spot_img
spot_img

SAMSUNG GALAXY A06 5G: ಆಂಡ್ರಾಯ್ಡ್ 15ನೊಂದಿಗೆ ಬಂತು ಸ್ಯಾಮ್ಸಂಗ್ನ ಹೊಸ ಪೋನ್

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Samsung Galaxy A06 5G News:

ಈ ಸುದ್ದಿ SAMSUNG ಪ್ರಿಯರಿಗೆ. Samsung Galaxy A06 ಅನ್ನು 5Gಗೆ ಅಪ್​ಡೇಟ್​ ಮಾಡಿ ಪರಿಚಯಿಸಿದೆ. ಇದರ ಬೆಲೆ ಮತ್ತು ಫೀಚರ್ಸ್ ವಿವರ ಇಲ್ಲಿದೆ.SAMSUNG ಇದನ್ನು ಆಕರ್ಷಕ ಕಲರ್​ ಆಪ್ಷನ್​ ಮತ್ತು ಸ್ಟೈಲೀಶ್​ ಲುಕ್​ನಲ್ಲಿ ವಿನ್ಯಾಸ​ಗೊಳಿಸಿದೆ. ಕಳೆದ ವರ್ಷ ಇದೇ ಫೋನ್ ಅನ್ನು 4G ರೂಪಾಂತರದಲ್ಲಿ ಬಿಡುಗಡೆ ಮಾಡಲಾಗಿತ್ತು. ಆದರೆ ಈಗ 5G ನೆಟ್‌ವರ್ಕ್ ಸಪೋರ್ಟ್​ನೊಂದಿಗೆ ಮಾರುಕಟ್ಟೆಗೆ ಪರಿಚಯಿಸಿದೆ.

ಸ್ಯಾಮ್‌ಸಂಗ್ ಇನ್ನೂ ನಾಲ್ಕು ಪ್ರಮುಖ ಆಂಡ್ರಾಯ್ಡ್ ಅಪ್​ಡೇಟ್​ಗಳನ್ನು ಪಡೆಯಲಿದೆ ಎಂದು ಹೇಳುತ್ತದೆ. SAMSUNG ಪ್ರಿಯರಿಗೆ ಗುಡ್​ನ್ಯೂಸ್. ‘Samsung A06 5G’ ಸ್ಮಾರ್ಟ್‌ಫೋನ್ ಅನ್ನು ಅದ್ಭುತ ವೈಶಿಷ್ಟ್ಯಗಳೊಂದಿಗೆ ಕೈಗೆಟುಕುವ ದರದಲ್ಲಿ ಪರಿಚಯಿಸಲಾಗಿದೆ. ಇದರ ಬೆಲೆ 10,499 ರೂ.ಯಿಂದ ಪ್ರಾರಂಭವಾಗುತ್ತದೆ.

Display:6.7-ಇಂಚಿನ HD+ ಡಿಸ್​ಪ್ಲೇ. 90Hz ರಿಫ್ರೆಶ್ ರೇಟ್​ ಸಪೋರ್ಟ್​ ಮಾಡುತ್ತದೆ.

 

Processor:RAM ಪ್ಲಸ್ ವೈಶಿಷ್ಟ್ಯದ ಮೂಲಕ RAM ಅನ್ನು 12GB ವರೆಗೆ ಹೆಚ್ಚಿಸಬಹುದು.ಡೈಮೆನ್ಸಿಟಿ 6300 ಚಿಪ್‌ಸೆಟ್.

Camera Setup: ಸೆಲ್ಫಿ ಮತ್ತು ವಿಡಿಯೋ ಕಾಲಿಂಗ್​ಗಾಗಿ ಫ್ರಂಟ್​ನಲ್ಲಿ 8MP ಕ್ಯಾಮೆರಾವನ್ನು ನೀಡಿದೆ.ರಿಯರ್​ನಲ್ಲಿ 50MP ಕ್ಯಾಮೆರಾ ಜೊತೆಗೆ 2MP ಕ್ಯಾಮೆರಾ ಡೆಪ್ತ್ ಸೆನ್ಸಾರ್ ಹೊಂದಿದೆ.

Powerful Battery:5000mAh ಬ್ಯಾಟರಿ ಹೊಂದಿದೆ. 25W ಫಾಸ್ಟ್​ ಚಾರ್ಜಿಂಗ್ ಸಪೋರ್ಟ್​ ಮಾಡುತ್ತದೆ.

Operating System: ನಾಲ್ಕು ವರ್ಷಗಳ ಪ್ರಮುಖ ಆಂಡ್ರಾಯ್ಡ್ ಅಪ್​ಡೇಟ್ಸ್​​ ಮತ್ತು ನಾಲ್ಕು ವರ್ಷಗಳ ಭದ್ರತಾ ಅಪ್​ಡೇಟ್ಸ್​ ಒದಗಿಸುವುದಾಗಿ ಕಂಪನಿ ಹೇಳುತ್ತದೆ.ಆಂಡ್ರಾಯ್ಡ್ 15 ಜೊತೆಗೆ OneUI 7ನೊಂದಿಗೆ ಬರುತ್ತದೆ.

Protection:ಡಸ್ಟ್​ ಮತ್ತು ವಾಟರ್​ ರೆಸಿಸ್ಟೆನ್ಸಿಗಾಗಿ IP54 ರೇಟಿಂಗ್‌.

Color Option: ಈ ಫೋನ್ ಮಾರುಕಟ್ಟೆಯಲ್ಲಿ ಮೂರು ಕಲರ್​ ಆಪ್ಷನ್​ ಅಂದ್ರೆ ಬ್ಲ್ಯಾಕ್​, ಗ್ರೇ ಮತ್ತು ಲೈಟ್​ ಗ್ರೀನ್​ನಲ್ಲಿ ಲಭ್ಯವಿದೆ.SAMSUNG ತನ್ನ ಫೋನ್ 12 5G ಬ್ಯಾಂಡ್‌ಗಳನ್ನು ಬೆಂಬಲಿಸುತ್ತದೆ ಎಂದು ಹೇಳುತ್ತದೆ

Sales Details:ನೀವು ರೂ. 129 ಪಾವತಿಸಿ SAMSUNG ಕೇರ್+ ಚಂದಾದಾರಿಕೆಯನ್ನು ಪಡೆದರೆ ಈ ಫೋನ್‌ಗೆ ಒಂದು ವರ್ಷದ ಸ್ಕ್ರೀನ್ ರೀಪ್ಲೇಸ್​ ವಾರಂಟಿ ಸಿಗುತ್ತದೆ.ಈ ಫೋನ್ SAMSUNG ವಿಶೇಷ ಮಳಿಗೆಗಳು ಸೇರಿದಂತೆ ಎಲ್ಲಾ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಲಭ್ಯ. ಆದರೂ ಈ ಬಾಕ್ಸ್​ನಲ್ಲಿ ಟೈಪ್-ಸಿ ಕೇಬಲ್ ಅನ್ನು ಮಾತ್ರ ಇದೆ. ಇದರರ್ಥ ನೀವು ಚಾರ್ಜಿಂಗ್ ಅಡಾಪ್ಟರ್ ಅನ್ನು ಪ್ರತ್ಯೇಕವಾಗಿ ಖರೀದಿಸಬೇಕಾಗುತ್ತದೆ.

 

ಇದನ್ನು ಓದಿರಿ :Markets Open Lower Amid Uncertainty Over US Tariff Measures, Weak Asian Peers

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

TRAINS KUMBH MELA: ಇಲ್ಲಿ ತನಕ 3 ಕೋಟಿಗೂ ಹೆಚ್ಚು ಭಕ್ತರ ರೈಲು ಯಾನ!!

Vijayawada (Andhra Pradesh) News: ಫೆಬ್ರವರಿ 26 ರಂದು ಕೊನೆಗೊಳ್ಳುವ ಕುಂಭಮೇಳ ಕಣ್ತುಂಬಿಕೊಳ್ಳಲು ಭಕ್ತರ ದಂಡು ಪ್ರಯೋಗರಾಜ್​ ಗೆ ಆಗಮಿಸುತ್ತಿದೆ. ಭಾರತೀಯ ರೈಲ್ವೇಸ್​ ಇದುವರೆಗೂ 3.09...

AYODHYA SHRI RAM TEMPLE:ತಡರಾತ್ರಿವರೆಗೂ ರಾಮನ ದರ್ಶನಕ್ಕೆ ಅವಕಾಶ

Ayodhya (Uttar Pradesh) News: ಭಗವಾನ್ ರಾಮನ ಶಿಶು ರೂಪವಾದ ರಾಮ್ ಲಲ್ಲಾನನ್ನು ನೋಡಲು ದೇಶದ ಮೂಲೆಮೂಲೆಗಳಿಂದ ಭಕ್ತರು AYODHYA ಆಗಮಿಸುತ್ತಿದ್ದಾರೆ. ಶುಕ್ರವಾರ ಮುಂಜಾನೆ 5...

GRAPE CULTIVATION IN UNIVERSITY:ತೋಟದಲ್ಲಿ ನಡೆದಾಡುತ್ತಾ 65 ಬಗೆ ಬಗೆಯ ಹಣ್ಣುಗಳ ರುಚಿ ಸವಿಯಿರಿ!

Hyderabad News: ಅವಳಿ ನಗರದ ಎಲ್ಲೆಡೆಯಿಂದ GRAPE ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮೈದಾನದೆಲ್ಲಡೆ ಸುತ್ತಾಡಲು ಮತ್ತು ಹಣ್ಣಿನ ಸುವಾಸನೆ ಆನಂದಿಸಲು ಅವಕಾಶ ಕಲ್ಪಿಸಲಾಗಿದೆ. ದೇಶಾದ್ಯಂತ...

ED SLAPS PENALTY ON BBC WS INDIA:FDI ನಿಯಮ ಉಲ್ಲಂಘನೆ

New Delhi News: ಬ್ರಿಟಿಷ್ ಬ್ರಾಡ್‌ಕಾಸ್ಟರ್‌ನ ಮೂವರು ನಿರ್ದೇಶಕರಿಗೆ, ಜಾರಿ ನಿರ್ದೇಶನಾಲಯವು ತಲಾ 1.14 ಕೋಟಿ ರೂ.ಗಿಂತ ಹೆಚ್ಚು ದಂಡ ವಿಧಿಸಿದೆ. ವಿದೇಶಿ ವಿನಿಮಯ ನಿರ್ವಹಣಾ...