spot_img
spot_img

CRISTMAS IN BANGALORE – ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಖರೀದಿ ಜೋರು

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Bangalore News:

ಹಬ್ಬದ ಪ್ರಯುಕ್ತ ರಾಜಧಾನಿ ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಅಗತ್ಯ ವಸ್ತುಗಳ ಖರೀದಿ ಭರಾಟೆಯೂ ಜೋರಾಗಿದೆ. ಯೇಸುಕ್ರಿಸ್ತನ ಜನನ ದಿನವಾದ ನಾಳೆ (ಡಿ.25) ನಡೆಯಲಿರುವ ಕ್ರಿಸ್‌ಮಸ್‌ ಹಬ್ಬದ ಆಚರಣೆಗೆ ನಗರದ ಕ್ರೈಸ್ತರ ಮನೆ ಹಾಗೂ ಚರ್ಚ್‌ಗಳಲ್ಲಿ ಭರ್ಜರಿ ಸಿದ್ಧತೆಗಳು ನಡೆದಿವೆ. ಕ್ರೈಸ್ತ ಬಾಂಧವರು ಕ್ರಿಸ್‌ಮಸ್ ಹಬ್ಬಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಸಂಭ್ರಮದಿಂದ ಹಬ್ಬ ಆಚರಿಸಲು ತಯಾರಾಗಿದ್ದಾರೆ. ಜತೆಗೆ ಮಕ್ಕಳಿಗಾಗಿ ಸಾಂತಾಕ್ಲಾಸ್‌ನ ಸಿದ್ಧ ಉಡುಪು ಮತ್ತು ಟೋಪಿಯನ್ನೂ ಖರೀದಿಸುತ್ತಿದ್ದಾರೆ.

ಹಬ್ಬದ ಅಂಗವಾಗಿ ಜನರು ಹೊಸಹೊಸ ಬಟ್ಟೆಗಳನ್ನೂ ಖರೀದಿ ಮಾಡುತ್ತಿದ್ದಾರೆ. ಹೀಗಾಗಿ ಕಳೆದ ಒಂದು ವಾರದಿಂದ ನಗರದ ಬಹುತೇಕ ಎಲ್ಲಾ ಮಾಲ್‌ಗಳು ಯುವಜನರಿಂದಲೇ ತುಂಬಿ ತುಳುಕುತ್ತಿವೆ.ನಗರದ ಚಿಕ್ಕಪೇಟೆ, ಚರ್ಚ್‌ಸ್ಟ್ರೀಟ್, ಮಹಾತ್ಮ ಗಾಂಧಿ ರಸ್ತೆ, ಕೋರಮಂಗಲ, ಇಂದಿರಾನಗರ ಸೇರಿದಂತೆ ವಿವಿಧ ಕಡೆಗಳಲ್ಲಿ ಬಣ್ಣಗಳ ಕ್ರಿಸ್‌ಮಸ್‌ ಟ್ರೀ, ನಕ್ಷತ್ರ, ದೀಪಗಳ ಅಲಂಕಾರಕ್ಕಾಗಿ ಬಳಸುವ ವಸ್ತುಗಳ ಖರೀದಿ ನಡೆಯುತ್ತಿದೆ.ಯೇಸುಕ್ರಿಸ್ತನ ಜನನ ದಿನವಾದ ನಾಳೆ (ಡಿ.25) ನಡೆಯಲಿರುವ ಕ್ರಿಸ್‌ಮಸ್‌ ಹಬ್ಬದ ಆಚರಣೆಗೆ ನಗರದ ಕ್ರೈಸ್ತರ ಮನೆ ಹಾಗೂ ಚರ್ಚ್‌ಗಳಲ್ಲಿ ಭರ್ಜರಿ ಸಿದ್ಧತೆಗಳು ನಡೆದಿವೆ.

ಕ್ರೈಸ್ತ ಬಾಂಧವರು ಕ್ರಿಸ್‌ಮಸ್ ಹಬ್ಬಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಸಂಭ್ರಮದಿಂದ ಹಬ್ಬ ಆಚರಿಸಲು ತಯಾರಾಗಿದ್ದಾರೆ. ಹಬ್ಬದ ಪ್ರಯುಕ್ತ ರಾಜಧಾನಿ ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಅಗತ್ಯ ವಸ್ತುಗಳ ಖರೀದಿ ಭರಾಟೆಯೂ ಜೋರಾಗಿದೆ. ನಗರದ ಚಿಕ್ಕಪೇಟೆ, ಚರ್ಚ್‌ಸ್ಟ್ರೀಟ್, ಮಹಾತ್ಮ ಗಾಂಧಿ ರಸ್ತೆ, ಕೋರಮಂಗಲ, ಇಂದಿರಾನಗರ ಸೇರಿದಂತೆ ವಿವಿಧ ಕಡೆಗಳಲ್ಲಿ ಬಣ್ಣಗಳ ಕ್ರಿಸ್‌ಮಸ್‌ ಟ್ರೀ, ನಕ್ಷತ್ರ, ದೀಪಗಳ ಅಲಂಕಾರಕ್ಕಾಗಿ ಬಳಸುವ ವಸ್ತುಗಳ ಖರೀದಿ ನಡೆಯುತ್ತಿದೆ.

ನಗರದ ಚಿಕ್ಕಪೇಟೆ, ಚರ್ಚ್‌ಸ್ಟ್ರೀಟ್, ಮಹಾತ್ಮ ಗಾಂಧಿ ರಸ್ತೆ, ಕೋರಮಂಗಲ, ಇಂದಿರಾನಗರ ಸೇರಿದಂತೆ ವಿವಿಧ ಕಡೆಗಳಲ್ಲಿ ಬಣ್ಣಗಳ ಕ್ರಿಸ್‌ಮಸ್‌ ಟ್ರೀ, ನಕ್ಷತ್ರ, ದೀಪಗಳ ಅಲಂಕಾರಕ್ಕಾಗಿ ಬಳಸುವ ವಸ್ತುಗಳ ಖರೀದಿ ನಡೆಯುತ್ತಿದೆ. ಜತೆಗೆ ಮಕ್ಕಳಿಗಾಗಿ ಸಾಂತಾಕ್ಲಾಸ್‌ನ ಸಿದ್ಧ ಉಡುಪು ಮತ್ತು ಟೋಪಿಯನ್ನೂ ಖರೀದಿಸುತ್ತಿದ್ದಾರೆ. ಹಬ್ಬದ ಅಂಗವಾಗಿ ಜನರು ಹೊಸಹೊಸ ಬಟ್ಟೆಗಳನ್ನೂ ಖರೀದಿ ಮಾಡುತ್ತಿದ್ದಾರೆ. ಹೀಗಾಗಿ ಕಳೆದ ಒಂದು ವಾರದಿಂದ ನಗರದ ಬಹುತೇಕ ಎಲ್ಲಾ ಮಾಲ್‌ಗಳು ಯುವಜನರಿಂದಲೇ ತುಂಬಿ ತುಳುಕುತ್ತಿವೆ.

Preparation of sweet food is intense

ಕ್ರಿಸ್‌ಮಸ್‌ ಹಿನ್ನೆಲೆ ಕೇಕ್‌ ತಯಾರಿ, ಮಾರಾಟ ಜೋರಾಗಿದೆ. ಬೇಕರಿಗಳಲ್ಲಿ ವಿವಿಧ ಬಗೆಯ ಕೇಕ್‌ಗಳನ್ನು ಮಾರಾಟಕ್ಕೆ ಇಡಲಾಗಿದೆ. ಮನೆಗಳಲ್ಲೂ ಹಬ್ಬಕ್ಕಾಗಿ ವಿಶೇಷ ಖಾದ್ಯ ಸಿದ್ಧಗೊಳಿಸಲಾಗಿದೆ. ಮಾಂಸಾಹಾರದೊಂದಿಗೆ ರೋಜ್‌ ಕೇಕ್‌, ಕರ್ಚಿಕಾಯಿ, ಶಂಕರಪಾಳಿ ಸೇರಿದಂತೆ ವಿವಿಧ ಬಗೆಯ ತಿನಿಸು ಮಾಡಲಾಗಿದೆ. ಮುಖ್ಯವಾಗಿ ಬಹುತೇಕ ಎಲ್ಲ ಬೇಕರಿಗಳು ವಿವಿಧ ಬಗೆಯ ಕೇಕ್‌ಗಳನ್ನು ಸಿದ್ಧಪಡಿಸಿದೆ. ಕಳೆದ ಎರಡ್ಮೂರು ದಿನದಿಂದ ಕೇಕ್‌ಗಳ ಮಾರಾಟವೂ ಹೆಚ್ಚಿದೆ.

Churches decorated with electric lights :

ಕ್ರೈಸ್ತರ ಮನೆಗಳ ಮೇಲೆ ನಕ್ಷತ್ರ ಮಾದರಿಯ ವಿದ್ಯುತ್‌ ದೀಪಾಲಂಕಾರ ಹಾಗೂ ವಿವಿಧ ಚರ್ಚ್‌ಗಳಲ್ಲಿ ವಿದ್ಯುತ್‌ ದೀಪಾಲಂಕಾರ ಮಾಡಿರುವುದು ಗಮನ ಸೆಳೆಯುತ್ತಿದೆ. ಚರ್ಚ್‌ ಒಳಗಡೆ ಬಣ್ಣ ಬಣ್ಣದ ಕಾಗದ, ಬಲೂನ್‌ ಮೂಲಕ ಸಿಂಗಾರಗೊಳಿಸಲಾಗಿದೆ. ಯೇಸುವಿನ ಜನನದ ನೆನಪಿಗಾಗಿ ಕ್ರಿಸ್‌ಮಸ್‌ ಮರಗಳನ್ನು ವಿವಿಧ ರೀತಿಯಲ್ಲಿ ಅಲಂಕರಿಸಲಾಗಿದೆ. ಯೇಸುಕ್ರಿಸ್ತ ದನದ ಕೊಟ್ಟಿಗೆಯಲ್ಲಿ ಜನಿಸಿರುವ ಹಿನ್ನೆಲೆಯಲ್ಲಿ ಯೇಸುವಿನ ಜನನವನ್ನು ಸ್ಮರಿಸುವ ಸಲುವಾಗಿ ಗೋದಲಿ ನಿರ್ಮಿಸಲಾಗಿದೆ.ರಾಜಧಾನಿಯಲ್ಲಿರುವ ಪಾರಂಪರಿಕ ಚರ್ಚ್‌ಗಳಾದ ಹಡ್ಸನ್ ಚರ್ಚ್, ರೈಸ್ ಮೆಮೋರಿಯಲ್ ಚರ್ಚ್, ಅಲ್‌ಸೆಂಟ್ ಚರ್ಚ್, ಹೋಲಿ ಟ್ರಿನಿಟಿ ಚರ್ಚ್, ಸೇಂಟ್ ಮೇರಿ ಬೆಸಿಲಿಕಾ ಚರ್ಚ್ ಸೇರಿ ಎಲ್ಲಾ ಚರ್ಚ್‌ಗಳು ಕ್ರಿಸ್‌ಮಸ್ ಆಚರಣೆಗೆ ಸನ್ನದ್ಧಗೊಂಡಿವೆ.

Increase in the price of Christmas trees :

ಶಿವಾಜಿನಗರದ ಅದ್ವೆಂತ್‌ ಕ್ರಿಸ್‌ಮಸ್‌ ಸ್ಟೋರ್‌ನ ಮಾಲೀಕ ಅಲೆಕ್ಸ್‌ ಪ್ರಭಾಕರನ್‌, ‘ಗ್ರಾಹಕರ ಆದ್ಯತೆಗಳು ಬದಲಾಗುತ್ತಿವೆ. ಸದ್ಯ ಪೈನ್‌ ಲೀಫ್‌ ಮರಗಳಿಗೆ ಕಡಿಮೆ ಬೇಡಿಕೆಯಿದೆ. ಆದರೆ, ಜನರು ಪೈನ್‌ ಮಿಶ್ರಣದ ಮರಗಳಿಂದ ಸಿದ್ಧಪಡಿಸಿದ ಕ್ರಿಸ್‌ಮಸ್‌ ಟ್ರೀ ಗಳತ್ತ ಆಕರ್ಷಿತರಾಗುತ್ತಿದ್ದಾರೆ,’ ಎಂದು ಹೇಳಿದ್ದಾರೆ. ಕ್ರಿಸ್‌ಮಸ್‌ ಹಬ್ಬದ ಸಂಭ್ರಮ ಗರಿಗೆದರುತ್ತಿರುವ ನಡುವೆಯೇ ಮಾರುಕಟ್ಟೆಯಲ್ಲಿ ಕ್ರಿಸ್‌ಮಸ್‌ ಟ್ರೀ ಗಳ ಬೆಲೆಯೂ ಏರಿಕೆ ಕಂಡಿದೆ.

ಆಮದು ತೆರಿಗೆಗಳ ಏರಿಕೆ, ತಯಾರಿಕಾ ವೆಚ್ಚ ಹೆಚ್ಚಳ, ಡಾಲರ್‌ ವಿನಿಮಯ ದರಗಳ ಏರಿಳಿತವೇ ಕ್ರಿಸ್‌ಮಸ್‌ ಟ್ರೀ ಗಳ ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ. ‘ಡಾಲರ್‌ ದರವು ನಿರಂತರವಾಗಿ ಏರಿಕೆಯಾಗುತ್ತಿದೆ. ತಯಾರಿಕಾ ವೆಚ್ಚವೂ ಜಾಸ್ತಿಯಾಗುತ್ತಿದೆ. ಪ್ರತಿವರ್ಷ 3,500 ರೂ.ನಷ್ಟಿದ್ದ ಕ್ರಿಸ್‌ಮಸ್‌ ಟ್ರೀ ದರವು ಈ ಬಾರಿ ಶೇ.20ರಷ್ಟು ಏರಿಕೆಯಾಗಿದೆ. ಅಲ್ಲದೇ, ಟ್ರೀಗಳು ಭಾರತದಲ್ಲಿ ತಯಾರಾಗದ ಕಾರಣ ಆಮದು ಮಾಡಿಕೊಳ್ಳಲು ದುಬಾರಿ ಬೆಲೆ ತೆರಬೇಕಿದೆ,’ ಎಂದು ಟಸ್ಕರ್‌ ಟೌನ್‌ನ ಸಾಂತಾ ಸ್ಟೋರ್ಸ್‌ನ ಸಂಸ್ಥಾಪಕಿ ಸೋಫಿಯಾ ಕ್ಯಾರೋಲಿನ್‌ ತಿಳಿಸಿದ್ದಾರೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

A bold decision in Tirupati after the Laddu dispute: ಹಿಂದೂಯೇತರರಿಗೆ TTD ಅಧ್ಯಕ್ಷ ಖಡಕ್ ಸೂಚನೆ

Transfer or Retirement Fix! News ತಿರುಪತಿ ಲಡ್ಡು ಪ್ರಸಾದದ ಅಪವಿತ್ರ ವಿವಾದ ದೇಶಾದ್ಯಂತ ಸಾಕಷ್ಟು ಸದ್ದು ಮಾಡಿತ್ತು. Laddu ವಿವಾದದ ಬಳಿಕ ತಿರುಮಲ ತಿರುಪತಿ...

SPIDER MAN SUITS:ರಿಸರ್ಚ್ ಟೀಂನಿಂದ ರೆಡಿಯಾಗ್ತಿದೆ ಸೂಪರ್ ಮ್ಯಾನ್ ಶೈಲಿಯ ಸೂಟ್!

Spider-Man Suits News: ಇವರು ಧರಿಸಿಕೊಂಡಿರುವ SUITS ಫುಲ್​ ಸ್ಟ್ರಾಂಗ್​ ಆಗಿರುತ್ತದೆ. ಬುಲೆಟ್​ ಸೇರಿದಂತೆ ಅನೇಕ ಆಯುಧಗಳಿಂದ ದಾಳಿ ಮಾಡಿದ್ರೂ ಸಹ ಆ SUITS​ನಿಂದ ಅವರು...

HUSBAND KILLS WIFE:ಅಮ್ಮನ ಮೃತದೇಹದ ಬಳಿ ಕಂದಮ್ಮನ ಆಕ್ರಂದನ

Belgaum News: ಮೀರಾಬಾಯಿ (25) ಎಂಬವರೇ KILLSಯಾದ ಮಹಿಳೆ. ಬಾಲಾಜಿ ಕಬಲಿ (35) ತನ್ನ ಪತ್ನಿಯನ್ನು ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಮಹಾರಾಷ್ಟ್ರ ಮೂಲದ ದಂಪತಿ ಕಬ್ಬು...

EARTHQUAKE IN AFGHANISTAN:ರಿಕ್ಟರ್ ಮಾಪಕದಲ್ಲಿ 4.3 ರಷ್ಟು ತೀವ್ರತೆ ದಾಖಲು

Kabul, Afghanistan News: ಜನವರಿ 30 ರಂದು ಅಫ್ಘಾನಿಸ್ತಾನದಲ್ಲಿ ಭೂಮಿ ಕಂಪಿಸಿತ್ತು. ಸೋಮವಾರ ತಡರಾತ್ರಿ ಮತ್ತೆ ಭೂಮಿ ಕಂಪಿಸಿದೆ. ಇದರಿಂದ ಅಲ್ಲಿನ ಜನ ಭಯಭೀತಗೊಂಡಿದ್ದಾರೆ.ಈ ರೀತಿಯ...