WhatsApp Group
Join Now
Telegram Group
Join Now
Instagram Account
Follow Now
Facebook Page
Follow Now
ಹೊಸದಿಲ್ಲಿ: ಭಾರತದಾದ್ಯಂತ ಬಡತನ ಭಾರಿ ಪ್ರಮಾಣದಲ್ಲಿ ಕುಸಿದಿದೆ ಎಂಬ ವಿಚಾರವನ್ನು ಎನ್ ಸಿ ಎ ಇ ಆರ್ ಚಿಂತನಾ ಸಂಸ್ಥೆಯ ಮುಖ್ಯಸ್ಥ ಸೋನಲ್ದೆ ದೇಸಾಯಿ ಅವರು ಬಹಿರಂಗ ಪಡಿಸಿದ್ದಾರೆ. ೨೦೧೧-೧೨ ರಲ್ಲಿ ಗ್ರಾಮೀಣ್ ಭಾಗದಲ್ಲಿ ಬಡತನ ಪ್ರಮಾಣ ಶೇ. ೨೪. ೮ % ರಷ್ಟು ಇತ್ತು. ಇತ್ತೀಚೆಗೆ ಶೇ. ೮.೬ % ಕ್ಕೆ ಕುಸಿದಿದೆ. ನಗರದಲ್ಲಿ ೧೩.೪ % ರಷ್ಟು ಇದ್ದು, ಬಡತನ ಪ್ರಮಾಣ ಇದೀಗ ೮.೪ ಕ್ಕೆ ಕುಸಿದಿದೆ ಎಂದು ಅಧ್ಯಯನ ವರದಿಯಲ್ಲಿ ವಿವರಿಸಿದೆ.
ಗ್ರಹ ಬಳಕೆ ಖರ್ಚು ವೆಚ್ಛಗಳ ಸಮೀಕ್ಷೆ ಪ್ರಕಾರ ಗ್ರಾಮೀಣ ಭಾಗದಲ್ಲಿ ಬಡತನ ೭.೨ % ರಷ್ಟು ನಗರದಲ್ಲಿ ೪.೬ ರಷ್ಟು ಇದೆ ವರದಿ ತಿಳಿಸಿದೆ.