Mangalore News:
ಈ ಕುರಿತು MANGALORE ಪೂರ್ವ ಪೊಲೀಸ್ ಠಾಣೆಗೆ ವಲಸಿಗರ ರಕ್ಷಕ ಕಚೇರಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಬೆಂಗಳೂರಿನಿಂದ ದೂರು ಬಂದಿತ್ತು. ಮಂಗಳೂರಿನ ಬೆಂದೂರುವೆಲ್ನ ಎಸ್ಸೆಲ್ ವಿಲ್ಕಾನ್ ಎಂಬ ಕಚೇರಿಯಲ್ಲಿ ಶ ಮಸಿಯುಲ್ಲಾ ಅತಿಯುಲ್ಲಾ ಖಾನ್ ಎಂಬವರು ನಿರ್ದೇಶಕರಾಗಿ ನಡೆಸುತ್ತಿರುವ M/S ಹಿರೆಗ್ಲೋ ಎಲಿಗಂಟ್ ಓವರ್‌ಸೀಸ್ ಇಂಟರ್‌ನ್ಯಾಶನಲ್ (OPC) ಪ್ರೈವೇಟ್ ಎಂಬ ಏಜೆನ್ಸಿಯ ಈ ಕೃತ್ಯ ಎಸಗಿದೆ.
ವಿದೇಶಾಂಗ ಸಚಿವಾಲಯದಲ್ಲಿ ನೋಂದಣಿಯಾಗದೇ ಅನಧಿಕೃತವಾಗಿ ಸಾಗರೋತ್ತರ ಉದ್ಯೋಗಗಳಿಗೆ ಜಾಹೀರಾತು ನೀಡುವ ಮೂಲಕ ಸಾಗರೋತ್ತರ ನೇಮಕಾತಿಯಲ್ಲಿ ತೊಡಗಿಸಿಕೊಂಡ ನಗರದ ಎಸ್ಸೆಲ್ ವಿಲ್ಕನ್ ಎಂಬ ಸಂಸ್ಥೆಯ ವಿರುದ್ಧ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.ನೇಮಕಗೊಂಡ ಅಭ್ಯರ್ಥಿಗಳಿಂದ ಅನಧಿಕೃತವಾಗಿ ನಿಯಮಬಾಹಿರವಾಗಿ ಪಾಸ್ಪೋರ್ಟ್ಗಳನ್ನು ಸಂಗ್ರಹಿಸಿಕೊಂಡಿರುತ್ತಾರೆ.
ಆದ್ದರಿಂದ ಈ ಏಜೆನ್ಸಿ ವಿದೇಶಾಂಗ ಸಚಿವಾಲಯದಲ್ಲಿ ನಿಯಮದ ಪ್ರಕಾರ ನೋಂದಣಿಯಾಗಿಲ್ಲದ ಕಾರಣ ಎಮಿಗ್ರೇಷನ್ ಆ್ಯಕ್ಟ್ 1983ಯನ್ನು ಉಲ್ಲಂಘಿಸಿರುತ್ತಾರೆ ಎಂದು ದೂರು ನೀಡಲಾಗಿದೆ.ಓವರ್‌ಸೀಸ್ ಇಂಟರ್‌ನ್ಯಾಶನಲ್ ಏಜೆನ್ಸಿಯೊಂದು ವಿದೇಶಾಂಗ ಸಚಿವಾಲಯದಲ್ಲಿ ನೋಂದಣಿಯಾಗದೇ ಅನಧಿಕೃತವಾಗಿ ಸಾಗರೋತ್ತರ ಉದ್ಯೋಗಗಳಿಗೆ ಜಾಹೀರಾತು ನೀಡುತ್ತಿದ್ದು, ಎಫ್‌ಐಆರ್ ದಾಖಲಾಗಿದೆ.
MANGALOREನ ಬೆಂದೂರುವೆಲ್ನ ಎಸ್ಸೆಲ್ ವಿಲ್ಕಾನ್ ಎಂಬ ಕಚೇರಿಯಲ್ಲಿ ಶ ಮಸಿಯುಲ್ಲಾ ಅತಿಯುಲ್ಲಾ ಖಾನ್ ಎಂಬವರು ನಿರ್ದೇಶಕರಾಗಿ ನಡೆಸುತ್ತಿರುವ M/S ಹಿರೆಗ್ಲೋ ಎಲಿಗಂಟ್ ಓವರ್‌ಸೀಸ್ ಇಂಟರ್‌ನ್ಯಾಶನಲ್ (OPC) ಪ್ರೈವೇಟ್ ಎಂಬ ಏಜೆನ್ಸಿಯ ಈ ಕೃತ್ಯ ಎಸಗಿದೆ.ಈ ಕುರಿತು ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ವಲಸಿಗರ ರಕ್ಷಕ ಕಚೇರಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಬೆಂಗಳೂರಿನಿಂದ ದೂರು ಬಂದಿತ್ತು
ಇದನ್ನು ಓದಿರಿ : GOVT DEVELOPMENT EXPENDITURE : ಮೂಲಭೂತ ಅಭಿವೃದ್ಧಿ ಕಾಮಗಾರಿಗಳಿಗೆ ರಾಜ್ಯ ಸರ್ಕಾರ ಈವರೆಗೆ ಮಾಡಿದ ಖರ್ಚು 38%!