How to Sleep After Sleepless Night News:
ಮರುದಿನ ಯಾವುದೇ ಕಾರ್ಯದ ಮೇಲೆ ಗಮನ ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ಮಧ್ಯರಾತ್ರಿ ಎಚ್ಚರವಾದರೆ, ಮತ್ತೆ ಬೇಗನೆ SLEEPಗೆ ಜಾರಲು ತಜ್ಞರು ನೀಡಿರುವ ಕೆಲವು ಸರಳವಾದ ಸಲಹೆಗಳು ಇಲ್ಲಿವೆ ನೋಡೋಣ.
ಕೆಲವರು ಮಧ್ಯರಾತ್ರಿ ಸಮಯದಲ್ಲಿ ಎಚ್ಚರಗೊಳ್ಳುತ್ತಾರೆ. ಬಳಿಕ ಅವರು ಎಷ್ಟೇ ಪ್ರಯತ್ನಿಸಿದರೂ SLEEP ಮಾಡಲು ತುಂಬಾ ತೊಂದರೆ ಆಗುತ್ತದೆ. ಇದರಿಂದ ಅವರು ಒತ್ತಡ, ಕಿರಿಕಿರಿ ಸೇರಿದಂತೆ ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಾರೆ.
Keep the lighting low in the bedroom:ಇದರ ಪರಿಣಾಮ, ನೀವು ಸುಲಭವಾಗಿ ನಿದ್ರಿಸಲು ಹಾಗೂ ಮಧ್ಯರಾತ್ರಿಯಲ್ಲಿ ಎಚ್ಚರಗೊಳ್ಳುವ ಸಾಧ್ಯತೆಯು ಕೂಡ ತುಂಬಾ ಕಡಿಮೆಯಿರುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.
ಕೆಲವರು ತಾವು ಮಲಗುವ ಕೋಣೆಯಲ್ಲಿರುವ ಎಲ್ಲಾ ದೀಪಗಳನ್ನು ಆಫ್ ಮಾಡಿದರೆ ಮಾತ್ರ SLEEPಸುತ್ತಾರೆ. ನೀವು ಕೂಡ ಇದೆ ರೀತಿಯ SLEEP ಮಾಡುವ ಅಭ್ಯಾಸ ಹೊಂದಲು, ನಿಮ್ಮ ಮಲಗುವ ಕೋಣೆಯಲ್ಲಿ ಬೆಳಕನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕಾಗುತ್ತದೆ.
Don’t look at the time on the clock:ಇದರಿಂದಾಗಿ ನಿಮಗೆ ಬೇಕಾದಷ್ಟು SLEEP ಮಾಡುವುದನ್ನು ತಡೆಯುತ್ತದೆ. ಯಾವುದೇ ಆಲೋಚನೆಗಳಿಲ್ಲದೆ ನಿಮ್ಮ ಕಣ್ಣುಗಳನ್ನು ಮುಚ್ಚಿ ಶಾಂತಿಯುತವಾಗಿ SLEEP ಮಾಡಲು ಪ್ರಯತ್ನಿಸಬೇಕು ಎಂದು ತಜ್ಞರು ಹೇಳುತ್ತಾರೆ.
ನಿಮಗೆ ಮಧ್ಯರಾತ್ರಿಯಲ್ಲಿ ಎಚ್ಚರವಾದರೆ ಗಡಿಯಾರದಲ್ಲಿ ಸಮಯ ನೋಡದೆ ಮತ್ತೆ ಮಲಗಬೇಕು. ನೀವು ಆಗಾಗ ಗಡಿಯಾರದಲ್ಲಿನ ಸಮಯ ನೋಡುತ್ತಾ ಇದ್ದರೆ ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ.
Engage in a practice you like: ನೀವು ಮಧ್ಯರಾತ್ರಿ ವೇಳೆಯಲ್ಲಿ ಎಚ್ಚರಗೊಂಡು ಎಷ್ಟೇ ಪ್ರಯತ್ನಿಸಿದರೂ ಕೂಡ SLEEP ಬರದಿದ್ದರೆ, ನೀವು ಮತ್ತೊಂದು ಕೋಣೆಗೆ ತೆರಳಿ ಹಿತವೆನಿಸಿದ ಸಂಗೀತ ಕೇಳಬೇಕು, ಇಲ್ಲವೇ ಪುಸ್ತಕ ಓದಬೇಕಾಗುತ್ತದೆ.
ಈ ರೀತಿ ಅಭ್ಯಾಸ ಮಾಡುವುದರಿಂದ ಪುನಃ SLEEP ಬರುತ್ತದೆ ಎಂದು ತಜ್ಞರು ತಿಳಿಸುತ್ತಾರೆ.ಕೆಲವರು ಮಲಗುವ ಮುನ್ನ ತಮಗೆ ಇಷ್ಟವಾದ ಸಂಗೀತ ಕೇಳಲು ಹಾಗೂ ಪುಸ್ತಕಗಳನ್ನು ಓದಲು ಬಯಸುತ್ತಾರೆ.
Meditation is good for:ಏನು ಮಾಡಬೇಕೆಂದ್ರೆ, ಆಳವಾದ ಉಸಿರಾಟ ಮಾಡಬೇಕು, ಧ್ಯಾನ ಇಲ್ಲವೇ ಯೋಗದಂತಹ ಅಭ್ಯಾಸಗಳು ಮನಸ್ಸಿಗೆ ಶಾಂತಿ ಲಭಿಸುತ್ತದೆ. ನೀವು ಮತ್ತೆ SLEEP ಮಾಡಲು ಸಹಾಯವಾಗುತ್ತವೆ.
ಪ್ರತಿದಿನ ಸಂಜೆ ಅರ್ಧ ಗಂಟೆ ವ್ಯಾಯಾಮ ಮಾಡುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ.ನಮ್ಮ ಮನಸ್ಸು ಶಾಂತವಾಗಿರಿಸಲು ಕೆಲವು ವಿಧಾನಗಳು ಪಾಲಿಸಬೇಕಾಗುತ್ತದೆ. ಇದರಿಂದ ನಮಗೆ ಮತ್ತೆ SLEEPಸಲು ಸಾಧ್ಯವಾಗುತ್ತದೆ.
A good meal is essential:ಮತ್ತೆ ಕೆಲವರು ತುಂಬಾ ಕಡಿಮೆ ಆಹಾರ ಸೇವಿಸುತ್ತಾರೆ. ಈ ರೀತಿಯ ಜನರಿಗೆ ಚೆನ್ನಾಗಿ SLEEP ಬರುವುದಿಲ್ಲ. ಇವರಿಗೆ ಮಧ್ಯರಾತ್ರಿಯಲ್ಲಿ ಹಸಿವಾಗುತ್ತದೆ. ಇದರಿಂದ ಮರುದಿನ ಸುಸ್ತಾದಂತೆ ಕಾಣಿಸುತ್ತಾರೆ.
ರಾತ್ರಿ ಮಲಗುವ ಮೊದಲು ಉತ್ತಮ ಊಟ ಮಾಡಬೇಕಾಗುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ.ರಾತ್ರಿ ಸಮಯದಲ್ಲಿ ನೀವು ಸೇವಿಸುವ ಊಟವು ಕೂಡ SLEEPಗೆ ಮುಖ್ಯ ಕಾರಣವಾಗುತ್ತದೆ.
ರಾತ್ರಿಯಲ್ಲಿ ಸುಲಭವಾಗಿ ಜೀರ್ಣವಾಗುವ ಆಹಾರ ಸೇವಿಸೋದು ಉತ್ತಮ. ಕೆಲವರು ಆಹಾರ ಕ್ರಮದ ಹೆಸರಿನಲ್ಲಿ ತಿನ್ನುವುದನ್ನೇ ಬಿಡುತ್ತಾರೆ. ಮತ್ತೆ ಕೆಲವರು ತುಂಬಾ ಕಡಿಮೆ ಆಹಾರ ಸೇವಿಸುತ್ತಾರೆ. ಈ ರೀತಿಯ ಜನರಿಗೆ ಚೆನ್ನಾಗಿ SLEEP ಬರುವುದಿಲ್ಲ.
Do not sleep for hours during the day: ಮಧ್ಯಾಹ್ನ ಆರಾಮವಾಗಿ ಮಲಗಿದರೆ ರಾತ್ರಿ SLEEP ಬರುವುದಿಲ್ಲ. ಹಗಲಿನಲ್ಲಿ ಗಂಟೆಗಟ್ಟಲೆ SLEEPಸುವುದು ಒಳ್ಳೆಯದಲ್ಲ. ನಿಮಗೆ SLEEP ಮಾಡಬೇಕೆಂದು ಅನಿಸಿದರೆ, ಕಾಲು ಗಂಟೆ ಇಲ್ಲವೇ ಅರ್ಧ ಗಂಟೆ ನಿದ್ರೆ ಮಾಡುವುದು ಉತ್ತಮ ಎಂದು ತಜ್ಞರು ತಿಳಿಸುತ್ತಾರೆ. ಕೆಲವರು ಮನೆಯಲ್ಲಿಯೇ ಇರುವುದರಿಂದ ಮಧ್ಯಾಹ್ನ ಊಟದ ನಂತರ 2 ರಿಂದ 3 ಗಂಟೆಗಳವರೆಗೆ ಆರಾಮವಾಗಿ ಮಲಗುತ್ತಾರೆ.
Don’t watch these movies: ಹಾಗಾಗಿ ಮಲಗುವ ಮುನ್ನ ಈ ರೀತಿಯ ಸಿನಿಮಾಗಳನ್ನು ಸಾಧ್ಯವಾದಷ್ಟು ನೋಡುವುದನ್ನು ತಪ್ಪಿಸುವುದು ಒಳ್ಳೆಯದು. ನಿಮಗೆ ಸಿನಿಮಾ ನೋಡುವ ಮನಸ್ಸಾದರೆ, ಮನಸ್ಸಿಗೆ ಶಾಂತಿ ಹಾಗೂ ಸಂತೋಷ ದೊರೆಯುವಂತಹ ಚಲನಚಿತ್ರಗಳನ್ನು ನೋಡುವುದು ಒಳ್ಳೆಯದು ಎಂದು ತಜ್ಞರು ಸಲಹೆ ನೀಡುತ್ತಾರೆ.
ಮಧ್ಯರಾತ್ರಿಯಲ್ಲಿ ಎಚ್ಚರಗೊಳ್ಳುವುದು ಹಾಗೂ ಮತ್ತೆ SLEEP ಮಾಡಲು ಸಾಧ್ಯವಾಗದಿರುವಂತಹ ಸಮಸ್ಯೆ ನಿರಂತರವಾಗಿ ಕಂಡುಬಂದರೆ ಹೆಚ್ಚು ಚಿಂತಿಸಬೇಡಿ, ತಡಮಾಡದೆ ವೈದ್ಯರನ್ನು ಸಂಪರ್ಕಿಸಿ. ವೈದ್ಯರು ನಿಮ್ಮ ನಿದ್ರಾಹೀನತೆಯ ನಿಜವಾದ ಕಾರಣವನ್ನು ಪರೀಕ್ಷಿಸುತ್ತಾರೆ.
ನಿಮ್ಮ ಸಮಸ್ಯೆಯ ಆಧಾರದ ಮೇಲೆ ಸೂಕ್ತ ಚಿಕಿತ್ಸೆ ನೀಡುತ್ತಾರೆ ಎಂದು ತಜ್ಞರು ವಿವರಿಸುತ್ತಾರೆ.ಕೆಲವು ಜನರು ಹಾರರ್ ಸಿನಿಮಾಗಳನ್ನು ನೋಡುವುದರಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ನೀವು ಈ ಸಿನಿಮಾಗಳನ್ನು ನೋಡುವಾಗ ಖುಷಿ ಅನಿಸುತ್ತದೆ. ನಂತರ, ಮಲಗಲು ಹೋದಾಗ ಆ ಚಿತ್ರದಲ್ಲಿನ ಕೆಲವು ಭಯಾನಕ ದೃಶ್ಯಗಳು ನಿಮ್ಮ ನೆನಪಿಗೆ ಬರುತ್ತವೆ. ಆಗ ಸರಿಯಾಗಿ SLEEP ಬರುವುದಿಲ್ಲ.
ಇದನ್ನು ಓದಿರಿ :PLANE HELICOPTER COLLISION:ಪ್ಯಾಸೆಂಜರ್ ಜೆಟ್-ಸೇನಾ ಹೆಲಿಕಾಪ್ಟರ್ ಅಪಘಾತದಲ್ಲಿ ಯಾರೂ ಬದುಕುಳಿದಿಲ್ಲ.