New Delhi News:
ಬೋಯಿಂಗ್ 787-8 ಡ್ರೀಮ್ ಲೈನರ್ ವಿಮಾನ ಬಳಸಿಕೊಂಡು ಈ ಮಾರ್ಗದಲ್ಲಿ ವಾರಕ್ಕೆ ಐದು ಬಾರಿ ವಿಮಾನ ಸಂಚಾರ ನಡೆಯಲಿದೆ. ಈ ವಿಮಾನಗಳು ಬಿಸಿನೆಸ್ ಕ್ಲಾಸ್ನಲ್ಲಿ 18 ಫ್ಲಾಟ್-ಬೆಡ್ ಸೀಟುಗಳು ಮತ್ತು ಎಕಾನಮಿ ಕ್ಲಾಸ್ನಲ್ಲಿ 238 ವಿಶಾಲವಾದ ಆಸನಗಳನ್ನು ಹೊಂದಿರಲಿವೆ. ನೇರ ವಿಮಾನಯಾನ ಸೇವೆಯು ಮತ್ತು DELHI TEL AVIV FLIGHT ನಡುವಿನ ಪ್ರಯಾಣವನ್ನು ಹೆಚ್ಚು ಅನುಕೂಲಕರವಾಗಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.
ದೆಹಲಿ ಮತ್ತು DELHI TEL AVIV FLIGHTನಡುವಿನ ನೇರ DELHI TEL AVIV FLIGHTಯಾನವನ್ನು ಮಾರ್ಚ್ 2 ರಿಂದ ಪುನರಾರಂಭಿಸುವುದಾಗಿ ಏರ್ ಇಂಡಿಯಾ ಬುಧವಾರ ಪ್ರಕಟಿಸಿದೆ. ವಿಮಾನಗಳನ್ನು ಪುನರಾರಂಭಿಸುವುದು ತನ್ನ ಅಂತಾರಾಷ್ಟ್ರೀಯ ಮಾರ್ಗಗಳನ್ನು ವಿಸ್ತರಿಸುವ ಮತ್ತು ಭಾರತ ಮತ್ತು ಇಸ್ರೇಲ್ ನಡುವಿನ ಪ್ರಯಾಣದ ಆಯ್ಕೆಗಳನ್ನು ಸುಧಾರಿಸುವ ಕಂಪನಿಯ ಪ್ರಯತ್ನಗಳ ಭಾಗವಾಗಿದೆ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.
DELHI TEL AVIV FLIGHT ಗಳ ಬುಕಿಂಗ್ ಈಗ ಓಪನ್ ಆಗಿದೆ. ಪ್ರಯಾಣಿಕರು ಏರ್ ಇಂಡಿಯಾದ ವೆಬ್ ಸೈಟ್, ಮೊಬೈಲ್ ಅಪ್ಲಿಕೇಶನ್ ಅಥವಾ ಟ್ರಾವೆಲ್ ಏಜೆಂಟ್ಗಳ ಮೂಲಕ ತಮ್ಮ ಆಸನಗಳನ್ನು ಕಾಯ್ದಿರಿಸಬಹುದು ಎಂದು ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ತಿಳಿಸಿದೆ. DELHI TEL AVIV FLIGHTಅಗತ್ಯ ಅನುಮೋದನೆಗಳನ್ನು ಪಡೆದ ನಂತರ ಈ ಮಾರ್ಗದಲ್ಲಿ ವಿಮಾನ ಸಂಚಾರ ಪುನರಾರಂಭಿಸಲು ಕಂಪನಿ ಮುಂದಾಗಿದೆ.
DELHI TEL AVIV FLIGHTಏರ್ ಇಂಡಿಯಾ ಪ್ರಕಾರ, ಎಐ 139 ವಿಮಾನವು ಸೋಮವಾರ, ಮಂಗಳವಾರ, ಬುಧವಾರ, ಗುರುವಾರ ಮತ್ತು ಭಾನುವಾರ ಮಧ್ಯಾಹ್ನ 3.55 ಕ್ಕೆ (ಭಾರತೀಯ ಕಾಲಮಾನ) ದೆಹಲಿಯಿಂದ ಹೊರಟು ಸಂಜೆ 7.25 ಕ್ಕೆ (ಸ್ಥಳೀಯ ಸಮಯ) ಟೆಲ್ ಅವೀವ್ ತಲುಪಲಿದೆ.
ಟೆಲ್ ಅವೀವ್ ನಿಂದ ರಾತ್ರಿ 9.10ಕ್ಕೆ ಹೊರಡುವ ವಿಮಾನ ಮರುದಿನ ಬೆಳಗ್ಗೆ 6.10ಕ್ಕೆ ದೆಹಲಿ ತಲುಪಲಿದೆ. ಮಧ್ಯಪ್ರಾಚ್ಯದ ಕೆಲ ಭಾಗಗಳಲ್ಲಿ ಯುದ್ಧ ಉದ್ವಿಗ್ನತೆ ಹೆಚ್ಚಾದ ನಂತರ ಏರ್ ಇಂಡಿಯಾ ಕಳೆದ ವರ್ಷ ಟೆಲ್ ಅವೀವ್ಗೆ ಮತ್ತು ಅಲ್ಲಿಂದ ಭಾರತಕ್ಕೆ ವಿಮಾನ ಸಂಚಾರವನ್ನು ನಿಲ್ಲಿಸಿತ್ತು.
Travel Trade Show:
ಜನವರಿ 30 ರಿಂದ ಫೆಬ್ರವರಿ 1 ರವರೆಗೆ ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ನಲ್ಲಿ ನಡೆಯಲಿರುವ ಏಷ್ಯಾದ ಅತ್ಯಂತ ಪ್ರಸಿದ್ಧ ಟ್ರಾವೆಲ್ ಟ್ರೇಡ್ ಶೋನಲ್ಲಿ ಏರ್ ಇಂಡಿಯಾ ತನ್ನ ಪ್ರೀಮಿಯಂ ಕ್ಯಾಬಿನ್ ಉತ್ಪನ್ನ ಮತ್ತು ಇನ್-ಫ್ಲೈಟ್ ಕೊಡುಗೆಗಳನ್ನು ಪ್ರದರ್ಶಿಸಲಿದೆ ಎಂದು ಟಾಟಾ ಒಡೆತನದ ವಿಮಾನಯಾನ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನು ಓದಿರಿ : DELHI ASSEMBLY ELECTION 2025 : ಹಣ, ಮದ್ಯವಿದ್ದ ಕಾರು ವಶಕ್ಕೆ & ನಂಬರ್ ಪ್ಲೇಟ್ ನಕಲಿ ಎಂದ ಎಎಪಿ