Dubai News:
ರನ್ನರ್ ಅಪ್ ತಂಡಕ್ಕೆ 1.12 ಮಿಲಿಯನ್ ಡಾಲರ್ (9.72 ಕೋಟಿ ರೂ.) ಬಹುಮಾನ ಸಿಗಲಿದ್ದು, ಸೆಮಿಫೈನಲ್ನಲ್ಲಿ ಸೋತವರಿಗೆ ತಲಾ 5,60,000 ಡಾಲರ್ (4.86 ಕೋಟಿ ರೂ.) ಬಹುಮಾನ ನೀಡಲಾಗುವುದು. 2017ರ ಬಳಿಕ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಚಾಂಪಿಯನ್ಸ್ TROPHYಯ ವಿಜೇತ ತಂಡಕ್ಕೆ 2.24 ಮಿಲಿಯನ್ ಡಾಲರ್ (19.45 ಕೋಟಿ ರೂ.) ಹಣ ಹಾಗೂ TROPHYಯನ್ನು ಬಹುಮಾನವಾಗಿ ನೀಡಲಾಗುವುದು ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಚಾಂಪಿಯನ್ಸ್ TROPHYಯಲ್ಲಿನ ಪ್ರತಿಯೊಂದು ಪಂದ್ಯವೂ ಮಹತ್ವದ್ದಾಗಿದ್ದು, ಪ್ರತಿ ಗುಂಪು ಪಂದ್ಯದ ವಿಜೇತ ತಂಡಕ್ಕೆ 34,000 ಯುಎಸ್ ಡಾಲರ್ಗಿಂತ (29 ಲಕ್ಷ ರೂ.) ಹೆಚ್ಚು ಮೊತ್ತದ ಬಹುಮಾನ ನೀಡಲಾಗುವುದು. 5 ಅಥವಾ 6ನೇ ಸ್ಥಾನ ಪಡೆಯುವ ತಂಡಗಳು ತಲಾ 3,50,000 ಡಾಲರ್ (3.04 ಕೋಟಿ ರೂ.) ಗಳಿಸಿದರೆ, ಏಳನೇ ಮತ್ತು ಎಂಟನೇ ಸ್ಥಾನ ಪಡೆಯುವ ತಂಡಗಳು 1,40,000 ಡಾಲರ್ (1.21 ಕೋಟಿ ರೂ.) ಗಳಿಸಲಿವೆ.
ಚಾಂಪಿಯನ್ಸ್ TROPHYಯ ಬಹುಮಾನ ಮೊತ್ತದ ವಿವರಗಳನ್ನು ಐಸಿಸಿ ಪ್ರಕಟಿಸಿದೆ.ಇದಲ್ಲದೆ, ಚಾಂಪಿಯನ್ಸ್ TROPHY 2025ರಲ್ಲಿ ಆಡಲಿರುವ ಎಲ್ಲಾ ಎಂಟು ತಂಡಗಳಿಗೆ ತಲಾ 1,25,000 ಡಾಲರ್ (1.08 ಕೋಟಿ ರೂ.) ಬಹುಮಾನದ ಭರವಸೆ ನೀಡಲಾಗಿದೆ. 1996 ರ ನಂತರ ಪಾಕಿಸ್ತಾನದಲ್ಲಿ ಇದೇ ಮೊದಲ ಬಾರಿಗೆ ಚಾಂಪಿಯನ್ಸ್ TROPHY ಪಂದ್ಯಾವಳಿ ನಡೆಯುತ್ತಿದೆ. ಪಾಕಿಸ್ತಾನದ ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿಗಳಲ್ಲಿ ಪಂದ್ಯಗಳು ನಡೆಯಲಿವೆ.
Looking at the format of this year’s tournament- ಪ್ರತಿ ಗುಂಪಿನಲ್ಲಿ ಅಗ್ರ ಎರಡು ತಂಡಗಳು ಸೆಮಿಫೈನಲ್ಗೆ ಪ್ರವೇಶಿಸಲಿವೆ. ಐಸಿಸಿ ಪುರುಷರ ಚಾಂಪಿಯನ್ಸ್ TROPHY ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ವಿಶ್ವದ ಅಗ್ರ ಎಂಟು ಏಕದಿನ ತಂಡಗಳೊಂದಿಗೆ ನಡೆಯಲಿದ್ದು, ಮಹಿಳಾ ಚಾಂಪಿಯನ್ಸ್ TROPHY 2027 ರಲ್ಲಿ ಟಿ 20 ಸ್ವರೂಪದಲ್ಲಿ ಪ್ರಾರಂಭವಾಗಲಿದೆ.ಎಂಟು ತಂಡಗಳನ್ನು ತಲಾ ನಾಲ್ಕು ತಂಡಗಳ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ.
ಇದನ್ನು ಓದಿರಿ :What DJing At The World Cup Taught Kiara About Energy and Risk