ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸಂಘ ಹಲವು ಉದ್ಯೋಗಗಳನ್ನು ನೇಮಕ ಮಾಡುತ್ತಿದೆ. ಸಂಘದಲ್ಲಿ ಖಾಲಿ ಇರುವಂತ ಸೂಪರ್ವೈಸರ್, ಬ್ಲಾಕ್ ಮ್ಯಾನೇಜರ್, ಜಿಲ್ಲಾ ವ್ಯವಸ್ಥಾಪಕ, ಕಚೇರಿ ಸಹಾಯಕ ಸೇರಿದಂತೆ ವಿವಿಧ ಉದ್ಯೋಗಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಲಾಗುತ್ತಿದೆ. ಈ ಕೆಲಸಗಳನ್ನು ಮಾಡಲು ಇಷ್ಟ ಪಡುವಂತವರು ಅರ್ಜಿ ಸಲ್ಲಿಕೆ ಮಾಡಬಹುದು.
ಕರ್ನಾಟಕ ಸರ್ಕಾರದಡಿ ಹಾವೇರಿ, ಯಾದಗಿರಿಯಲ್ಲಿ ಕೆಲಸ ಮಾಡಲು ಬಯಸುವ ಉದ್ಯೋಗ ಆಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 16 ಡಿಸೆಂಬರ್ 2024 ರ ಒಳಗಾಗಿ ಆನ್‌ಲೈನ್‌ನಲ್ಲಿ ಮೂಲಕ ಅರ್ಜಿ ಸಲ್ಲಿಸಬಹುದು. ಇನ್ನು ಅರ್ಜಿ ಶುಲ್ಕ, ವೇತನ ಶ್ರೇಣಿ, ವಯೋಮಿತಿ, ವಿದ್ಯಾರ್ಹತೆ ಇನ್ನಿತರ ಮಾಹಿತಿಗಳು ಇರುತ್ತದೆ.
ಹಾವೇರಿ, ಯಾದಗಿರಿ ಕೆಲಸ ಮಾಡುವ ಸ್ಥಳಗಳು ಹಾಗೂ 39 ಹುದ್ದೆಗಳು ಇವೆ.
ಕ್ಲಸ್ಟರ್ ಮೇಲ್ವಿಚಾರಕರು, DEO/ MIS ಸಂಯೋಜಕರು, ಬ್ಲಾಕ್ ಮ್ಯಾನೇಜರ್, ಜಿಲ್ಲಾ ವ್ಯವಸ್ಥಾಪಕರು, ಜಿಲ್ಲಾ MIS ಸಹಾಯಕ ಮತ್ತು DEO
ಕಚೇರಿ ಸಹಾಯಕ, ತಾಲೂಕು ಕಾರ್ಯಕ್ರಮ ನಿರ್ವಾಹಕ ಅರ್ಜಿ ಶುಲ್ಕ, ವೇತನ ಶ್ರೇಣಿ, ವಯೋಮಿತಿ ಇವುಗಳ ಮಾಹಿತಿ ಎಲ್ಲ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸಂಘ ನಿರ್ಧರಿಸಿದಂತೆ ಇರುತ್ತದೆ.
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16 ಡಿಸೆಂಬರ್ 2024 ಅರ್ಜಿ ಹಾಕುವ ಅಭ್ಯರ್ಥಿಗಳು https://jobsksrlps.karnataka.gov.in/ ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now