ಆರೋಗ್ಯ ಸಚಿವರಾದಂತಹ ದಿನೇಶ್ ಗುಂಡೂರಾವ್ ಹೇಳಿರುವಂತಹ ಮಾತು ಏನು ಅಂದರೆ ಇದನ್ನ ಕೇಳಿ ಸಮಸ್ತ ಕನ್ನಡಿಗರ ಮನಸಲ್ಲಿ ಒಂದು ಹೊಸ ಉತ್ಸಾಹ ಮತ್ತು ಖುಷಿ ಉಂಟಾಗುತ್ತೆ ಅದು ಏನು ಅಂದರೆ ವೈದ್ಯರು ಇನ್ನು ಮುಂದೆ ಸರ್ಕಾರಿ ಆಸ್ಪತ್ರೆಯಲ್ಲಿ ಬರೆದುಕೊಡುವಂತಹ ಪ್ರಕ್ರಿಯೆ ಅಂದರೆ ಚೀಟಿ ಕನ್ನಡದಲ್ಲಿ ಇರಬೇಕು.
ಎಂಬ ಮಾತನ್ನು ಪ್ರತಿಪಾದಿಸಿದ್ದಾರೆ ಏನಿದು ಸುದ್ದಿ ನೀವೇ ಓದಿ ̤ ಬೆಂಗಳೂರು ಸರ್ಕಾರಿ ವೈದ್ಯರೆಲ್ಲರೂ ಔಷಧಿ ಚೀಟಿ ಕನ್ನಡದಲ್ಲಿ ಬರೆಯಬೇಕು ಎಂದು ಸರ್ಕಾರ ಆದೇಶ ಜಾರಿ ಮಾಡಬೇಕೆಂದು ̧ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ | ಪುರುಷೋತ್ತಮ್ ಬಿಳಿಮಲೆ ಅಗ್ರಹಿಸಿದ್ದಾರೆ ಡಾ | ಪುರುಷೋತ್ತಮ್ ಅವರ ಮನವಿ ಮೇರೆಗೆ ಹಲವು ವೈದ್ಯರು ಕನ್ನಡದಲ್ಲಿ ಔಷದ ಚೀಟಿ ಬರೆಯಲು ಆರಂಭಿಸಿದ್ದಾರೆ ̤
ಆದರೆ ಔಷಧ ಚೀಟಿಯನ್ನು ಕನ್ನಡದಲ್ಲಿ ಬರೆಯುವುದು ಎಷ್ಟು ಯೋಗ್ಯ ? ಎಂಬ ಮಾತು ಅನೇಕ ವೈದ್ಯರಲ್ಲಿ ಮನಸ್ಸಿನಲ್ಲಿ ಮನೆಮಾಡಿದೆ ̤ ಏನಕ್ಕಂದರೆ ಯಾವುದೇ ಔಷಧಿ ಕಂಪನಿಯ ಹೆಸರು ಆಗಲಿ ಆಂಗ್ಲ ಶಬ್ದಗಳಲ್ಲಿಯೇ ಕೂಡಿರುತ್ತದೆ ̤ ಅದನ್ನು ಕನ್ನಡದಲ್ಲಿ ಬರೆಯುವುದು ಹೇಗೆ? ಅದರ ಹೆಸರನ್ನೇ ಬರೆಯಬೇಕೆ ಇಲ್ಲವೇ ಅದರ ಅನುವಾದ ಹೆಸರನ್ನು ಬರೆಯಬೇಕೆಂದು,
ವೈದ್ಯರ ಮನಸ್ಸಿನಲ್ಲಿ ಮೂಡಿದೆ ̤ ಅಂದರೆ ಔಷಧಿ ಚೀಟಿಗಳನ್ನು ಕನ್ನಡದಲ್ಲಿ ಬರೆಯಬೇಕಾದರೆ ಕನ್ನಡ ಸರ್ಕಾರ ಅಂದ್ರೆ ಕರ್ನಾಟಕದ ಸರ್ಕಾರ ವೈದ್ಯಕೀಯ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಮಾಡಬೇಕಾಗುತ್ತದೆ.
ಕನ್ನಡ ಮಾಧ್ಯಮದಲ್ಲಿ ವೈದ್ಯಕೀಯ ಶಿಕ್ಷಣ ಮಾಡಿದರೆ ಏನಾಗುತ್ತೆ ಎಂಬ ಪ್ರಶ್ನೆ ಅನೇಕ ಜನರ ಮನಸ್ಸಿನಲ್ಲಿ ಮೂಡಿದೆ ̤ ಈ ಒಂದು ವಿಷಯ ಅನೇಕ ಜನರ ಮನಸ್ಸಿನಲ್ಲಿ ಪ್ರಶ್ನೆಯಾಗಿ ಕಾಡುತ್ತಿದೆ ಅದು ಏನು ಅಂದರೆ ಹೇಳಿರುವ ಕೆಲಸವನ್ನು ಮಾಡದಿರುವ ಈ ಭ್ರಷ್ಟ ಅಧಿಕಾರಿಗಳು ಜೊತೆಗೆ ನಾಯಕರು ಯಾವ ರೀತಿ ಕನ್ನಡ ಮಾಧ್ಯಮವನ್ನು ಮುಂದೆ ತರುತ್ತಾರೆ ಎಂಬ ಪ್ರಶ್ನೆ ? ಅಂದರೆ ಇದ್ದ ಕೆಲಸಗಳನ್ನೇ ಪರಿಪೂರ್ಣವಾಗಿ ಮಾಡದ ಜನರು ಕನ್ನಡ ಮಾಧ್ಯಮದಲ್ಲಿ ವೈದ್ಯಕೀಯ ಶಿಕ್ಷಣವನ್ನ ಕೊಡಲು ಎಂಬ ಪ್ರಶ್ನೆ ? ಮೊದಲಿಗೆ ಕನ್ನಡ ಪಠ್ಯಕ್ರಮಗಳು ಚೆನ್ನಾಗಿ ಮಕ್ಕಳ ಭಾಗ್ಯಕ್ಕೆ ಸಿಗಲಿ ̤
ಇದನ್ನೂ ಓದಿ:
ಅನಂತರ ವೈದ್ಯಕೀಯ ̧ ಇಂಜಿನಿಯರಿಂಗ್ ಮತ್ತು ವೃತ್ತಿಪರ ಯಾವುದೇ ಕೋರ್ಸುಗಳನ್ನು ಕನ್ನಡಿ ಕರಣ ಮಾಡುವುದು ಯೋಗ್ಯ ̤ ಎಂಬ ಮಾತು ಅನೇಕ ಚಿಂತಕರು ಜೊತೆಗೆ ಅನೇಕ ಜನರ ಹೇಳುತ್ತಿದ್ದಾರೆ ̤ ಆರೋಗ್ಯ ಸಚಿವರಾದಂತಹ ದಿನೇಶ್ ಗುಂಡೂರಾವ್ ಅವರು ಈ ಒಂದು ಪ್ರಸ್ತುತ ಮನವಿಯನ್ನು ಹೇಳಿ ಇಲ್ಲ ನಮ್ಮ ಕನ್ನಡವನ್ನು ಬೆಳೆಸುವ ನಿಟ್ಟಿನಲ್ಲಿ ಈ ಒಂದು ಪ್ರಯತ್ನ ಅತಿ ಅಗತ್ಯವಾದದ್ದು ಎಂದು ಹೇಳಿದ್ದಾರೆ ̤ ಆದರೆ ನಿಜಕ್ಕೂ ಕನ್ನಡದಲ್ಲಿಯೇ ಪ್ರತಿ ಒಂದು ಔಷಧಿ ಚೀಟಿಯಾಗಲಿ ಅನೇಕ , ಪ್ರೆಸ್ಕ್ರಿಪ್ಷನ್ ಗಳಾಗಲಿ ಬರುವುದು ಕನಸಿನ ಮಾತು ಎಂಬ ಮಾತು ಕೇಳಿ ಬರುತ್ತಿದೆ ̤
ನಿಜಕ್ಕೂ ಕನ್ನಡ ಮಾಧ್ಯಮ ಹಾಗೂ ಕನ್ನಡ ಭಾಷೆಗೆ ಈ ರೀತಿಯ ಪ್ರಾಮುಖ್ಯತೆ ಸಿಗಬಹುದಾ ಎಂಬ ಪ್ರಶ್ನೆಗೆ ಯಕ್ಷಪ್ರಶ್ನೆ ಯಾಕೆ ಮಾತು ಜಗತ್ತಿನ ಆಡಳಿತ ಭಾಷೆ ಮದುವೆ ಆಂಗ್ಲ ಭಾಷೆ ಆಂಗ್ಲ ಭಾಷೆಯಲ್ಲಿಯೇ ಅನೇಕ ಔಷಧಿಗಳು ಜೊತೆಗೆ ಎಲೆಕ್ಟ್ರಾನಿಕ್ ಪದಾರ್ಥಗಳು ಎಲ್ಲಾ ಹೆಸರಿಸಿದೆ ಅವುಗಳನ್ನು ಕನ್ನಡಿಗರಣ ಮಾಡುವುದು ಎಷ್ಟು ಕಷ್ಟ ಅನುವಾದಕ್ಕೆ ಬೇಕಾದಂತಹ ಜನರು ಕರ್ನಾಟಕದಲ್ಲಿ ಸಿಗುತ್ತಿಲ್ಲ.
ಅನೇಕ ಜನರ ಕೊರಗು ಇನ್ನೂ ಕಾಡುತ್ತಲೇ ಇದೆ ಅದರಲ್ಲಿ ಇವಾಗ ಕನ್ನಡದಲ್ಲಿ ಔಷಧಿ ಚೀಟಿಗಳನ್ನು ಬರೆದುಕೊಡುವುದು ಎಂಬ ಮನವಿಯನ್ನ ಅಂಗೀಕರಿಸಿದರೆ ವೈದ್ಯರ ಜೊತೆಗೆ ಒಬ್ಬ ಟ್ರಾನ್ಸ್ಲೇಟರ್ ಅಂದ್ರೆ ಅನುವಾದ ಮಾಡುವ ಹುದ್ದೆ ಬೇಕಾಗುತ್ತೆ ̤ ಮೊದಲೇ ಇದ್ದ ವೈದ್ಯರಿಗೆ ಸಂಬಳ ಅಂದರೆ ವೇತನ ಕೊಡುವಲ್ಲಿ ವಿಫಲವಾದಂತಹ,
ಸರ್ಕಾರಗಳು ಇನ್ನೊಬ್ಬ ಟ್ರಾನ್ಸ್ಲೇಟರ್ ಅಂದ್ರೆ ಅನುವಾದ ಮಾಡುವವನ ಅಥವಾ ಅನುವಾದ ಮಾಡುವ ಸ್ಯಾಲರಿ ಅಂದ್ರೆ ವೇತನವನ್ನು ನೀಡಲು ಸಕ್ರಮವಾಗಿದೆಯೇ ಎಲ್ಲ ಪ್ರಶ್ನೆ ಮೂಲಭೂತ ಪ್ರಶ್ನೆಗಳಿಗೆ ಉತ್ತರ ಮೊದಲು ಹುಡುಕಿ ಆಮೇಲೆ ಅದರ ಮೇಲೆ ಕ್ರಮವನ್ನು ಕೈಗೊಳ್ಳಬೇಕು ಎಂದು ಸರ್ಕಾರದಲ್ಲಿ ಮನವಿ ಮಾಡಿಕೊಳ್ಳಬೇಕು ಎಂಬ ಅನೇಕ ಜನರು ನಮ್ಮ ಈ ಸೀತಾರಾಮ್ ವಾಹಿನಿಗೆ ದೂರನ್ನು ನೀಡಿದ್ದಾರೆ. ಕಾರಣ ಹೇ ಸೀತಾರಾಮ್ ವಾಹಿನಿ ಈ ರೀತಿಯಾದಂತಹ ಆರ್ಟಿಕಲ್ ನ್ನ ಬರೆದು ಇದನ್ನ ನಾಯಕರ ಕಿವಿಗಳಿಗೆ ತಲುಪಿಸುವಂತೆ ಮಾಡುವಲ್ಲಿ ಎಷ್ಟು ಸಬಲ ಎಂದು ನೋಡಬೇಕಾಗಿದೆ ಕಾರಣ ಜನರೇ ನೀವು ಈ ರೀತಿಯ ಸುದ್ದಿಗಳಿಗಾಗಿ ಸದಾ ಫಾಲೋ ಮಾಡಿ ಹೇಸಿತಾ ರಾಮ್ ನ್ಯೂಸ್ ಇದು ಸತ್ಯದ ಕೈಗನ್ನಡಿ.