spot_img
spot_img

ಸೋಡಾ ಕುಡಿಯುವುದರಿಂದ ಆರೋಗ್ಯದ ಮೇಲಾಗುವ ಪರಿಣಾಮಗಳೇನು ಗೊತ್ತೇ.?

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಇತ್ತೀಚಿನ ದಿನಗಳಲ್ಲಿ ಜನರ ಜೀವನ ಶೈಲಿ (life style) ಕ್ಷಿಪ್ರವಾಗಿ ಬದಲಾಗುತ್ತಿದೆ. ಜನರು ತಮ್ಮ ಆಹಾರದಲ್ಲಿ ಆರೋಗ್ಯಕ್ಕೆ ಹಾನಿಕಾರಕವಾದ ಅನೇಕ ಆಹಾರ ಪದಾರ್ಥಗಳನ್ನು ಸೇವಿಸುತ್ತಿದ್ದಾರೆ.

ಅಂಕಿ ಅಂಶಗಳ ಪ್ರಕಾರ 1.25 ಶತಕೋಟಿ ಜನರು ವರ್ಷಕ್ಕೆ 5.9 ಶತಕೋಟಿ ಲೀಟರ್ ತಂಪು ಪಾನೀಯಗಳನ್ನು ಕುಡಿಯುತ್ತಾರೆ. ಭಾರತದಲ್ಲಿ ಒಬ್ಬ ವ್ಯಕ್ತಿಯ ತಂಪು ಪಾನೀಯಗಳನ್ನು (cold drinks) ಸೇವಿಸುವ ಅಭ್ಯಾಸ ಹೆಚ್ಚಾಗಿದೆ.

ಇದನ್ನೂ ಓದಿ : ಚಿಕ್ಕೋಡಿ : ಕೋಮುವಾದವೇ ತುಂಬಿರುವ ಸಮಾಜದಲ್ಲಿ ಮುಸ್ಲಿಂ ಬಾಂಧವರು ಮಾಡಿದ ಈ ಕಾರ್ಯ ಶ್ಲಾಘನಿಯ..!

ಆದರೆ ಅದೇ ಅಂಕಿಅಂಶಗಳು US ಗೆ ಹೋಲಿಸಿದರೆ 20 ಜನರಲ್ಲಿ ಒಬ್ಬರು ಮಾತ್ರ ಕುಡಿಯುತ್ತಾರೆ. ಆದರೆ, ಭಾರತದ ಮಟ್ಟಿಗೆ ಸೋಡಾ ಕುಡಿಯುವವರ ಸಂಖ್ಯೆ ಹೆಚ್ಚಾಗಿದೆ.

ಆದರೆ ಈ ಅಭ್ಯಾಸವು ಆರೋಗ್ಯಕ್ಕೆ ಹಾನಿಕಾರಕವಾಗಿದೆ.

* ಹೆಚ್ಚು ಜನಪ್ರಿಯ ಪಾನೀಯಗಳಲ್ಲಿ ಒಳಗೊಂಡಿರುವ ಕೆಫೀನ್ ಮೂತ್ರವರ್ಧಕವಾಗಿದೆ. ಇದು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಸೋಡಾದಲ್ಲಿ ಹೆಚ್ಚಿನ ಪ್ರಮಾಣದ ಸೋಡಿಯಂ ಮತ್ತು ಸಕ್ಕರೆಯು ನಿರ್ಜಲೀಕರಣಕ್ಕೆ (dehydration) ಕಾರಣವಾಗಬಹುದು. ಅದರ ಮೇಲೆ, ಸೋಡಾ ಕುಡಿಯುವುದು ನಿಯಮಿತ ಅಭ್ಯಾಸವಾದಾಗ, ಅನೇಕ ಜನರು ಅಮೂಲ್ಯ ನೀರಿನ ಸೇವನೆಯನ್ನು ಬಿಟ್ಟುಬಿಟ್ಟು, ಸೋಡಾ ಸೇವನೆಗೆ ಬದಲಾಗುತ್ತಾರೆ.

ಇದನ್ನೂ ಓದಿ : Sandalwood Queen ರಮ್ಯಾ ಮದುವೆ ಫಿಕ್ಸ್.? ಹುಡುಗ ಯಾರು ಗೊತ್ತಾ.?

* ಸೋಡಾದಲ್ಲಿರುವ ಆಮ್ಲವು ಹಲ್ಲಿನ ದಂತ ಕವಚವನ್ನು ಸವೆಯುವಂತೆ ಮಾಡುತ್ತದೆ ಮತ್ತು ಹಲ್ಲು ಕೊಳೆಯುವಿಕೆಯನ್ನು ಉತ್ತೇಜಿಸುತ್ತದೆ. ಒಂದು ಅಧ್ಯಯನದ ಪ್ರಕಾರ ಜನಪ್ರಿಯ ಸೋಡಾ ಉತ್ಪನ್ನಗಳಿಗೆ 48 ಗಂಟೆಗಳ ಕಾಲ ಒಡ್ಡಿಕೊಂಡ ಹಲ್ಲುಗಳು ತನ್ನ ತೂಕದಲ್ಲಿ 5 % ರಷ್ಟು ಪ್ರಮಾಣವನ್ನು ಕಳೆದುಕೊಳ್ಳುತ್ತದೆಯಂತೆ. ಕೆಲವು ಸಂಶೋಧಕರು ಸೋಡಾವನ್ನು ಬ್ಯಾಟರಿ ಆಮ್ಲಕ್ಕೆ ಹೋಲಿಸಿದ್ದಾರೆ.

* ಕಡಿಮೆ ಕ್ಯಾಲೋರಿ ಅಥವಾ ಶೂನ್ಯ ಕ್ಯಾಲೋರಿ ಸೋಡಾ ಬಳಕೆಗೆ ಮುಂದಾಗುವುದು ತೂಕ ನಷ್ಟಕ್ಕೆ (weight loss) ಕಾರಣವಾಗುವುದಿಲ್ಲ ಎಂದು ಅಧ್ಯಯನಗಳು ತೋರಿಸುತ್ತವೆ. ಹಾಗಾಗಿ ನಿಮ್ಮ ಸೊಂಟದ ಪಟ್ಟಿ ವಿಸ್ಯತರಿಸುತ್ತಲೇ ಇರುತ್ತದೆ.

ಇದನ್ನೂ ಓದಿ : ಬೆಳಗಾವಿ : ಹುಡುಗಿಯರೇ ಹುಷಾರ್‌! ಸ್ವಲ್ಪ ಯಾಮಾರಿದರೂ ನಿಮ್ಮನ್ನ ಬೆತ್ತಲಾಗಿಸಿ ಹಣ ಕೀಳುತ್ತಾರೆ ಈ ಖದೀಮರು

* ಫಾಸ್ಪರಿಕ್ ಆಮ್ಲವು ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ನಿಮ್ಮ ದೇಹಕ್ಕೆ ಹೆಚ್ಚು ಕಷ್ಟಕರವಾಗಿಸುತ್ತದೆ. ಇದು ಆಸ್ಟಿಯೊಪೊರೋಸಿಸ್ಗೆ ಕಾರಣವಾಗಬಹುದು. ಕ್ಯಾಲ್ಸಿಯಂ (calcium) ಹೀರಿಕೊಳ್ಳುವಿಕೆ ಕ್ಷೀಣಿಸಿದಾಗ ಸೋಡಾ ಸೇವನೆಯಿಂದ ಈಗಾಗಲೇ ದುರ್ಬಲಗೊಂಡ ಹಲ್ಲುಗಳಲ್ಲಿ, ಅಪಾಯಕಾರಿ ಕುಳಿಗಳು ಗುಣಿಗಳಾಗಿ ತೆರೆದುಕೊಳ್ಳಬಹುದು.

* ಆಮ್ಲವು ನಿಮ್ಮ ಹೊಟ್ಟೆಯ ಮೇಲೂ ಪರಿಣಾಮ ಬೀರುತ್ತದೆ. ಸೋಡಾದ ಆಮ್ಲವು ಹೊಟ್ಟೆಯ ಒಳಪದರವನ್ನು ಕೆರಳಿಸಬಹುದು ಮತ್ತು ಎದೆಯುರಿ ಮತ್ತು ಆಸಿಡ್ ರಿಫ್ಲಕ್ಸ್‌ಗೆ ಕಾರಣವಾಗಬಹುದು.

ಇದನ್ನೂ ಓದಿ : ಅಥಣಿ : ರಸ್ತೆ ಬದಿ ನಿಂತಿದ್ದ ಬಾಲಕನ ಮೇಲೆ ಹರಿದ ಬಸ್‌; ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ಭೀಕರ ದೃಶ್ಯ

* ಸರಾಸರಿ ಒಂದು ಕ್ಯಾನ್ ಸೋಡಾವು 40 ಗ್ರಾಂ ಸಕ್ಕರೆಯನ್ನು ಹೊಂದಿರುತ್ತದೆ – ಇದು 10 ಟೀ ಚಮಚದಷ್ಟು ಸಕ್ಕರೆಗೆ ಸಮನಾಗಿರುತ್ತದೆ. ಸೋಡಾದಲ್ಲಿನ ಸಕ್ಕರೆಯು ಹೆಚ್ಚಿನ ಫ್ರಕ್ಟೋಸ್ ಕಾರ್ನ್ ಸಿರಪ್‌ನಿಂದ ಬರುತ್ತದೆ. ಇದು ಸಾಮಾನ್ಯ ಸಕ್ಕರೆಗಿಂತ ಚಯಾಪಚಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ̤

WhatsApp Group Join Now
Telegram Group Join Now
Instagram Account Follow Now
spot_img

Related articles

ಮಣಿಪುರದಲ್ಲಿ ಇನ್ನೂ ಮೂರು ದಿನ ಮೊಬೈಲ್ ಇಂಟರ್ನೆಟ್ ನಿಷೇಧ

ಇಂಫಾಲ್: ನವೆಂಬರ್ 16 ರಂದು, ಸರ್ಕಾರ, ಬ್ರಾಡ್‌ಬ್ಯಾಂಡ್ ಮತ್ತು ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಅಮಾನತುಗೊಳಿಸಿತ್ತು. ಮಣಿಪುರ ಸರ್ಕಾರವು ಬುಧವಾರ ಮೊಬೈಲ್ ಇಂಟರ್ನೆಟ್ ಸೇವೆ ಅಮಾನತು ಆದೇಶವನ್ನು...

ಬಿಗ್ ಬಾಸ್ ಮನೆಯಲ್ಲಿ ಒಂದೇ ಟಾಸ್ಕ್​ನಲ್ಲೇ ವೀಕ್ಷಕರ ಹೃದಯ ಗೆದ್ದ ಶೋಭಾ ಶೆಟ್ಟಿ

ಕನ್ನಡದ ಬಿಗ್​ಬಾಸ್​ ಸೀಸನ್​ 11ರ ಆಟದ ಕಿಚ್ಚು ಜೋರಾಗಿ ಹೊತ್ತಿ ಉರಿಯುತ್ತಿದೆ. ಕನ್ನಡ ಬಿಗ್​ಬಾಸ್​ನಲ್ಲಿ​ ಇತಿಹಾಸದಲ್ಲೇ ಬಂದ ಮೊದಲ ದಿನನೇ ಯಾವ ವೈಲ್ಡ್​ ಕಾರ್ಡ್...

ಸಾರ್ವಜನಿಕ ಆಸ್ಪತ್ರೆಗಳಲ್ಲಿ ಶೇ. 20ರಷ್ಟು ಸೇವಾ ಶುಲ್ಕ ಹೆಚ್ಚಳ

ಮಂಗಳೂರು : ಶುಲ್ಕ ಹೆಚ್ಚಳ ಮಾಡುವ ಮೂಲಕ ಗ್ಯಾರಂಟಿಗಳಿಗೆ ಹಣ ಹೊಂದಿಸಬೇಕಾದ ಪರಿಸ್ಥಿತಿ ಸರ್ಕಾರಕ್ಕೆ ಎದುರಾಗಿಲ್ಲ. ಆಸ್ಪತ್ರೆಗಳಲ್ಲಿ ಸಂಗ್ರಹವಾಗುವ ಸೇವಾ ಶುಲ್ಕವನ್ನ ಸರ್ಕಾರ ತೆಗೆದುಕೊಳ್ಳುವುದಿಲ್ಲ...

20 ಬೋಗಿಗಳ ಹೊಸ ವಂದೇ ಭಾರತ್‌ ರೈಲು; ಕರ್ನಾಟಕದ ಈ ಮಾರ್ಗದಲ್ಲಿ ಸಂಚಾರ

ಬೆಂಗಳೂರು: ಬೇಡಿಕೆ ಹಿನ್ನೆಲೆ ತಿರುವನಂತಪುರ - ಮಂಗಳೂರು - ತಿರುವನಂತಪುರ ಮಾರ್ಗದಲ್ಲಿ 20 ಬೋಗಿಯ ವಂದೇ ಭಾರತ್‌ ರೈಲು ಓಡಿಸಲು ನಿರ್ಧರಿಸಲಾಗಿದೆ. ಮಂಗಳೂರು-ತಿರುವನಂತಪುರ ವಂದೇ ಭಾರತ್‌...