WhatsApp Group
Join Now
Telegram Group
Join Now
Instagram Account
Follow Now
Facebook Page
Follow Now
Hyderabad News:
ನಾಯಿಗಳು ರಾತ್ರಿಯಾದರೆ ಸಾಕು ಒಂದೇ ಸಮ ಕೂಗಲು ಶುರು ಮಾಡುತ್ತವೆ. ಇದಕ್ಕೆ ಕಾರಣವನ್ನು ವರದಿಯೊಂದು ತಿಳಿಸಿದೆ.ರಾತ್ರಿ ಸಮಯದಲ್ಲಿ ಎಲ್ಲಾ ಪ್ರಶಾಂತವಾಗಿದ್ದರೂ ನಾಯಿಗಳು ಯಾಕೆ BARKINGತ್ತವೆ ತಿಳಿದಿದೆಯೇ?.. ಕೆಲವೊಮ್ಮೆ BARKINGವುದಕ್ಕಿಂತ ನರಿಗಳಂತೆ ಮಧ್ಯರಾತ್ರಿ ಊಳಿಡುತ್ತವೆ. ಇದರ ಹಿಂದಿನ ಕಾರಣಕ್ಕಾಗಿ ಒಂದು ಅಧ್ಯಯನ ಕೂಡ ನಡೆದಿದೆ. ಅದರಲ್ಲಿ ಕಂಡು ಬಂದ ಸತ್ಯ ಹೀಗಿದೆ.
Research on dogs: ನಾಯಿಯ ಮಾಲೀಕನಿಗೆ ಅಪಾಯವಿದೆ, ಇಲ್ಲ ಯಾರಾದರು ಸಾಯುತ್ತಾರೆ ಎಂಬ ನಂಬಿಕೆ ಇದೆ. ನಾಯಿಗಳು ನಮ್ಮ ಸುತ್ತಲಿನ ಆತ್ಮಗಳನ್ನು ನೋಡುತ್ತವೆ ಎಂದು ಪೂರ್ವಜರು ಹೇಳುತ್ತಾರೆ. ಅವು ನಿಜವಾಗಿಯೂ ಆತ್ಮಗಳನ್ನು ನೋಡಬಹುದೇ? ಈ ವೇಳೆ ಅವುಗಳು ಭಯಗೊಂಡು ಕೂಗುತ್ತವೆಯೇ? ಇದು ಇನ್ನೂ ಸಾಬೀತಾಗದ ಪ್ರಶ್ನೆಯಾಗಿದೆ.
ಜನರನ್ನು ಅಥವಾ ಅನುಮಾನಾಸ್ಪದ ಚಲನವಲನಗಳನ್ನು ಕಂಡಾಗ ನಾಯಿಗಳು BARKINGತ್ತವೆ. ಸಾಮಾನ್ಯವಾಗಿ ಶ್ವಾನಗಳು BARKINGವಾಗ ಯಾರು ತಲೆ ಕೆಡಿಸುಕೊಳ್ಳುವುದಿಲ್ಲ. ಆದರೆ ನಿರಂತರ ಊಳಿಡಲು ಶುರು ಮಾಡಿದರೆ ಇದು ಕೆಟ್ಟ ಸಂದೇಶ.
Dogs that surpass humans in hearing power: ಅದು ಮನುಷ್ಯರಿಗೆ ಕೇಳಿಸುವುದಿಲ್ಲ. ಹೀಗಾಗಿ ಅವು ನಮಗೆ ಕೇಳದ ಶಬ್ಧಗಳಿಗೆ ಪ್ರತಿಕ್ರಿಯಿಸುತ್ತವೆ. ಭೂಕಂಪವಾದಾಗಲೂ ನಾಯಿಗಳು ಮೊದಲೇ ಬೊಬ್ಬೆ ಹೊಡೆಯಲು ಇದೇ ಕಾರಣ. 20 Hz ಗಿಂತ ಕಡಿಮೆ ಇರುವ ಶಬ್ಧಕ್ಕೆ ಅವುಗಳು ಪ್ರತಿಕ್ರಿಯಿಸುತ್ತವೆ.ನಾಯಿಗಳಿಗೆ ಮನುಷ್ಯರಿಗಿಂತ ಉತ್ತಮ ಶ್ರವಣ ಶಕ್ತಿ ಇದೆ. ಎಷ್ಟರ ಮಟ್ಟಿಗೆ ಅಂದರೆ ನಾಯಿಗಳಿಗೆ ಬಾಹ್ಯಾಕಾಶದಲ್ಲಿನ ಇನ್ಫ್ರಾಸಾನಿಕ್ ಶಬ್ಧಗಳು ಸಹ ಕೇಳಬಹುದು.
ನಾಯಿಗಳು 20 Hz ಗಿಂತ ಕಡಿಮೆ ಇರುವ ಶಬ್ಧಗಳನ್ನು ಸಹ ಗ್ರಹಿಸಬಲ್ಲವು ಎಂದು ಹೇಳಲಾಗುತ್ತದೆ. ವಾಸನೆ ಗ್ರಹಿಸುವ ಶಕ್ತಿಯಿಂದ ಪೊಲೀಸ್ ಇಲಾಖೆ ಇತಿಹಾಸದಲ್ಲಿ ಅನೇಕ ಕೇಸ್ಗಳನ್ನು ನಾಯಿಗಳು ಪತ್ತೆ ಹಚ್ಚಿವೆ. ನಾಯಿಗಳು BARKINGವ ಮೂಲಕ ತೋಳಗಳಂತೆ ತಮ್ಮ ಗುಂಪಿನೊಂದಿಗೆ ಸಂಪರ್ಕವನ್ನು ನಿರ್ವಹಿಸುತ್ತವೆ. ಸಂಶೋಧನೆಯ ಪ್ರಕಾರ ಅವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಅಥವಾ ಇತರ ನಾಯಿಗಳೊಂದಿಗೆ ಸಂವಹನ ನಡೆಸಲು ತಮ್ಮದೇ ಆದ ರೀತಿಯಲ್ಲಿ ಕೂಗುತ್ತವೆ.
ಶ್ವಾನಗಳು BARKINGವಿಕೆಯ ಗುಣಲಕ್ಷಣವನ್ನು ಆನುವಂಶಿಕವಾಗಿ ಪಡೆದಿವೆ. ಅವು ಮನುಷ್ಯರಿಗಿಂತ ಉತ್ತಮವಾದ ವಾಸನೆಯನ್ನು ಗ್ರಹಿಸುವ ಸಾಮರ್ಥ್ಯ ಹೊಂದಿವೆ. ಅವರು ತಮ್ಮ ಸುತ್ತಲಿನ ವಾಸನೆಯನ್ನು ಪತ್ತೆಹಚ್ಚುವುದಲ್ಲದೆ ಮತ್ತು ಅದಕ್ಕೆ ಅನುಗುಣವಾಗಿ ವರ್ತಿಸುತ್ತವೆ.
What Science Says: ನಾಯಿಗಳು ಒಂಟಿಯಾಗಿರುವುದಕ್ಕಿಂತ ಹೆಚ್ಚಾಗಿ ಇತರ ನಾಯಿಗಳು ಅಥವಾ ಅವುಗಳ ಮಾಲೀಕರೊಂದಿಗೆ ಇರಲು ಬಯಸುತ್ತವೆ. ಅವು ಅನಾರೋಗ್ಯದಿಂದ ಬಳಲುತ್ತಿರುವಾಗ, ಅವರ ದೇಹದಲ್ಲಿ ಸಮಸ್ಯೆಗಳಿರುವಾಗ, ನೋವು ಉಂಟಾದಾಗಲೂ BARKINGವ ಸಾಧ್ಯತೆಯಿದೆ.HUFT(Heads up for tail) ಸಂಪಾದಕೀಯವು ರಾತ್ರಿಯಲ್ಲಿ ನಾಯಿಗಳು ಏಕೆ ಊಳಿಡುತ್ತವೆ ಎಂಬುದರ ಕುರಿತು ಲೇಖನವನ್ನು ಪ್ರಕಟಿಸಿದೆ.
ಮನುಷ್ಯರಂತೆ, ನಾಯಿಗಳು ಸಾಮಾಜಿಕ ಜೀವಿಗಳು.ನಾಯಿಯು ಹಸಿದಿದೆಯೇ ಅಥವಾ ಅನಾರೋಗ್ಯದಿಂದ ಬಳಲುತ್ತಿದೆಯೇ ಎಂಬುದನ್ನು ತಿಳಿದುಕೊಳ್ಳಿ. ಸರಿಯಾದ ಆಹಾರದ ಜೊತೆಗೆ ನಾಯಿಗಳಿಗೂ ಸಾಕಷ್ಟು ವ್ಯಾಯಾಮ ಬೇಕು. ಪೋಷಕರು ತಮ್ಮ ನಾಯಿಗಳನ್ನು ನಿಯಮಿತವಾಗಿ ತಪಾಸಣೆಗಾಗಿ ಪಶುವೈದ್ಯರ ಬಳಿಗೆ ಕರೆದೊಯ್ಯಬೇಕು.ನಾಯಿಗಳು ತಮ್ಮ ಸುತ್ತಲಿನ ಪರಿಸರದ ಬದಲಾವಣೆಗಳಿಗೆ ಸೂಕ್ಷ್ಮವಾಗಿರುತ್ತವೆ.
ವಾತಾವರಣದಲ್ಲಿನ ಬದಲಾವಣೆಗಳು ಮತ್ತು ಮನೆಯಲ್ಲಿನ ಬದಲಾವಣೆಗಳು ನಾಯಿಗಳು BARKINGಲು ಕಾರಣವೆಂದು ಅನೇಕ ಸಂಶೋಧನೆಗಳು ಬಹಿರಂಗಪಡಿಸಿವೆ. ಇನ್ನು ನಿಮ್ಮ ಮನೆಯ ಸಾಕು ನಾಯಿ ಹೀಗೆ ರಾತ್ರಿಯಲ್ಲಿ ಕೂಗುತ್ತಿದ್ದರೆ ಮೊದಲು ಅದರ ನಡವಳಿಕೆಯನ್ನು ಗಮನಿಸಿ.
ಇದನ್ನು ಓದಿರಿ : TWO DOCTORATE FOR KAGODU THIMMAPPA : ಮಾಜಿ ಸಚಿವ ಕಾಗೋಡು ತಿಮ್ಮಪ್ಪಗೆ ಒಂದೇ ದಿನ ಎರಡು ವಿವಿಯಿಂದ