spot_img
spot_img

KANGANA RANAUT :ಮೊನಾಲಿಸಾ ಸೌಂದರ್ಯಕ್ಕೆ ಮನಸೋತ ಕಂಗನಾ ಹೇಳಿದ್ದಿಷ್ಟು

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Mona Lisa News :

ಬಾಲಿವುಡ್​​ ಬ್ಯೂಟಿ, ರಾಜಕಾರಣಿ KANGANA RANAUT ಕೂಡಾ ಮೊನಾಲಿಸಾ ಸೌಂದರ್ಯವನ್ನು ಹಾಡಿ ಹೊಗಳಿದ್ದಾರೆ.ನೆಟ್ಟಿಗರು ಇಂದೋರ್​​ ಮೊನಾಲಿಸಾರ ಕಣ್ಣುಗಳು ಮತ್ತು ಅವರ ಸೌಂದರ್ಯವನ್ನು ತುಂಬಾನೇ ಇಷ್ಟಪಟ್ಟಿದ್ದಾರೆ. ಅವರನ್ನು ಅತಿಲೋಕ ಸುಂದರಿ ಮೊನಾಲಿಸಾಗೆ ಹೋಲಿಸಲು ಪ್ರಾರಂಭಿಸಿದರು.2025ರ ಮಹಾ ಕುಂಭಮೇಳ ಮೂಲಕ ಆನ್​ಲೈನ್​​​ ಸಂಚಲನ ಸೃಷ್ಟಿಸಿರುವ ಇಂದೋರ್‌ನ ಮೊನಾಲಿಸಾ ಬಹುತೇಕ ನೆಟ್ಟಿಗರ ಚರ್ಚೆಯ ವಿಷಯವಾಗಿದ್ದಾರೆ.

ಬಹುತೇಕರು ಈ ಚೆಲುವೆಯನ್ನು ನ್ಯಾಚುರಲ್​ ಬ್ಯೂಟಿ ಎಂದು ಹಾಡಿ ಹೊಗಳಿದ್ದಾರೆ. ವೈರಲ್​ ಬ್ಯೂಟಿಯನ್ನೀಗ ಬಾಲಿವುಡ್​​ ಬ್ಯೂಟಿ, ರಾಜಕಾರಣಿ KANGANA RANAUT​​ ಕೂಡಾ ಹೊಗಳಿದ್ದಾರೆ.ಇದೀಗ ಇಂದೋರ್​​ ಚೆಲುವೆಯನ್ನು ಹೊಗಳಿರುವ KANGANA RANAUT​, ಸಿನಿಮಾ ಎಂಬ ಗ್ಲ್ಯಾಮರ್​ ಲೋಕದಲ್ಲಿ ಹಾಲ್ಗೆನ್ನೆ ಚೆಲುವೆಯರಿಗೆ ಮಾತ್ರ ಪ್ರಾಮುಖ್ಯತೆ ನೀಡುವವರ ಬಗ್ಗೆ ಪ್ರಶ್ನೆಗಳನ್ನೆತ್ತಿದ್ದಾರೆ.

ದೀಪಿಕಾ ಮತ್ತು ಬಿಪಾಶಾರಂತಹ ಕೃಷ್ಣಸುಂದರಿಯರ ಆರಂಭಿಕ ದಿನಗಳನ್ನು ನೆನಪಿಸಿಕೊಂಡರು.ಡಾರ್ಕ್ ಬ್ಯೂಟಿಯರನ್ನು ಸಹ ಸಮಾನವಾಗಿ ಪ್ರೀತಿಸುತ್ತಿದ್ದ ಭಾರತೀಯ ಚಿತ್ರರಂಗದ ಆ ಯುಗವನ್ನು KANGANA RANAUT ನೆನಪಿಸಿಕೊಂಡರು. ‘ಜನರು ಅನು ಅಗರ್ವಾಲ್, ಕಾಜೋಲ್, ದೀಪಿಕಾ, ಬಿಪಾಶಾ ಮತ್ತು ರಾಣಿ ಮುಖರ್ಜಿ ಅವರನ್ನು ಪ್ರೀತಿಸಿದಷ್ಟು ಯುವ ನಟಿಯರನ್ನು ಪ್ರೀತಿಸುತ್ತಾರೆಯೇ’? ಎಂದು ಕೇಳಿದ್ದಾರೆ. ಸದ್ಯ ಎಲ್ಲಾ ನಟಿಯರು ಹೇಗೆ ಇಷ್ಟೊಂದು ಸುಂದರಿಯಾದರು? ಯೌವನದಲ್ಲಿ ಡಾರ್ಕ್​​ ಟೋನ್ ಹೊಂದಿದ್ದವರು ಸಹ. ಮೊನಾಲಿಸಾರನ್ನು ಇಷ್ಟಪಡುವವರು ಹೊಸ ಪ್ರತಿಭೆಗಳಿಗೂ ಅದೇ ಮಹತ್ವ ಏಕೆ ಕೊಡಬಾರದು? ಎಂದು ಪ್ರಶ್ನಿಸಿದ್ದಾರೆ.

ಕಂಗನಾ ರಣಾವತ್​ ತಮ್ಮ ಇನ್​​​ಸ್ಟಾಗ್ರಾಮ್​ನಲ್ಲಿ, ‘ಈ ಪುಟ್ಟ ಹುಡುಗಿ ತನ್ನ ನ್ಯಾಚುರಲ್​ ಬ್ಯೂಟಿಯಿಂದ ಇಂಟರ್ನೆಟ್​ನಲ್ಲಿ ಸದ್ದು ಮಾಡಿದ್ದಾರೆ’ ಎಂದು ಬರೆದಿದ್ದಾರೆ. ಆದರೆ, ಫೋಟೋಗಳು ಮತ್ತು ಸಂದರ್ಶನಗಳಿಗಾಗಿ ಅವರಿಗೆ ಕಿರುಕುಳ ನೀಡಿದ ಜನರನ್ನು ನಾನು ಇಷ್ಟಪಡೋದಿಲ್ಲ. ಮತ್ತೊಂದೆಡೆ, ಗ್ಲ್ಯಾಮರ್ ಲೋಕದಲ್ಲಿರುವ ಜನರು ‘ಡಾರ್ಕ್​​ ಟೋನ್​​’ ಅನ್ನು ಏಕೆ ಇಷ್ಟಪಡುವುದಿಲ್ಲ ಎಂಬುದು ನನಗೆ ಆಶ್ಚರ್ಯವಾಗುತ್ತದೆ ಎಂದು ತಿಳಿಸಿದ್ದಾರೆ.

 

ಇದನ್ನು ಓದಿರಿ : KICHCHA SUDEEP : ಅಭಿಮಾನಿಗಳು ನನ್ನ ‘ಸೌಭಾಗ್ಯ’ವೆಂದ ಕಿಚ್ಚ

 

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

Heart health is high;ಹಲಸಿನ ಹಣ್ಣು ತಿಂದ್ರೆ ಆರೋಗ್ಯಕ್ಕೆ 10 ಪ್ರಯೋಜನ.

Jackfruit News: ಎಲ್ಲಾ ಕಾಲದಲ್ಲೂ ಸಿಗುವ ಹಲಸಿನ ಹಣ್ಣು ತಿಂದರೆ ಬಹಳಷ್ಟು ಅನುಕೂಲಗಳು ಇವೆ. ಹಲಸಿನ ಹಣ್ಣಿನ 10 healthಕರ ಗುಣಗಳ ಮಾಹಿತಿ ಇಲ್ಲಿದೆ ನೋಡಿ.ಹಲಸಿನ...

A huge reduction in the prices of smartphones and electrical goods after the Budgetದೊಡ್ಡ ಬೇಡಿಕೆ ಇಟ್ಟಿರುವ ಟೆಕ್.

Smartphone and Electrical News: ಫೋನ್ ಮತ್ತು ಇತರ ಎಲೆಕ್ಟ್ರಾನಿಕ್ ಉತ್ಪನ್ನಗಳ ಬೆಲೆಗಳು ಕಡಿಮೆ ಆಗಬಹುದು ಎನ್ನಲಾಗುತ್ತಿದೆ. ಟೆಕ್​ ಕ್ಷೇತ್ರ ಆಮದು ಸುಂಕ ಕಡಿಮೆ ಮಾಡುವಂತೆ...

The beginning of a new life: ತನ್ನ ಹೊಸ ಮನೆಗೆ ವಿಶೇಷ ವ್ಯಕ್ತಿಯ ಹೆಸರಿಟ್ಟ ಸಾನಿಯಾ ಮಿರ್ಜಾ; ಏನದು?

Sania Mirza News: ಶೋಯೆಬ್​ ಮಲ್ಲಿಕ್​ಗೆ ​​ವಿಚ್ಛೇದನ ನೀಡಿದ ಬಳಿಕ ಮಾಜಿ ಟೆನ್ನಿಸ್​ ತಾರೆ ಸಾನಿಯಾ ಮಿರ್ಜಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ.ಪಾಕಿಸ್ತಾನಿ ಮಾಜಿ ಕ್ರಿಕೆಟಿಗ ಶೋಯೆಬ್​...

Badrinath Mandir doors to open soon:ಭಕ್ತಾದಿಗಳಿಗೆ ದರ್ಶನ ಸಿಗುವುದು ಯಾವಾಗ?

Badrinath Mandir News: ವಸಂತ ಪಂಚಮಿಯ ದಿನದಂದು ಹಿಂದು ಕ್ಯಾಲೆಂಡರ್ ಪ್ರಕಾರ ಮಂದಿರದ ಬಾಗಿಲು ತೆಗೆಯುವ ದಿನಾಂಕವನ್ನು ನಿಶ್ಚಯ ಮಾಡಲಾಗಿದೆ. ಮೇ 4, 2025ರಂದು ಬೆಳಗ್ಗೆ...