BSNL 99 Plan:
ಬಿಎಸ್ಎನ್ಎಲ್ ತಮ್ಮ ಗ್ರಾಹಕರಿಗೆ ಶುಭ ಸುದ್ದಿ ನೀಡಿದೆ. ಈ ಆಫರ್ ಎರಡು ಸಿಮ್‌ಗಳನ್ನು ಬಳಸುವ ಗ್ರಾಹಕರಿಗೆ ಉಪಯುಕ್ತ. ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ಈಶಾನ್ಯ, ಜಮ್ಮು ಮತ್ತು ಕಾಶ್ಮೀರ ಮತ್ತು ಅಸ್ಸಾಂ ಪ್ರದೇಶಗಳಿಗೆ BSNL RS 99 PLANರ ಪ್ರಿಪೇಯ್ಡ್ ಯೋಜನೆಯನ್ನು ಪರಿಚಯಿಸಿದೆ.
ಈ ಪ್ಲಾನ್ನಲ್ಲಿ ಭಾರತದಾದ್ಯಂತ ಯಾವುದೇ ನೆಟ್‌ವರ್ಕ್‌ಗೆ ಅನ್ಲಿಮಿಟೆಡ್ ಕಾಲ್ ಮಾಡಬಹುದು. ಇದರ ಮಾನ್ಯತೆ 30 ದಿನಗಳು ಮಾತ್ರ ಎಂಬುದು ಗಮನಾರ್ಹ.
Suitable for Dual SIM users:
ಎರಡು ಸಿಮ್‌ಗಳನ್ನು ಬಳಸುವವರಿಗೆ ಈ ಪ್ಲಾನ್ ಬಹಳ ಲಾಭದಾಯಕವಾಗಿದೆ ಎಂದ್ರೆ ತಪ್ಪಾಗಲಾರದು. ಕೈಗೆಟುಕುವ ವಾಯ್ಸ್ ಕಾಲಿಂಗ್ನ ಈ ಯೋಜನೆ ಉತ್ತಮ ಆಯ್ಕೆಯಾಗಿದೆ. ಬಳಕೆದಾರರು ಅನ್ಲಿಮಿಟೆಡ್ ಕರೆಗಳಿಗಾಗಿBSNL RS 99 PLAN ಸಿಮ್ ಅನ್ನು ಬಳಸಬಹುದು.
ಆದರೆ ಡೇಟಾ ಸೇವೆಗಳಿಗಾಗಿ ಇತರ ಸಿಮ್ ಬಳಸಬಹುದಾಗಿದೆ. ವಿಭಿನ್ನ ಸಿಮ್‌ಗಳಲ್ಲಿ ವಾಯ್ಸ್ ಮತ್ತು ಡೇಟಾ ಬಳಕೆಯನ್ನು ವಿಭಜಿಸುವ ಮೂಲಕ ವೆಚ್ಚಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಗ್ರಾಹಕರಿಗೆ ಅನುಮತಿಸುತ್ತದೆ.
1499 Rs. Plan:
ಬಿಎಸ್ಎನ್ಎಲ್ ನ 1,499 ರೂ. ಯೋಜನೆಯು 336 ದಿನಗಳ ಮಾನ್ಯತೆ ಹೊಂದಿದೆ. ಈ ಯೋಜನೆಯಡಿಯಲ್ಲಿ ನೀವು ಅನ್ಲಿಮಿಟೆಡ್ ಕಾಲಿಂಗ್ ಸೌಲಭ್ಯ, 24 ಜಿಬಿ ಡೇಟಾ, ಪ್ರತಿದಿನ 100 ಎಸ್ಎಮ್ಎಸ್ ಪಡೆಯಲಿದ್ದೀರಿ.
ಅಷ್ಟೇ ಅಲ್ಲ, ಈ ಪ್ಲಾನ್ನಲ್ಲಿ ಉಚಿತ ರಾಷ್ಟ್ರೀಯ ರೋಮಿಂಗ್ ಪಡೆಯಲಿದ್ದೀರಿ. ಹೆಚ್ಚಿನ ಡೇಟಾ ಅಗತ್ಯವಿಲ್ಲದ ಗ್ರಾಹಕರಿಗೆ ಅಥವಾ ಬಿಎಸ್ಎನ್ಎಲ್ ಸಿಮ್ ಅನ್ನು ಸೆಕೆಂಡರಿ ಸಿಮ್ ಆಗಿ ಇಟ್ಟುಕೊಳ್ಳಲು ಬಯಸುವ ಗ್ರಾಹಕರಿಗೆ ಈ ಮೇಲಿನ ಯೋಜನೆಗಳು ಉತ್ತಮ ಆಯ್ಕೆಯಾಗಿವೆ.
What is Troy’s Law?:
BSNL RS 99 PLAN ಯೋಜನೆಗಳು ವಿವಿಧ ವಲಯಗಳಲ್ಲಿ ವಿಭಿನ್ನ ಪ್ರಯೋಜನಗಳೊಂದಿಗೆ ಬರುತ್ತವೆ. ಅಂತಹ ಪರಿಸ್ಥಿತಿಯಲ್ಲಿ ಬಳಕೆದಾರರಿಗೆ ನಮ್ಮ ಸಲಹೆಯೆಂದರೆ ಕಂಪನಿಯ ಅಧಿಕೃತ ಪೇಜ್ಗೆ ಭೇಟಿ ನೀಡಬೇಕು.. ಅಲ್ಲಿ ಈ ಯೋಜನೆ ನಿಮ್ಮ ಬಿಎಸ್ಎನ್ಎಲ್ ನಂಬರ್ಗೆ ನಿಮ್ಮ ಪ್ರದೇಶದಲ್ಲಿ ಲಭ್ಯವಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಬೇಕು.
BSNL RS 99 PLAN ಇಲ್ಲದಿದ್ದರೆ ನೀವು ನಷ್ಟ ಅನುಭವಿಸುವುದು ಗ್ಯಾರೆಂಟಿ. ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಇತ್ತೀಚೆಗೆ ಟೆಲಿಕಾಂ ಕಂಪನಿಗಳಿಗೆ ದೀರ್ಘಾವಧಿಯ ಅವಧಿಯೊಂದಿಗೆ ಕೈಗೆಟುಕುವ ರೀಚಾರ್ಜ್ ಯೋಜನೆಗಳನ್ನು ನೀಡಲು ನಿರ್ದೇಶಿಸಿತ್ತು. ಅಂದ್ರೆ ‘ವಾಯ್ಸ್-ಓನ್ಲಿ’ ಯೋಜನೆಗಳ ಕೊಡುಗೆಯನ್ನು ಮಿತಿಗೊಳಿಸಲು ಮತ್ತು ವಿಶೇಷ ಸುಂಕದ ವೋಚರ್‌ಗಳು (ಎಸ್‌ಟಿವಿಗಳು) ಮತ್ತು ಕಾಂಬೊ ವೋಚರ್‌ಗಳ (ಸಿವಿ) ಸಿಂಧುತ್ವವನ್ನು 90 ದಿನಗಳಿಂದ 365 ದಿನಗಳವರೆಗೆ ಹೆಚ್ಚಿಸಲು ಟ್ರಾಯ್ ನಿರ್ದೇಶಿಸಿದೆ. ಟ್ರಾಯ್ ಆದೇಶದಂತೆ ಟೆಲಿಕಾಂ ಕಂಪನಿಗಳು ತಮ್ಮ ವಾಯ್ಸ್ ಓನ್ಲಿ ಪ್ಲಾನ್ಗಳನ್ನು ಘೋಷಿಸಿವೆ.
ಇದನ್ನು ಓದಿರಿ : Music Conferences By Day, Late-Night Jams by Night: IIMW 2025 In Goa Is Where The Global Music Industry Is Going To Be