spot_img
spot_img

ದಸರಾ ಹಬ್ಬದ ಪ್ರಯುಕ್ತ ಸ್ಮಾರ್ಟ್​​ಫೋನ್‌ಗಳ ಖರೀದಿಯ ಮೇಲೆ ಹಾವಳಿ.! Amazon Great Indian Festival Sale;

spot_img
spot_img

Share post:

ಆನ್​ಲೈನ್​ ಮಾರಾಟ ಮಳಿಗೆಯಾದ ಅಮೆಜಾನ್​​ ಗ್ರೇಟ್​​ ಇಂಡಿಯನ್​ ಫೆಸ್ಟಿವಲ್​​​ 2024 ನಡೆಸಲು ಮುಂದಾಗಿದೆ. ಇದೇ ಸೆಪ್ಟೆಂಬರ್​​ 27ರಿಂದ ಮಾರಾಟ ಪ್ರಾರಂಭವಾಗಲಿದೆ. ಮಾರಾಟ ಸಮಯದಲ್ಲಿ ಹಲವು ಕಂಪನಿಗಳ ಸ್ಮಾರ್ಟ್​​ಫೋನ್​ಗಳ ಮೇಲೆ ರಿಯಾಯಿತಿ ಘೋಷಿಸಿದೆ.

ಇದನ್ನೂ ಓದಿ : ಚಾಮುಂಡೇಶ್ವರಿ ಹೆಸರಲ್ಲಿ ಮೀನಾ ತೂಗುದೀಪ ದರ್ಶನ್​ಗೆ ಧೈರ್ಯ ಹೇಳಿದರು.!

ಅಮೆಜಾನ್​ ಗ್ರೇಟ್​​ ಇಂಡಿಯನ್​​ ಫೆಸ್ಟಿವಲ್​ ಸಲುವಾಗಿ ಐಫೋನ್​ 13, ಸ್ಯಾಮ್​​​ಸಂಗ್​​​ ಗ್ಯಾಲಕ್ಸಿ ಎಸ್​23 ಅಲ್ಟ್ರಾ, ಶಿಯೋಮಿ 14 ಸೇರಿದಂತೆ ಹಲವು ಉತ್ಪನ್ನಗಳ ಮೇಲೆ ರಿಯಾಯಿತಿ ನೀಡಿದೆ. ಅಮೆಜಾನ್​ ಪ್ರೈಮ್​​ ಗ್ರಾಹಕರು ಸೆಪ್ಟೆಂಬರ್​​​ 26ರಿಂದ ಸೇವೆಯನ್ನು ಪಡೆಯುವ ಮೂಲಕ ಬೇಕಾದ ಸ್ಮಾರ್ಟ್​​ಫೋನ್​​ಗಳನ್ನು ಖರೀದಿಸಬಹುದಾಗಿದೆ.

 

ಐಫೋನ್​​ 13

ಐಫೋನ್​​ 13ನ ಮೂಲ ಬೆಲೆ 79,900 ರೂಪಾಯಿಯಾಗಿದ್ದು, 49,900 ರೂಗೆ ಖರೀದಿಸಲು ಲಭ್ಯವಿದೆ. ಅಮೆಜಾನ್​ ಗ್ರೇಟ್​​ ಇಂಡಿಯನ್​ ಫೆಸ್ಟಿವಲ್​ ಮೂಲಕ ಖರೀದಿಸಬಹುದಾಗಿದೆ. ಬ್ಯಾಂಕ್​​​ ಕೊಡುಗೆಗಳೊಂದಿಗೆ 37,999 ರೂಪಾಯಿಗೆ ಸಿಗುತ್ತಿದೆ.

 

ಸ್ಯಾಮ್​​ಸಂಗ್​​ ಗ್ಯಾಲಕ್ಸಿ ಎಸ್​23 ಅಲ್ಟ್ರಾ

ಅಮೆಜಾನ್ ಮುಂಬರುವ ಸೇಲ್​ನಲ್ಲಿ ಸ್ಯಾಮ್​​ಸಂಗ್​​ ಕಂಪನಿಯ ಗ್ಯಾಲಕ್ಸಿ ಎಸ್​23 ಅಲ್ಟ್ರಾ ಸ್ಮಾರ್ಟ್​ಫೋನ್​ ಮೇಲೂ ಭರ್ಜರಿ ಆಫರ್​​​​ ಘೋಷಿಸಿದೆ. 1,49,999 ರೂಪಾಯಿಯ ಸ್ಮಾರ್ಟ್​​ಫೋನ್​ ಬ್ಯಾಂಕ್​ ಮತ್ತು ಕೂಪನ್​ ಕೊಡುಗೆಗಳೊಂದಿಗೆ 69,999 ರೂಪಾಯಿಗೆ ಸಿಗುತ್ತಿದೆ.

ಇದನ್ನೂ ಓದಿ : ಬೆಳಗಾವಿ ವಿದ್ಯಾರ್ಥಿಗಳು ಹ್ಯಾಂಡ್ ಬಾಲ್ ದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ.!

ಶಿಯೋಮಿ 14

ಈ ಸ್ಮಾರ್ಟ್​ಫೋನ್​ ಮೂಲ ಬೆಲೆ 69,999 ರೂಪಾಯಿಯಾಗಿದೆ. ಗ್ರೇಟ್​​​ ಇಂಡಿಯನ್​ ಫೆಸ್ಟಿವಲ್​​ ಮೂಲಕ ರಿಯಾಯಿತಿ ಬೆಲೆಗೆ ಸಿಗುತ್ತಿದೆ. ಹಾಗಾಗಿ 47,999 ರೂಪಾಯಿಗೆ ಖರೀದಿಸಬಹುದಾಗಿದೆ.

 

spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...