ಬೆಂಗಳೂರು : ಇಂಡಿಯನ್ ನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಮದ್ರಾಸ್‌ನ ವಿದ್ಯಾರ್ಥಿ ಬೆಂಗಳೂರಿನಲ್ಲಿ ಒಳ್ಳೆಯ ವೇತನದ ಕೆಸಲ ಆಫರ್ ಬಂದಿದ್ದರು ತಿರಸ್ಕರಿಸಿದ್ದಾನೆ.
ಪ್ರಸ್ತುತ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿರುವ ಈ ಯುವಕ 1.5 ಮಿಲಿಯನ್ ಚಂದಾದಾರರನ್ನು ಹೊಂದಿರುವ ಯೂಟ್ಯೂಬರ್ ಆಗಿದ್ದಾರೆ. ಸದ್ಯ ಈ ಆಫರ್ ತಿರಸ್ಕರಿಸಿದ ಸ್ಕ್ರೀನ್ ಶಾಟ್ ಸಾಮಾಜಿಕ ಮಾಧ್ಯಮದಲ್ಲಿ ಸ್ನ್ಯಾಪ್‌ಶಾಟ್ ಅನ್ನು ಇಶಾನ್ ಶರ್ಮಾ ಎನ್ನುವವರು ಹಂಚಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಅತಿ ಹೆಚ್ಚು ಸಂಬಳ ಸಿಗಲು ಹರಸಾಹಸದಲ್ಲಿ ಇಲ್ಲೊಬ್ಬ ವಿದ್ಯಾರ್ಥಿ ಅತಿ ಹೆಚ್ಚು ಸಂಬಳ ನೀಡುವ ಕೆಲಸದ ಆಫರ್ ಬಂದರೂ ತಿರಸ್ಕರಿಸಿದ್ದಾನೆ.
ಅವರು ಆಫರ್ ಲೆಟರ್‌ಗೆ ಸಹಿ ಹಾಕಿದ ನನಗೆ ಈ ಇಮೇಲ್ ಮೂಲಕ ಕಳುಹಿಸಿದರು. ಇದು ನನಗೆ ಹಲವಾರು ಬಾರಿ ಸಂಭವಿಸಿದೆʼ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ತನ್ನದೇ ಯೂಟ್ಯೂಬ್ ಚಾನಲ್ ಸಹ ಇರುವುದರಿಂದ ತಮ್ಮ ಫಾಲೋವರ್ಸ್‌ಗಳ ಬಳಿ ಈ ವಿಚಾರವಾಗಿ ಅಭಿಪ್ರಾಯ ಕೇಳಿದ್ದಾರೆ.
ದ್ವೇಷಿಸುವವನಲ್ಲ ಆದರೆ, ನಿಮ್ಮ ಬ್ರ್ಯಾಂಡ್ ಮೌಲ್ಯವನ್ನು ಪರಿಗಣಿಸಿ ನೀವು ಕಡಿಮೆ ಪಾವತಿಸುತ್ತೀರಿ ಎಂದು ನಾನು ಕೆಲವು ಹುಡುಗರಿಂದ ಕೇಳಿದ್ದೇನೆ. ಇನ್ನೊಬ್ಬರು ಈ ಬಗ್ಗೆ ಪ್ರತಿಕ್ರೀಯೆ ನೀಡಿದ್ದು, ನೀವು ಪ್ರಾಮಾಣಿಕವಾಗಿ ವೇತನ ನಡುವುದು ತುಂಬಾ ಕಡಿಮೆ ಹೇಳಿದ್ದಾರೆ. ಇನ್ನೂ ಅನೇಕರು, ವೀಡಿಯೊ ಎಡಿಟಿಂಗ್ ಪಾತ್ರಕ್ಕಾಗಿ ಯೂಟ್ಯೂಬರ್ ಐಐಟಿ ವಿದ್ಯಾರ್ಥಿಯನ್ನು ಏಕೆ ಪರಿಗಣಿಸುತ್ತಿದೆ ಎಂದು ಪ್ರಶ್ನಿಸುತ್ತಿದ್ದಾರೆ. ಇನ್ನೊಬ್ಬರಂತೂ ಈ ಕಾಲೇಜು ಮಕ್ಕಳು ಪ್ರತಿ ಗಂಟೆಗೆ ತಮ್ಮ ಮನಸ್ಥಿತಿಯನ್ನು ಬದಲಾಯಿಸುತ್ತಾರೆ ಎಂದು ಹಂಚಿಕೊಂಡಿದ್ದಾರೆ.