Boiled Egg Vs Omelet News:
ಪ್ರತಿದಿನ EGG ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ವೈದ್ಯರು ಕೂಡ ಶಿಫಾರಸು ಮಾಡುತ್ತಾರೆ. ಕೆಲವರು ಬೆಳಗಿನ ಉಪಾಹಾರಕ್ಕಾಗಿ ಬೇಯಿಸಿದ EGGಗಳನ್ನು ಸೇವಿಸಲು ತುಂಬಾ ಇಷ್ಟಪಡುತ್ತಾರೆ. ಕೆಲವು ಜನರು ಆಮ್ಲೆಟ್ ಅನ್ನು ತಿನ್ನಲು ಇಷ್ಟಪಡುತ್ತಾರೆ.
ಬೇಯಿಸಿದ EGG ಅಥವಾ ಆಮ್ಲೆಟ್ ಸೇವಿಸಬೇಕಾ? ಹಾಗಾದ್ರೆ, ಯಾವ ರೀತಿಯ EGGಯಲ್ಲಿ ನೀವು ಹೆಚ್ಚಿನ ಪೋಷಕಾಂಶಗಳನ್ನು ಪಡೆಯಬಹುದು? ಯಾವುದು ಆರೋಗ್ಯಕ್ಕೆ ಉತ್ತಮ? ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.ಪ್ರತಿದಿನ EGG ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಹಾಗಾದ್ರೆ ಈ EGGಯನ್ನು ಸೇವಿಸಬೇಕು ಎಂಬುದರ ತಜ್ಞರು ತಿಳಿಸಿರುವ ವಿವರ ಇಲ್ಲಿದೆ.ಒಂದು EGGಯು ಸಂಪೂರ್ಣ ಆಹಾರಕ್ಕೆ ಸಮವಾಗಿದೆ. ಇದು ಪ್ರೋಟೀನ್, 9 ಪ್ರಕಾರದ ಅಗತ್ಯ ಅಮೈನೋ ಆಮ್ಲಗಳು, ವಿಟಮಿನ್ ಬಿ, ಡಿ ಸೇರಿದಂತೆ ಇತರ ಪೋಷಕಾಂಶಗಳು ಸಮೃದ್ಧವಾಗಿವೆ.
Boiled Egg:ಬೇಯಿಸಿದ EGGಗಳು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತವೆ, ಪ್ರೋಟೀನ್ ಹಾಗೂ ಇತರ ಪೋಷಕಾಂಶಗಳಲ್ಲಿ ಅಧಿಕವಾಗಿರುತ್ತವೆ. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಉತ್ತಮ ಆಯ್ಕೆಯಾಗಿದೆ.
ಅಮೇರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಪ್ರತಿದಿನ ಬೇಯಿಸಿದ EGGಯನ್ನು ಸೇವಿಸುವುದರಿಂದ ತೂಕ ನಿಯಂತ್ರಿಸಬಹುದು.ಬೇಯಿಸಿದ EGG ಸೇವನೆ ಮಾಡುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಯುನೈಟೆಡ್ ಸ್ಟೇಟ್ಸ್ ಕೃಷಿ ಇಲಾಖೆಯ ಪ್ರಕಾರ, ಬೇಯಿಸಿದ EGGಯಲ್ಲಿ ಆರು ಗ್ರಾಂ ಉತ್ತಮ ಗುಣಮಟ್ಟದ ಪ್ರೋಟೀನ್ ಇರುತ್ತದೆ. ಇದು ಸ್ನಾಯುಗಳ ಬೆಳವಣಿಗೆಗೆ ತುಂಬಾ ಸಹಾಯಕವಾಗಿದೆ. ಇದರಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಸತು, ಜೊತೆಗೆ ವಿಟಮಿನ್ ಎ, ವಿಟಮಿನ್ ಡಿ ಹಾಗೂ ವಿಟಮಿನ್ ಬಿ12 ಸಮೃದ್ಧವಾಗಿದೆ. ಅವುಗಳಲ್ಲಿ ಉತ್ಕರ್ಷಣ ನಿರೋಧಕಗಳು ಹೇರಳವಾಗಿದೆ.
Brain Health:ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ನ ಸದಸ್ಯರ ತಂಡ ನಡೆಸಿದ ಸಂಶೋಧನಾ ಅಧ್ಯಯನದಲ್ಲಿ ಇದೇ ವಿಷಯವು ಬಹಿರಂಗವಾಗಿದೆ. ಸಂಶೋಧನಾ ಸಂಬಂಧಿತ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಇದರೊಂದಿಗೆ ಬೇಯಿಸಿದ EGGಗಳಿಂದ ಹಲವು ಆರೋಗ್ಯದ ಪ್ರಯೋಜನಗಳು ದೊರೆಯುತ್ತವೆ.ಬೇಯಿಸಿದEGGಗಳು ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು.EGGಯಲ್ಲಿ ಹೇರಳವಾಗಿರುವ ಕೋಲೀನ್ ಎಂಬ ಪೋಷಕಾಂಶವು ಮೆದುಳಿನ ಆರೋಗ್ಯವನ್ನು ಸುಧಾರಿಸುವಲ್ಲಿ ಬಹಳ ಸಹಾಯಕವಾಗಿದೆ.ಬೇಯಿಸಿದ EGGಗಳು ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು. EGGಯಲ್ಲಿ ಹೇರಳವಾಗಿರುವ ಕೋಲೀನ್ ಎಂಬ ಪೋಷಕಾಂಶವು ಮೆದುಳಿನ ಆರೋಗ್ಯವನ್ನು ಸುಧಾರಿಸುವಲ್ಲಿ ಬಹಳ ಸಹಾಯಕವಾಗಿದೆ.
Omelet: ಕೆಲವರು ಇದರೊಳಗೆ ಚೀಸ್ ಕೂಡ ಹಾಕುತ್ತಾರೆ. ಈ ಎಲ್ಲಾ ಪದಾರ್ಥಗಳನ್ನು ತಯಾರಿಸುವುದರಿಂದ ರುಚಿ ಹೆಚ್ಚುತ್ತದೆ. ವಿಟಮಿನ್ಸ್, ಖನಿಜಗಳು ಹಾಗೂ ನಾರಿನ ಅಂಶವೂ ಹೆಚ್ಚು ಇರುತ್ತದೆ.
ಎಣ್ಣೆ ಮತ್ತು ಚೀಸ್ ನಂತಹ ವಸ್ತುಗಳನ್ನು ಸೇರಿಸುವುದರಿಂದ ಕ್ಯಾಲೊರಿಗಳು ಹೆಚ್ಚಾಗುತ್ತವೆ. ಅನಾರೋಗ್ಯಕರ ಕೊಬ್ಬುಗಳು ದೇಹವನ್ನು ಸೇರಬಹುದು. ಅತಿಯಾದ ಕ್ಯಾಲೋರಿ ಸೇವನೆಯಿಂದ ಅನೇಕ ಆರೋಗ್ಯದ ಸಮಸ್ಯೆಗಳು ಉಂಟಾಗುತ್ತವೆ ಎಂದು ತಜ್ಞರು ತಿಳಿಸುತ್ತಾರೆ.
ಆಮ್ಲೆಟ್ EGGಗಳೊಂದಿಗೆ ತಯಾರಿಸಿದ ರುಚಿಕರ ಖಾದ್ಯವಾಗಿದೆ. ಅನೇಕ ಜನರು ಆಮ್ಲೆಟ್ ತಯಾರಿಸಲು ಹಸಿಮೆಣಸಿನಕಾಯಿ, ಅರಿಶಿನ, ಈರುಳ್ಳಿ ಮತ್ತು ಇತರ ತರಕಾರಿಗಳನ್ನು ಸೇರಿಸಿ ಆಮ್ಲೆಟ್ ತಯಾರಿಸುತ್ತಾರೆ.
Good for health: ಬೇಯಿಸಿದ EGGಯಲ್ಲಿ ಎಲ್ಲಾ ಪೋಷಕಾಂಶಗಳು ಲಭ್ಯ ಇರುತ್ತವೆ. ಆಮ್ಲೆಟ್ಗಳಿಗಿಂತ ಬೇಯಿಸಿದ EGGಗಳು ತುಂಬಾ ಆರೋಗ್ಯಕ್ಕೆ ಒಳ್ಳೆಯದು ಎಂದು ತಜ್ಞರು ತಿಳಿಸುತ್ತಾರೆ.
Nutrient Content:ಇದರಲ್ಲಿ ಕ್ಯಾಲೊರಿ ಅಧಿಕ ಇರುತ್ತದೆ ಎಂಬುದನ್ನು ನೆನಪಿನಲ್ಲಿಡಿ.ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಬೇಯಿಸಿದ EGG ಸೇವಿಸುವುದು ಉತ್ತಮ. ಅದೇ ರೀತಿಯ ಪೋಷಕಾಂಶಗಳನ್ನು ಹೆಚ್ಚು ಪಡೆಯಲು ಬಯಸುವವರಿಗೆ ಆಮ್ಲೆಟ್ ಉತ್ತಮ ಆಹಾರವಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.
ಆಮ್ಲೆಟ್‌ಗೆ ತರಕಾರಿಗಳನ್ನು ಸೇರಿಸುವುದರಿಂದ ಅದರ ಪೌಷ್ಟಿಕಾಂಶದ ಮೌಲ್ಯ ಹೆಚ್ಚಾಗುತ್ತದೆ. ಬೇಯಿಸಿದ EGG ಅಥವಾ ಆಮ್ಲೆಟ್ ಸೇವಿಸುವುದರಿಂದಾಗುವ ಪ್ರಯೋಜನಗಳು ವ್ಯಕ್ತಿಯ ದೇಹದ ಅಗತ್ಯಗಳಿಗೆ ಅವಲಂಬಿತವಾಗಿರುತ್ತದೆ.
Important Note to Readers: ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣಿತ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಉತ್ತಮ. ಈ ಲೇಖನದಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ, ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ.
ಇದನ್ನು ಓದಿರಿ :HOW TO CHARGE LAPTOP FAST: ಈ ಐದು ಟಿಪ್ಸ್ ಪಾಲಿಸಿ ನೋಡಿ.