spot_img
spot_img

CREDIT SCORE NEW RULES : ಕ್ರೆಡಿಟ್ ಸ್ಕೋರ್, RBI ನಿಂದ ಹೊಸ ನಿಯಮ:

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Credit Score Update News:

ಸಾಲ ಮಂಜೂರಾತಿಯಲ್ಲಿ RBI ನಿಂದ ಹೊಸ ನಿಯಮ ಜಾರಿ – ಪ್ರತಿ 15 ದಿನಗಳಿಗೊಮ್ಮೆ CREDIT ವರದಿ ಅಪ್‌ಡೇಟ್ ಮಾಡಲು ತೀರ್ಮಾನ.ಕ್ರೆಡಿಟ್ ಸ್ಕೋರ್ ಬ್ಯೂರೋಗಳು, ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು CREDIT ಸ್ಕೋರ್​ ತ್ವರಿತವಾಗಿ ನವೀಕರಿಸಲು ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಿವೆ.

ಆರ್‌ಬಿಐ ರೂಪಿಸಿರುವ ಹೊಸ ಮಾರ್ಗಸೂಚಿಗಳು ಜನವರಿ 1 ರಿಂದ ಜಾರಿಗೆ ಬಂದಿವೆ.ವೈಯಕ್ತಿಕ ಸಾಲಗಳನ್ನು ಮಂಜೂರು ಮಾಡುವುದು ಇನ್ನು ಮುಂದೆ ಸುಲಭವಾಗಿರುವುದಿಲ್ಲ. ಏಕೆಂದರೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಅವರಿಗೆ ಸಂಬಂಧಿಸಿದ ನಿಯಮಗಳನ್ನು ಬಿಗಿಗೊಳಿಸಿದೆ.

What are the major changes? ಆದರೆ ಈಗ ಭಾರತೀಯ ರಿಸರ್ವ್​ ಬ್ಯಾಂಕ್​ RBI ಆ ಗಡುವನ್ನು ಬಹಳ ಕಡಿಮೆ ಮಾಡಿದೆ. ಹೆಚ್ಚೆಂದರೆ 15 ದಿನಗಳಲ್ಲಿCREDIT ವರದಿ ನವೀಕರಣ ಮಾಡುವಂತೆ ಸೂಚಿಸಿದೆ.ಸಾಲ ಪಡೆಯುವಲ್ಲಿ ನಮಗೆ CREDIT ಸ್ಕೋರ್/CREDIT ವರದಿ ಬಹಳ ಮುಖ್ಯವಾಗಿದೆ.

CREDIT ಬ್ಯೂರೋಗಳು ಮೊದಲುCREDIT ವರದಿಗಳನ್ನು ನವೀಕರಣ ಮಾಡಲು ಗರಿಷ್ಠ 30 ರಿಂದ 45 ದಿನಗಳನ್ನು ತೆಗೆದುಕೊಳ್ಳುತ್ತಿದ್ದವು.CREDIT ಬ್ಯೂರೋಗಳು ತಮ್ಮ ಆ್ಯಪ್‌ಗಳು ಮತ್ತು ಪೋರ್ಟಲ್‌ಗಳಲ್ಲಿ ಗ್ರಾಹಕರು/ಸಾಲಗಾರರು/ಗ್ರಾಹಕರ CREDIT ವರದಿಗಳನ್ನು ತಕ್ಷಣವೇ ನವೀಕರಿಸುತ್ತವೆ.

ಅಲ್ಲದೇ, ಒಬ್ಬ ವ್ಯಕ್ತಿಗೆ ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ವೈಯಕ್ತಿಕ ಸಾಲ ಪಡೆಯಲು ಕಷ್ಟವಾಗುವಂತೆ ಆರ್‌ಬಿಐ ನಿಯಮಗಳನ್ನು ಬದಲಾವಣೆ ಮಾಡಿದೆ.ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಈ ವಿಷಯದ ಬಗ್ಗೆ ಗಮನ ಹರಿಸಬೇಕು. ಅವರು ತಮ್ಮ ಗ್ರಾಹಕರ ಬಗ್ಗೆ CREDIT ಮಾಹಿತಿಯನ್ನು ಕಾಲಕಾಲಕ್ಕೆ CREDIT ಬ್ಯೂರೋಗಳಿಗೆ ಕಳುಹಿಸಬೇಕು.

Why Update Credit Report?: ಅಂತಹ ಸಂದರ್ಭಗಳನ್ನು ತಪ್ಪಿಸಲು ನವೀಕರಿಸಿದ CREDIT ವರದಿಯನ್ನು ಹೊಂದಿರುವುದು ಬಹಳ ಮುಖ್ಯ. ಸಾಲಕ್ಕಾಗಿ ಅರ್ಜಿ ಸಲ್ಲಿಸುವವರ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳಲು ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಿಗೆ CREDIT ವರದಿಯು ಮಾನದಂಡವಾಗಿ ನಿಂತಿದೆ.

CREDIT ವರದಿಯನ್ನು ತಡವಾಗಿ ನವೀಕರಿಸುವುದರಿಂದ ಉತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ಜನರು ಸಮಯಕ್ಕೆ ಸಾಲವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಋಣಾತ್ಮಕ ದಾಖಲೆ ಹೊಂದಿರುವವರು ತಕ್ಷಣವೇ ಸಾಲಗಳಿಗೆ ಅನುಮೋದನೆ ಪಡೆಯದಿರಬಹುದು.

How does this affect personal loans?: ಪ್ರತಿ 15 ದಿನಗಳಿಗೊಮ್ಮೆ CREDIT ವರದಿ ನವೀಕರಿಸುವುದರಿಂದ ಒಂದೇ ಬಾರಿಗೆ ಅನೇಕ ಕಡೆ ಸಾಲಕ್ಕೆ ಅಪ್ಲೈ ಮಾಡುವರಿಗೆ ಇನ್ಮುಂದೆ ಕಷ್ಟವಾಗಲಿದೆ.

ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಅರ್ಜಿದಾರರ ಹಣಕಾಸಿನ ಹತೋಟಿ ಮತ್ತು ಸಾಲ ಮರುಪಾವತಿ ಮಾಡುವ ಸಾಮರ್ಥ್ಯದ ಬಗ್ಗೆ ಬೇಗನೇ ತಿಳಿದುಕೊಳ್ಳಲು ಸಹಕಾರಿ ಆಗಲಿದೆ.ಆರ್‌ಬಿಐನ ಹೊಸ ನಿಯಮಗಳ ಅನ್ವಯ ಒಬ್ಬ ವ್ಯಕ್ತಿಗೆ ಒಂದೇ ಬಾರಿಗೆ ಒಂದಕ್ಕಿಂತ ಹೆಚ್ಚು ಸಾಲಗಳಿಗೆ ಅರ್ಜಿ ಸಲ್ಲಿಸುವುದು ಕಷ್ಟವಾಗಿದೆ.

If you reject the application, give a clear reason!: ಅಪ್ಲಿಕೇಶನ್‌ಗಳಲ್ಲಿ ಉಲ್ಲೇಖಿಸಲಾದ ಸಂಗತಿಗಳು ನಿಜವೆಂದು ಕಂಡುಬಂದರೆ, ಅವರು CREDIT ವರದಿಗಳನ್ನು ತಿದ್ದುಪಡಿ ಮಾಡಲು CREDIT ಬ್ಯೂರೋಗಳಿಗೆ ವರದಿ ಕಳುಹಿಸುತ್ತಾರೆ. ಕೆಲವೊಮ್ಮೆ ಈ ಅರ್ಜಿಗಳನ್ನು ಬ್ಯಾಂಕುಗಳು ಮತ್ತು NBFC ಗಳು ತಿರಸ್ಕರಿಸುತ್ತವೆ. ಇನ್ನು ಅದನ್ನು ಅಲ್ಲಗಳೆಯಲು ಸಾಧ್ಯವಿಲ್ಲ.

ಅರ್ಜಿ ತಿರಸ್ಕರಿಸಿದ ಕಾರಣವನ್ನು ಸ್ಪಷ್ಟವಾಗಿ ತಿಳಿಸುವಂತೆ ಆರ್‌ಬಿಐ ಬ್ಯಾಂಕುಗಳಿಗೆ ಸೂಚಿಸಿದೆ. ಇದರಿಂದ ಬ್ಯಾಂಕ​, ಗ್ರಾಹಕರು ಮತ್ತು ಸಾಲಗಾರರಿಗೆ ಅನುಕೂಲವಾಗಲಿದೆ.ಕೆಲವರಿಗೆ ಅವರ CREDIT ವರದಿಗಳಲ್ಲಿ ಅನೇಕ ವಿಷಯಗಳನ್ನು ತಪ್ಪಾಗಿ ಪ್ರಕಟಿಸಲಾಗುತ್ತದೆ.

ಅಂತಹ ಸಂದರ್ಭಗಳಲ್ಲಿ, ಸಂಬಂಧಪಟ್ಟ ಗ್ರಾಹಕರು ತಮ್ಮ CREDIT ವರದಿಗಳಲ್ಲಿ ತಿದ್ದುಪಡಿ ಮಾಡಲು ಬ್ಯಾಂಕುಗಳು ಮತ್ತು CREDIT ಬ್ಯೂರೋಗಳಿಗೆ ಅರ್ಜಿ ಸಲ್ಲಿಸುತ್ತಾರೆ. ಅಂತಹ ಅರ್ಜಿಗಳನ್ನು ಸ್ವೀಕರಿಸಿದ ನಂತರ, ಬ್ಯಾಂಕುಗಳು ಮತ್ತು ಬ್ಯಾಂಕಿಂಗ್ ಅಲ್ಲದ ಹಣಕಾಸು ಸಂಸ್ಥೆಗಳು (NBFC ಗಳು) ಅವುಗಳನ್ನು ಪರಿಶೀಲಿಸುತ್ತವೆ.

ಇದನ್ನು ಓದಿರಿ : RUPEE PRICE AGAINST US DOLLAR : ದಾಖಲೆಯ ಕುಸಿತದ ಬಳಿಕ ಡಾಲರ್

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

PM NARENDRA MODI TAKES HOLY DIP : ತ್ರಿವೇಣಿ ಸಂಗಮದಲ್ಲಿ ಪ್ರಧಾನಿ ಮೋದಿ ಪವಿತ್ರ ಸ್ನಾನ

Maha Kumbha Nagar (Prayagraj, UP) News: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರೊಂದಿಗೆ ಯುಮುನಾ ನದಿಯಲ್ಲಿ ಬೋಟ್​ ಮೂಲಕ ತೆರಳಿದ ಅವರು, ಸಂಗಮದಲ್ಲಿ...

CHAMPIONS TROPHY : 12 ಅಂಪೈರ್​ಗಳು, 3 ರೆಫರಿಗಳ ಪಟ್ಟಿ ಪ್ರಕಟ

New Delhi News: CHAMPIONS TROPHYಗಾಗಿ ಅಂಪೈರ್​ಗಳು ಹಾಗೂ ರೆಫರಿಗಳ ಪಟ್ಟಿಯನ್ನು ಐಸಿಸಿ ಬಿಡುಗಡೆ ಮಾಡಿದೆ. ಪಾಕಿಸ್ತಾನದ ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿ ಹಾಗೂ ಯುಎಇಯ...

IND VS ENG FREE LIVE STREAMING : IND vs ENG ಮೊದಲ ಏಕದಿನ ಪಂದ್ಯದ ನೇರಪ್ರಸಾರವನ್ನು ಉಚಿತವಾಗಿ ವೀಕ್ಷಿಸುವುದು ಹೇಗೆ?

Read India vs England 1st: ಭಾರತ ಮತ್ತು ಇಂಗ್ಲೆಂಡ್​ ನಡುವಿನ ಮೊದಲ ಏಕದಿನ ಪಂದ್ಯ ಇಂದು ನಾಗ್ಪುರ ಮೈದಾನದಲ್ಲಿ ನಡೆಯಲಿದೆ. IND VS ENG...

AERO INDIA SHOW : ಬೆಂಗಳೂರಲ್ಲಿ ಏರೋ ಇಂಡಿಯಾ ಶೋ

Bangalore News: AERO INDIA SHOW ಹಿನ್ನೆಲೆ ಬೆಂಗಳೂರು ಸಂಚಾರ ಪೊಲೀಸರು ಮುಂಜಾಗ್ರತ ಕ್ರಮವಾಗಿ ಮಾರ್ಗ ಬದಲಾವಣೆ, ಏಕ ಮುಖ ಸಂಚಾರ ಸೇರಿದಂತೆ ತಾತ್ಕಾಲಿಕವಾಗಿ ಕೆಲ...