spot_img
spot_img

BSNL: ಪ್ರತಿದಿನ 2GB ಡೇಟಾ.. ದಿನಕ್ಕೆ 7 ರೂಪಾಯಿಯಂತೆ 75 ದಿನಗಳ ವ್ಯಾಲಿಡಿಟಿ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಪೂರ್ವಪಾವತಿ (Prepaid )​ ಬಳಕೆದಾರರು ದೈನಂದಿನ ಬಳಕೆಗಾಗಿ ಡೇಟಾ, ಅನಿಯಮಿತ ಕರೆ ಇರುವ ಪ್ಲಾನ್​ಗಳನ್ನು ಹುಡುಕುತ್ತಿರುತ್ತಾರೆ. ಅದರಲ್ಲೂ ಹೆಚ್ಚಿನ ಬೆನಿಫಿಟ್​​ ಒದಗಿಸುವ ಪ್ಲಾನ್​ಗಳ ಮೊರೆ ಹೋಗುತ್ತಾರೆ. ಸದ್ಯ ದಿನಕ್ಕೆ 7 ರೂಪಾಯಿಗಿಂತ ಕಡಿಮೆ ಬೆಲೆಯ 75 ದಿನಗಳ ವ್ಯಾಲಿಡಿಟಿ ಹೊಂದಿರುವ ಪ್ಲಾನ್​​ಗಳ ಮೊರೆ ಹೋಗುತ್ತಿದ್ದಾರೆ. ಅದರಂತೆ ಇಲ್ಲೊಂದು BSNL ​ ಪ್ಲಾನ್​ ಕೂಡ ಗ್ರಾಹಕರ ಮನಗೆದ್ದಿದ್ದು ಟ್ರೆಂಡಿಂಗ್​ನಲ್ಲಿದೆ.

ಇದನ್ನೂ ಓದಿ : ಜಮ್ಮು-ಕಾಶ್ಮೀರದಲ್ಲಿ ಇಂದು ಚುನಾವಣೆ: ಮೊದಲ ಹಂತದಲ್ಲಿ 7 ಜಿಲ್ಲೆಗಳ 24 ಕ್ಷೇತ್ರಗಳಿಗೆ ಮತದಾನ ಆರಂಭ, 219 ಅಭ್ಯರ್ಥಿಗಳು ಕಣದಲ್ಲಿ

ಸರ್ಕಾರಿ ಸ್ವಾಮ್ಯದ ಬಿಎಸ್​​ಎನ್​ಎಲ್​ 499 ರೂಪಾಯಿಯ ಪ್ರಿಪೇಯ್ಡ್​ ಪ್ಲಾನ್​ ಜನರ ಮನಗೆದ್ದಿದೆ. ಈ ಪ್ಲಾನ್​​ 75 ದಿನಗಳ ಸಿಂಧುತ್ವ ಹೊಂದಿದೆ. ಈ ಪ್ಲಾನ್​ನಲ್ಲಿ ಅನಿಯಮಿತ ಸ್ಥಳೀಯ ಮತ್ತು STD ಕರೆಗಳನ್ನು ಆನಂದಿಸಬಹುದಾಗಿದೆ. ದಿನಕ್ಕೆ 100 ಉಚಿತ SMS ನೀಡುತ್ತಿದೆ.

499 ರೂಪಾಯಿಯ ಪ್ರಿಪೇಯ್ಡ್​ ಪ್ಲಾನ್​​ ದಿನಕ್ಕೆ 2ಜಿಬಿ ಡೇಟಾ (Data) ಒದಗಿಸುತ್ತದೆ. ಮಾತ್ರವಲ್ಲದೆ ಈ ರೀಚಾರ್ಜ್​ ಯೋಜನೆಯೊಂದಿಗೆ ಬಳಕೆದಾರರು 3ಜಿಬಿ ಹೆಚ್ಚುವರಿ ಡೇಟಾವನ್ನು ಪಡೆಯುತ್ತಾರೆ.

BSNL ​ 2025ರ ವೇಳೆಗೆ 1 ಲಕ್ಷದಷ್ಟು 4ಜಿ ಟವರ್​​ ನಿಯೋಜಿಸಲು ಯೋಚಿಸಿದೆ. 25 ಸಾವಿರ ಹಳ್ಳಿಗಳಿಗೆ ಟೆಲಿಕಾಂ ಟವರ್​ ಸ್ಥಾಪಿಸಲು ಸಿದ್ಧವಾಗಿದೆ.

WhatsApp Group Join Now
Telegram Group Join Now
Instagram Account Follow Now
spot_img

Related articles

ಅನಕ್ಷರಸ್ಥರಿಗೆ ಅಕ್ಷರ : ನಾರಾಯಣ ಸ್ವಾಮಿ

ಚಿಂತಾಮಣಿಯ ಶಿಕ್ಷಕ ಡಾ. ಆರ್‌. ನಾರಾಯಣಸ್ವಾಮಿ ತಮ್ಮ ಶಿಕ್ಷಕ ವೃತ್ತಿಯ ಜತೆಗೆ ಸಮಾಜದಲ್ಲಿನ ಅಸಂಖ್ಯಾತ ಅನಕ್ಷರಸ್ಥರರನ್ನು ಸಾಕ್ಷರನ್ನಾಗಿ ಮಾಡುವ ಹಾಗೂ ಶಾಲೆ ಸಮುದಾಯದಕ್ಕೆ ನೈರ್ಮಲ್ಯದ...

ಮೊಟ್ಟೆ-ಬಾಳೆಹಣ್ಣು ವಿತರಣೆ : ಶಿಕ್ಷಕರ ಅಮಾನತು

ಕಲಬುರಗಿ: ಸರ್ಕಾರಿ ಶಾಲಾ ಮಕ್ಕಳಿಗೆ ವಾರದಲ್ಲಿ ಆರು ದಿನಗಳ ಕಾಲ ಮೊಟ್ಟೆ, ಬಾಳೆಹಣ್ಣು ಹಾಗೂ ಸೇಂಗಾ ಚೆಕ್ಕಿ ವಿತರಿಸುವ ಜವಾಬ್ದಾರಿ ಮುಖ್ಯ ಶಿಕ್ಷಕರ ಮತ್ತು...

ಬಿಜೆಪಿಯ ಭರತ್ ಬೊಮ್ಮಾಯಿ ಮುನ್ನಡೆ ಸಾಧನೆ

ಶಿಗ್ಗಾಂವ : ವಿಧಾನಸಭಾ ಉಪಚುನಾವಣೆ ಫಲಿತಾಂಶ 2024 ಶನಿವಾರದಂದು ಬಿಗುವಿನ ಪರಾಕಾಷ್ಠೆಯನ್ನು ತಲುಪಿದ್ದು, 7ನೇ ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ...

By-election : 2024 ರ ಕರ್ನಾಟಕ ಉಪ-ಚುನಾವಣೆ ಫಲಿತಾಂಶ

ಚೆನ್ನಪಟ್ಟಣ: ಸಂಡೂರು, ಶಿಗ್ಗಾಂವ ಮತ್ತು ಚನ್ನಪಟ್ಟಣ ಕ್ಷೇತ್ರಗಳು ಲಭ್ಯವಾಗಿ ಹಿಂದಿನ ಪ್ರತಿನಿಧಿಗಳು ಮೇ ತಿಂಗಳಲ್ಲಿ ಲೋಕಸಭೆಗೆ ಆಯ್ಕೆಯಾದ ನಂತರ ಈ ಚುನಾವಣಾ ಕದನವು ಪ್ರಾರಂಭವಾಯಿತು. ಕಾಂಗ್ರೆಸ್‌ನಿಂದ...