spot_img
spot_img

ರೇಣುಕಾಸ್ವಾಮಿ ಮತ್ತು ಪವಿತ್ರಾ ಗೌಡ ವಾಟ್ಸಪ್ನಲ್ಲಿ ಚಾಟ್ ಮಾಡಿದ್ದೇನು? ಇಲ್ಲಿದೆ ವಿವರಣೆ.!!!!

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ನಟ ದರ್ಶನ್​​ ಸ್ನೇಹಿತೆ ಪವಿತ್ರಾಗೌಡಗೆ ಅಶ್ಲೀಲ ಚಾಟ್ ಕಳಿಸಿ ರೇಣುಕಾಸ್ವಾಮಿ ಜೀವವನ್ನೇ ಕಳೆದುಕೊಂಡಿದ್ದಾನೆ. ನಟ ದರ್ಶನ್ ಮತ್ತು ಗ್ಯಾಂಗ್ ಆತನಿಗೆ ಚಿತ್ರಹಿಂಸೆ ಕೊಟ್ಟು ಕೊಂದು ಹಾಕಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಈ ಕೇಸ್​ನಲ್ಲಿ ದರ್ಶನ್​ ಸೇರಿ 17 ಮಂದಿ ವಿಚಾರಣಾಧೀನ ಕೈದಿಗಳಾಗಿ ಜೈಲು ಸೇರಿದ್ದಾರೆ. ಈಗಾಗಲೇ ಚಾರ್ಜ್‌ಶೀಟ್ ಕೂಡ ಸಲ್ಲಿಕೆ ಆಗಿದ್ದು, ನಟಿ ಪವಿತ್ರಾಗೌಡ ಮತ್ತು ರೇಣುಕಾಸ್ವಾಮಿ ನಡುವಿನ ​ ಮೆಸೇಜ್ ಬಹಿರಂಗವಾಗಿದೆ.

ಚಿತ್ರದುರ್ಗದ ಮೆಡಿಕಲ್ ಶಾಪ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ರೇಣುಕಾಸ್ವಾಮಿ. ಸದಾ ಪವಿತ್ರಾಗೌಡ ಇನ್‌ಸ್ಟಾ ಪೋಸ್ಟ್‌ಗಳಿಗೆ ಕಾಮೆಂಟ್‌ ಮಾಡುತ್ತಿದ್ದ. ಬಳಿಕ ಚಾಟ್‌ ಮಾಡಿ ಫೋನ್ ನಂಬರ್ ಪಡೆದುಕೊಂಡ. ನಂತರ ಪವಿತ್ರಾಗೌಡ ನಂಬರ್​​​ಗೆ ವಾಟ್ಸಪ್​ನಲ್ಲಿ ಚಾಟ್​ ಮಾಡಿದ್ದ ರೇಣುಕಾಸ್ವಾಮಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.

ರೇಣುಕಾಸ್ವಾಮಿ ಹಾಗೂ ಪವಿತ್ರಾ ಗೌಡ ಇನ್‌ಸ್ಟಾದಲ್ಲಿ ನಡೆಸಿದ ಚಾಟಿಂಗ್ ಏನು? ಪವಿತ್ರಾ ಗೌಡ ಹೆಸರಲ್ಲಿ ಆರೋಪಿ ಪವನ್ ರೇಣುಕಾಸ್ವಾಮಿ ಜೊತೆ ನಡೆಸಿದ ವಾಟ್ಸಪ್ ಮೆಸೇಜ್ ಏನು? ಎಂಬುದು ಈಗ ಚಾರ್ಟ್​ಶೀಟ್​ನಲ್ಲಿ ಬಯಲಾಗಿದೆ. ಪವಿತ್ರಾ ಗೌಡ ಡಿಲೀಟ್ ಮಾಡಿದ್ದ ಮೆಸೇಜ್ ​ ಈಗ ಹಿಂಪಡೆದ (ರಿಟ್ರೀವ್)​ ಆಗಿದೆ.

 

ರೇಣುಕಾಸ್ವಾಮಿ, ಪವಿತ್ರಾ ಗೌಡ ಹೆಸರಲ್ಲಿ ನಡೆದ ಪವನ್​​ ಚಾಟ್​ ಹೀಗಿತ್ತು!

ಪವನ್ (ಪವಿತ್ರಾ ಗೌಡ): ನಿನ್ನ ಮೆಡಿಕಲ್ ಶಾಪ್ ಫೋಟೋ ಕಳಿಸು

ರೇಣುಕಾಸ್ವಾಮಿ: ಯಾಕೆ? ಯಾವ ಫೋಟೊ ಬೇಕು?

ಪವನ್ (ಪವಿತ್ರಾ ಗೌಡ): ನೀನು ಸುಳ್ಳು ಹೇಳ್ತಿದ್ದೀಯಾ ಅನ್ನೋ ಅನುಮಾನ ಇದೆ.

ರೇಣುಕಾಸ್ವಾಮಿ: ನನ್ನ ತಾಯಿ ಮೇಲೆ ಆಣೆ. ನಾನು ಡ್ಯೂಟಿಯಲ್ಲೇ ಇದೀನಿ ಕಣೇ.

ಪವನ್ (ಪವಿತ್ರಾ ಗೌಡ): ನಿಜ ಅನ್ನಿಸ್ತಿಲ್ಲ.

ರೇಣುಕಾಸ್ವಾಮಿ: ಫೋಟೋ ಸೆಂಡ್​ ಮಾಡಿದೀನಿ.

ಪವನ್ (ಪವಿತ್ರಾ ಗೌಡ): ಈಗ ನಂಬಿಕೆ ಬಂತು.

ರೇಣುಕಾಸ್ವಾಮಿ: ನಿನ್ನ ಫೋಟೊ ನೋಡ್ಕೊಂಡು ಹಸ್ತಮೈಥುನ ಮಾಡಿಕೊಳ್ಳುತ್ತಿದ್ದೀನಿ. ನನ್ನ ಜೊತೆ ಸೀಕ್ರೇಟ್​​ ಆಗಿ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇರ್ತೀಯಾ, ಹೇಳು ಪ್ಲೀಸ್.

ಪವನ್ (ಪವಿತ್ರಾ ಗೌಡ): ಓಕೆ. ನಾನು ಕರೆದಾಗ ನೀನು ಬರ್ತೀಯಾ?

ರೇಣುಕಾಸ್ವಾಮಿ: ನಿನಗೋಸ್ಕರ ಬರ್ತೀನಿ. ಪ್ರತಿ ತಿಂಗಳು ನಿನಗೆ 10 ಸಾವಿರ ಕೊಡ್ತೀನಿ. ನೀನು ನನ್ನ ಜೊತೆ ಇಡೀ ದಿನಾ ಮಾತನಾಡುತ್ತಿರಬೇಕು.

ಪವನ್ (ಪವಿತ್ರಾ ಗೌಡ): 12 ಗಂಟೆಗೆ ಕಾಲ್ ಮಾಡ್ತೀನಿ.

 

WhatsApp Group Join Now
Telegram Group Join Now
Instagram Account Follow Now
spot_img

Related articles

Coconut price News : ಕೊಬ್ಬರಿ ಬೆಂಬಲ ಬೆಲೆ 422 ರೂ. ಹೆಚ್ಚಳ

New Delhi News : ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ, 2025ನೇ ಋತುವಿಗೆ ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಹೆಚ್ಚಿಸಲು ಶುಕ್ರವಾರ ನಡೆದ ಕೇಂದ್ರ...

BSY News :ಕಲಬುರಗಿ ಜಯದೇವ ಆಸ್ಪತ್ರೆ ಬಿಎಸ್ವೈ ಕನಸಿನ ಕೂಸು

Bangalore News: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು 80ರ ದಶಕದಲ್ಲಿ ಸಚಿವರಾದವರು. ತಾವು(ಪ್ರಿಯಾಂಕ್ ಖರ್ಗೆ) 2016ರಲ್ಲಿ ಸಚಿವರಾದವರು. ಕಲಬುರಗಿಗೆ ತಮ್ಮಿಂದ ಯಾಕೆ ಇಂತಹ ಜನೋಪಯೋಗಿ...

ECO TOURISM : ಮೈಸೂರಿನಲ್ಲಿ ಇಕೋ ಟೂರಿಸಂ ಪ್ರಾರಂಭ

Mysore News: ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಪರಿಸರ (ECO) ಪ್ರವಾಸೋದ್ಯಮ ಯೋಜನೆಯನ್ನು ಜಾರಿ ಮಾಡಲು ಈಗಾಗಲೇ ಪ್ರವಾಸೋದ್ಯಮ ಇಲಾಖೆ ನೀಲನಕ್ಷೆ ತಯಾರಿಸಿದೆ. ಈ ಬಗ್ಗೆ...

NISAR MISSION 2025 : ನಾಸಾ – ಇಸ್ರೋ ಸಿಂಥೆಟಿಕ್ ಅಪರ್ಚರ್ ರಾಡಾರ್ ಮಿಷನ್ ಉಡಾವಣೆಗೆ ಸಿದ್ಧ

Nisar Mission 2025:  ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಾರ್ಚ್ 2025 ರಲ್ಲಿ ನಾಸಾ - ಇಸ್ರೋ...