WhatsApp Group
Join Now
Telegram Group
Join Now
Instagram Account
Follow Now
Facebook Page
Follow Now
New York, America News:
ಅಮೆರಿಕ ಸರ್ಕಾರದ ಈ ನಡೆ ಇದೀಗ INDIAN ಗರ್ಭಿಣಿಯರಲ್ಲಿ ಆತಂಕ ಹೆಚ್ಚಿಸಿದ್ದು, ಅದಕ್ಕೂ ಮೊದಲೇ ಮಕ್ಕಳ ಹೆರಿಗೆ ಮಾಡಿಸಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಈ ಮೂಲಕ ಪೌರತ್ವ ಪಡೆಯಲು ಮುಂದಾಗಿದ್ದಾರೆ.
ಅಮೆರಿಕದಲ್ಲಿ ವಾಸವಾಗಿರುವ INDIAN ಮೂಲದ ಗರ್ಭಿಣಿಯರೂ ಸಿ ಸೆಕ್ಷನ್ ಮೊರೆ ಹೋಗುತ್ತಿದ್ದಾರೆ. ಇದಕ್ಕೆ ಕಾರಣ ಪೌರತ್ವ ಕಾಯ್ದೆಯ ಡೆಡ್ಲೈನ್. ಫೆಬ್ರವರಿ 19ರಂದು ಜನ್ಮಜಾತ ಪೌರತ್ವಕ್ಕೆ ಡೆಡ್ಲೈನ್ ಹಾಕಿ ಅಮೆರಿಕ ಹೊಸ ಅಧ್ಯಕ್ಷರಾಗಿರುವ ಡೋನಾಲ್ಡ್ ಟ್ರಂಪ್ ಪ್ರಮಾಣ ವಚನ ಸ್ವೀಕರಿಸಿದ ಮೊದಲ ದಿನವೇ ಸಹಿ ಹಾಕಿದರು.
Increased demand for prenatal care: ಅಮೆರಿಕದ ಪ್ರಸೂತಿ ತಜ್ಞರು ಹೇಳುವಂತೆ ಸದ್ಯ ಈ ರೀತಿಯ ವೀಸಾ ಸಂಬಂಧಿತ INDIAN ಗರ್ಭಿಣಿಯರು ಸಿ ಸೆಕ್ಷನ್ಗೆ ಒಳಗಾಗುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ವರದಿ ತಿಳಿಸಿದೆ.
ಈ ಕುರಿತು ಮಾತನಾಡಿರುವ ಅಮೆರಿಕದ ವೈದ್ಯರು, ಪೂರ್ವ ಪ್ರಸವಕ್ಕೆ ಮುಂದಾಗುತ್ತಿರುವ ದಂಪತಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದಿದ್ದಾರೆ. ಅಲ್ಲದೇ ಪ್ರಸೂತಿ ತಜ್ಞರೊಬ್ಬರಿಗೆ ಕಳೆದೆರಡು ದಿನದಲ್ಲಿ 20ಕ್ಕೂ ಹೆಚ್ಚು ದಂಪತಿಗಳು ಕರೆ ಮಾಡಿ ಈ ಕುರಿತು ಮನವಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಈ ಅಂತಿಮ ಗಡುವಿಗೆ ಮುನ್ನ ಅಮೆರಿಕ ನೆಲದಲ್ಲಿ ಮಕ್ಕಳನ್ನು ಹೇರುವ ಮೂಲಕ ಅಲ್ಲಿನ ಪೌರತ್ವ ಪಡೆಯಲು ಮುಂದಾಗಿದ್ದು, ಇದಕ್ಕಾಗಿ ಸಿ ಸೆಕ್ಷನ್ಗೆ ಒಳಗಾಗಲು ಮುಂದಾಗುತ್ತಿದ್ದಾರೆ ಎಂದು ವರದಿ ತಿಳಿಸಿದೆ.ಜನವರಿ 2-ರಂದು ಎರಡನೇ ಬಾರಿಗೆ ಅಮೆರಿಕ ಅಧ್ಯಕ್ಷರಾದ ಡೋನಾಲ್ಡ್ ಟ್ರಂಬ್ ಅಮೆರಿಕ ಸಂವಿಧಾನಕ್ಕೆ 14ನೇ ತಿದ್ದುಪಡಿ ಅಡಿ ಜನ್ಮಜಾತ ಪೌರತ್ವದ ಆದೇಶಕ್ಕೆ ಸಹಿ ಹಾಕಿದರು.
ಫೆ. 19ರ ಬಳಿಕ ಅಮೆರಿಕದಲ್ಲಿ ಜನಿಸಿದ ಶಿಶುಗಳು ಅಲ್ಲಿನ ಶಾಶ್ವತ ನಿವಾಸಿಗಳಾಗುವುದಿಲ್ಲ. ಈ ತಿದ್ದುಪಡಿಯು ಇದೀಗ ಅಮೆರಿಕದಲ್ಲಿರುವ ಎಚ್1ಬಿ ಅಥವಾ ಎಲ್1 ವೀಸಾದಲ್ಲಿರುವ ಅನೇಕ INDIAN ಕುಟುಂಬಕ್ಕೆ ಸಂದಿಗ್ಧತೆ ಮೂಡಿಸಿದೆ.
ಈ ಕುರಿತು ಮಾತನಾಡಿರುವ ಅಮೆರಿಕದ ವೈದ್ಯರು, ಪೂರ್ವ ಪ್ರಸವಕ್ಕೆ ಮುಂದಾಗುತ್ತಿರುವ ದಂಪತಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದಿದ್ದಾರೆ. ಅಲ್ಲದೇ ಪ್ರಸೂತಿ ತಜ್ಞರೊಬ್ಬರಿಗೆ ಕಳೆದೆರಡು ದಿನದಲ್ಲಿ 20ಕ್ಕೂ ಹೆಚ್ಚು ದಂಪತಿಗಳು ಕರೆ ಮಾಡಿ ಈ ಕುರಿತು ಮನವಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
As Dr Rama says:ಈ ಆದೇಶದಿಂದಾಗಿ ಅಮೆರಿಕದಲ್ಲಿರುವ ಅನೇಕ INDIANರು ಅಸಹಾಯಕ ಸ್ಥಿತಿಯಲ್ಲಿದ್ದು, ಅವರ ನಮ್ಮ ಭವಿಷ್ಯ ಇದೀಗ ಅನಿಶ್ಚಿತವಾಗಿದೆ ಎಂದಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ನ್ಯೂಜೆರ್ಸಿಯ ಡಾ ಎಸ್ಡಿ ರಮಾ ಪ್ರಕಾರ, 7 ತಿಂಗಳ ಗರ್ಭಿಣಿಯೊಬ್ಬರು ತಮ್ಮ ಗಂಡನೊಂದಿಗೆ ಬಂದು ಅವಧಿ ಪೂರ್ವ ಪ್ರಸವಕ್ಕೆ ಸಹಿ ಹಾಕಿದ್ದಾರೆ. ಆಕೆಯ ಹೆರಿಗೆ ಸಮಯ ಮಾರ್ಚ್ಗೆ ನೀಡಲಾಗಿದ್ದರೂ, ಪೌರತ್ವಕ್ಕಾಗಿ ಈ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪೋಷಕರಲ್ಲಿ ಒಬ್ಬರು ಗ್ರೀನ್ ಕಾರ್ಡ್ ಪಡೆದಿದ್ದಲಿ ಮಾತ್ರ ಆ ದಂಪತಿಗೆ ಜನಿಸಿದ ಮಗು 21 ವರ್ಷ ತುಂಬಿದ ಬಳಿಕ ಪೌರತ್ವ ಪಡೆಯುತ್ತದೆ. ಈ ತಿದ್ದುಪಡಿಯು ಇದೀಗ ಅಮೆರಿಕದಲ್ಲಿರುವ ಎಚ್1ಬಿ ಅಥವಾ ಎಲ್1 ವೀಸಾದಲ್ಲಿರುವ ಅನೇಕ INDIAN ಕುಟುಂಬಕ್ಕೆ ಸಂದಿಗ್ಧತೆ ಮೂಡಿಸಿದೆ.
ಈ ಅಂತಿಮ ಗಡುವಿಗೆ ಮುನ್ನ ಅಮೆರಿಕ ನೆಲದಲ್ಲಿ ಮಕ್ಕಳನ್ನು ಹೇರುವ ಮೂಲಕ ಅಲ್ಲಿನ ಪೌರತ್ವ ಪಡೆಯಲು ಮುಂದಾಗಿದ್ದು, ಇದಕ್ಕಾಗಿ ಸಿ ಸೆಕ್ಷನ್ಗೆ ಒಳಗಾಗಲು ಮುಂದಾಗುತ್ತಿದ್ದಾರೆ ಎಂದು ವರದಿ ತಿಳಿಸಿದೆ. ಅಮೆರಿಕದ ಪ್ರಸೂತಿ ತಜ್ಞರು ಹೇಳುವಂತೆ ಸದ್ಯ ಈ ರೀತಿಯ ವೀಸಾ ಸಂಬಂಧಿತ INDIAN ಗರ್ಭಿಣಿಯರು ಸಿ ಸೆಕ್ಷನ್ಗೆ ಒಳಗಾಗುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ವರದಿ ತಿಳಿಸಿದೆ.
ಜನವರಿ 2-ರಂದು ಎರಡನೇ ಬಾರಿಗೆ ಅಮೆರಿಕ ಅಧ್ಯಕ್ಷರಾದ ಡೋನಾಲ್ಡ್ ಟ್ರಂಬ್ ಅಮೆರಿಕ ಸಂವಿಧಾನಕ್ಕೆ 14ನೇ ತಿದ್ದುಪಡಿ ಅಡಿ ಜನ್ಮಜಾತ ಪೌರತ್ವದ ಆದೇಶಕ್ಕೆ ಸಹಿ ಹಾಕಿದರು. ಫೆ. 19ರ ಬಳಿಕ ಅಮೆರಿಕದಲ್ಲಿ ಜನಿಸಿದ ಶಿಶುಗಳು ಅಲ್ಲಿನ ಶಾಶ್ವತ ನಿವಾಸಿಗಳಾಗುವುದಿಲ್ಲ.
What is Trump’s order on birthright citizenship?ಈ ಸಂಬಂಧ ಮೊದಲ ವಿಚಾರಣೆ ನಡೆಸಿದ ಫೆಡರಲ್ ನ್ಯಾಯಮೂರ್ತಿಗಳು ಈ ಆದೇಶವೂ ಸ್ಪಷ್ಟವಾಗಿ ಅಸಂವಿಧಾನಿಕವಾಗಿದೆ ಎಂದು ಕರೆದಿದ್ದು, ಈ ಕಾರ್ಯಾಕಾರಿ ಆದೇಶಕ್ಕೆ ತಾತ್ಕಲಿಕ ತಡೆ ನೀಡಿದ್ದಾರೆ.
ಟ್ರಂಪ್ ಆದೇಶದ ಪ್ರಕಾರ, ಶಿಶುವಿನ ತಾಯಿ ಕಾನೂನಾತ್ಮಕ ವಲಸಿಗ ಸ್ಥಿತಿ ಹೊಂದಿರಬಾರದು. ಅವರು ಕಾನೂನಾತ್ಮಕ ಪೌರತ್ವ ಹೊಂದಿರಬೇಕು. ತಂದೆ ಅಮೆರಿಕ ನಾಗರಿಕರಾಗಿದ್ದರೆ ಅಥವಾ ಕಾನೂನಾತ್ಮಕವಾಗಿ ಶಾಶ್ವತ ನಿವಾಸಿಯಾಗಿದ್ದಾಗ ಮಾತ್ರ ಮಗುವು ಅಲ್ಲಿನ ಪೌರತ್ವ ಪಡೆಯುತ್ತದೆ.
ಈ ಆದೇಶ ಸಹಿ ಹಾಕುತ್ತಿದ್ದಂತೆ ಇದು ಅಮೆರಿಕದೆಲ್ಲೆಡೆ ಕಾನೂನಾತ್ಮಕ ಸವಾಲಿಗೆ ಕೂಡ ಕಾರಣವಾಗಿದ್ದು, ಈ ಸಂಬಂಧ 22 ರಾಜ್ಗಗಳು ಕನಿಷ್ಠ 5 ದಾವೆ ಹೂಡಿವೆ.
ಇದ್ದನು ಓದಿರಿ :MISBEHAVING WITH YOUNG WOMAN: ಅಸಭ್ಯವಾಗಿ ವರ್ತಿಸಿದ್ದ ಆರೋಪಿಯ ಬಂಧನ.