ಲವು.

 

ಇದನ್ನು ಓದಿರಿ :Mahindra Auto has started taking bookings for the newly launched electric SUVs– BE 6 and XEV 9e.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

PNB SLASHES RETAIL LOANS RATES:ವೈಯಕ್ತಿಕ, ಗೃಹ, ಕಾರು ಸಾಲಗಳ ಮೇಲಿನ ಬಡ್ಡಿದರ ಕಡಿತ

Fumb Slashes Retail Loans Rates News: ಎಸ್‌ಬಿಐ ಹಾದಿ ಹಿಡಿದ ಪಂಜಾಬ್ ನ್ಯಾಷನಲ್ ಬ್ಯಾಂಕ್ - ಚಿಲ್ಲರೆ LOANS ಮೇಲಿನ ಬಡ್ಡಿದರದಲ್ಲಿ 25 ಬೇಸಿಸ್​...

GOLD PRICE TODAY:ಸತತ ಏರಿಕೆ ಕಂಡಿದ್ದ ಚಿನ್ನ- ಬೆಳ್ಳಿ ದರದಲ್ಲಿ ಇಳಿಕೆ

Bangalore/Hyderabad News: ನಿರಂತರ ಬೆಲೆ ಏರಿಕೆ ಮೂಲಕ ಆಭರಣ ಪ್ರಿಯರಲ್ಲಿ ನಿರಾಶೆಗೆ ಕಾರಣವಾಗಿದ್ದ GOLDದ ದರದಲ್ಲಿ ಇಂದು ಅಲ್ಪಮಟ್ಟದ ಕುಸಿತ ಕಂಡು ಬಂದಿದೆ.ಗಗನಮುಖಿಯಾಗುತ್ತಾ ಆಭರಣ ಪ್ರಿಯರಿಗೆ...

MYSORE : ಚಾಮುಂಡಿ ಬೆಟ್ಟದಲ್ಲಿ ಭಾರೀ ಬೆಂಕಿ

Mysore News : ಬೆಂಕಿ ಕೆನ್ನಾಲಿಗೆಗೆ ಗಿಡ-ಮರಗಳು ಸುಟ್ಟು ಕರಕಲಾಗಿವೆ. ಬೆಟ್ಟದ ಸುತ್ತ ನೂರಾರು ಎಕರೆಗೆ ಬೆಂಕಿಯ ಕೆನ್ನಾಲಿಗೆ ಆವರಿಸಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳ...

RCB GIRLS : ಮುಂಬೈ ಟೀಮ್ಗೆ RCB ಗರ್ಲ್ಸ್ ರಾಯಲ್ ಚಾಲೆಂಜ್..

RCB GIRLS : ಗಾರ್ಡನ್​ ಸಿಟಿ ಬೆಂಗಳೂರಲ್ಲಿ ಕ್ರಿಕೆಟ್​ ಕಲರವ ಜೋರಾಗಿದೆ. ಚಿನ್ನಸ್ವಾಮಿ ಮೈದಾನದ ಸುತ್ತ ಕ್ರಿಕೆಟ್​ ಫೀವರ್​​ ಕಾವೇರಿದೆ. ಹೋಮ್​ಗ್ರೌಂಡ್​ನಲ್ಲಿ 3ನೇ ಆವೃತ್ತಿಯ ಮೊದಲ...