spot_img
spot_img

GBS SYMPTOMS PREVENTIVE MEASURES: ಶಿಶುಗಳಲ್ಲಿ ಕಂಡುಬರುವ ಈ ವೈರಸ್ ಲಕ್ಷಣಗಳೇನು?

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Guntur, Andhra Pradesh News:

ಪ್ರಸ್ತುತ ರಾಜ್ಯಾದ್ಯಂತ 17 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಸಾಂಕ್ರಾಮಿಕವಲ್ಲದಿದ್ದರೂ, ಜಾಗರೂಕರಾಗಿರುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಇತರ ಸೋಂಕುಗಳಿರುವ ಜನರಲ್ಲಿ ಈ SYMPTOMS ತ್ವರಿತವಾಗಿ ಕಂಡು ಬರುತ್ತದೆ. ರಾಜ್ಯದಲ್ಲಿ ಒಂದು ಲಕ್ಷ ಜನರಲ್ಲಿ ಅಪರೂಪದ ನರ ರೋಗ ಗಿಲನ್​​ ಬಾ ಸಿಂಡ್ರೋಮ್ (ಜಿಬಿಎಸ್) ಪ್ರಕರಣಗಳು ದಿಢೀರ್ ಏರಿಕೆಯಾಗುತ್ತಿರುವುದು ಆತಂಕಕಾರಿಯಾಗಿದೆ.

ಕಳೆದ 11 ದಿನಗಳಲ್ಲಿ ಗುಂಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಒಂದೇ ದಿನದಲ್ಲಿ ಏಳು ಪ್ರಕರಣಗಳು ದಾಖಲಾಗಿದ್ದು, ಇಬ್ಬರಿಗೆ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇದ್ದಕ್ಕಿದ್ದಂತೆ ಆತಂಕ ಮೂಡಿಸಿದೆ.ಈ ಅಪರೂಪದ SYMPTOMS ಈಗ ಮಕ್ಕಳು ಮತ್ತು ಶಿಶುಗಳನ್ನು ಸಹ ಬಾಧಿಸುತ್ತದೆ. ಏಲೂರು ಜಿಲ್ಲೆಯ ಚಿಂತಲಪುರಿ ಮಂಡಲದಲ್ಲಿ ಜಿಬಿಎಸ್ ವೈರಸ್ ವೇಗವಾಗಿ ಹರಡುತ್ತಿದೆ. ಬಾಲಕಿಯೊಬ್ಬಳಲ್ಲಿ ಈ SYMPTOMS ಕಾಣಿಸಿಕೊಂಡಾಗ ಆಕೆಯ ಪೋಷಕರು ಹೆಚ್ಚುವರಿ ಚಿಕಿತ್ಸೆಗಾಗಿ ವಿಜಯವಾಡಕ್ಕೆ ಕರೆ ತಂದಿದ್ದಾರೆ.

ವೈದ್ಯಕೀಯ ಸಿಬ್ಬಂದಿ ಬಾಲಕಿಯನ್ನು ತೀವ್ರ ತಪಾಸಣೆಗೆ ಒಳಪಡಿಸಿದ್ದಾರೆ. ಬಾಲಕಿಯ ರಕ್ತದ ಮಾದರಿಗಳನ್ನು ಸಂಗ್ರಹಿಸಿದ್ದಾರೆ.ರೋಗದ ತೀವ್ರತೆ ಹೆಚ್ಚಾದರೆ ನರಗಳ ಮೇಲೆ ಪರಿಣಾಮ ಬೀರಿದರೆ, ಅದನ್ನು ಮೊದಲೇ ಗುರುತಿಸಿ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಲಾಗುತ್ತದೆ. ಕಲುಷಿತ ನೀರು ಮತ್ತು ಆಹಾರದ ಮೂಲಕ ಹರಡುವ ಈ ರೋಗವು ಒಂದು ಕಾಲದಲ್ಲಿ ದೊಡ್ಡವರಲ್ಲಿ ಮಾತ್ರ ಕಂಡು ಬರುತ್ತಿತ್ತು.

Huge cost of injection: Rs 1 lakh per day. -Free treatment: ಪ್ರತಿ ರೋಗಿಗೆ ದಿನಕ್ಕೆ 1 ಲಕ್ಷ ರೂ.ವರೆಗೆ ವೆಚ್ಚವಾಗಲಿದೆ. ಜಿಬಿಎಸ್ ಸೋಂಕಿತರಿಗೆ ಜಿಲ್ಲಾ ಕೇಂದ್ರಗಳಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಸರ್ಕಾರ ಉಚಿತ ಚಿಕಿತ್ಸೆ ನೀಡುತ್ತಿದೆ.ಇಮ್ಯೂನ್ ಗ್ಲೋಬ್ಯುಲಿನ್ ಚುಚ್ಚುಮದ್ದುಗಳನ್ನು ಜಿಬಿಎಸ್ (ಗಿಲನ್​ ಬಾ ಸಿಂಡ್ರೋಮ್) ಚಿಕಿತ್ಸೆಗಾಗಿ ಬಳಸಲಾಗುತ್ತದೆ. ಹದಿನಾಲ್ಕು ಚುಚ್ಚುಮದ್ದುಗಳನ್ನು ಪ್ರತಿದಿನ ನೀಡಬೇಕಿದೆ. ಈ ಚುಚ್ಚುಮದ್ದು ಖರೀದಿಗೆ 30 ರಿಂದ 40 ಸಾವಿರ ರೂ. ಬೇಕಾಗುತ್ತದೆ.

What is GBS?:ಆದಾಗ್ಯೂ, ಕೆಲವು ಜನರ ಸ್ವಂತ ಅಂಗಾಂಶಗಳ ಮೇಲೆ ಪ್ರತಿಕಾಯಗಳು ದಾಳಿ ಮಾಡಿದಾಗ ಸಂಭವಿಸುವ ಸ್ವಯಂ ನಿರೋಧಕ ಕಾಯಿಲೆಗಳಲ್ಲಿ ಜಿಬಿಎಸ್ ಕೂಡಾ ಒಂದಾಗಿದೆ.ನಾವು ವೈರಲ್, ಬ್ಯಾಕ್ಟೀರಿಯಾ, ಫಂಗಲ್ ಸೋಂಕುಗಳಿಗೆ ಒಡ್ಡಿಕೊಂಡಾಗ, ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯು ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ ಮತ್ತು ಅವುಗಳ ವಿರುದ್ಧ ಹೋರಾಡುತ್ತದೆ. ಈ ಪ್ರತಿಕಾಯಗಳು ಸೋಂಕುಗಳನ್ನು ಗುಣಪಡಿಸುತ್ತವೆ.

Danger if not treated on time:ಜಿಬಿಎಸ್​​​​​ ​​​ಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಕಲುಷಿತ ನೀರು, ಆಹಾರ ಸೇವನೆ, ಪ್ರಮುಖ ಕಾರ್ಯಾಚರಣೆಗಳು ಮತ್ತು ಇತರ ಸೋಂಕುಗಳು ಈ ಸ್ಥಿತಿಯನ್ನುಂಟು ಮಾಡುವ ಸಾಧ್ಯತೆ ಹೆಚ್ಚು. ನೀವು ಜಿಬಿಎಸ್ ರೋಗಲಕ್ಷಣಗಳನ್ನು ಕಂಡರೆ, ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ,ತಪಾಸಣೆಗೆ ಒಳಗಾಗಿ.

 

ಇದನ್ನು ಓದಿರಿ :Does The Habit Of Cracking Your Knuckles Give You Arthritis

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

PNB SLASHES RETAIL LOANS RATES:ವೈಯಕ್ತಿಕ, ಗೃಹ, ಕಾರು ಸಾಲಗಳ ಮೇಲಿನ ಬಡ್ಡಿದರ ಕಡಿತ

Fumb Slashes Retail Loans Rates News: ಎಸ್‌ಬಿಐ ಹಾದಿ ಹಿಡಿದ ಪಂಜಾಬ್ ನ್ಯಾಷನಲ್ ಬ್ಯಾಂಕ್ - ಚಿಲ್ಲರೆ LOANS ಮೇಲಿನ ಬಡ್ಡಿದರದಲ್ಲಿ 25 ಬೇಸಿಸ್​...

GOLD PRICE TODAY:ಸತತ ಏರಿಕೆ ಕಂಡಿದ್ದ ಚಿನ್ನ- ಬೆಳ್ಳಿ ದರದಲ್ಲಿ ಇಳಿಕೆ

Bangalore/Hyderabad News: ನಿರಂತರ ಬೆಲೆ ಏರಿಕೆ ಮೂಲಕ ಆಭರಣ ಪ್ರಿಯರಲ್ಲಿ ನಿರಾಶೆಗೆ ಕಾರಣವಾಗಿದ್ದ GOLDದ ದರದಲ್ಲಿ ಇಂದು ಅಲ್ಪಮಟ್ಟದ ಕುಸಿತ ಕಂಡು ಬಂದಿದೆ.ಗಗನಮುಖಿಯಾಗುತ್ತಾ ಆಭರಣ ಪ್ರಿಯರಿಗೆ...

MYSORE : ಚಾಮುಂಡಿ ಬೆಟ್ಟದಲ್ಲಿ ಭಾರೀ ಬೆಂಕಿ

Mysore News : ಬೆಂಕಿ ಕೆನ್ನಾಲಿಗೆಗೆ ಗಿಡ-ಮರಗಳು ಸುಟ್ಟು ಕರಕಲಾಗಿವೆ. ಬೆಟ್ಟದ ಸುತ್ತ ನೂರಾರು ಎಕರೆಗೆ ಬೆಂಕಿಯ ಕೆನ್ನಾಲಿಗೆ ಆವರಿಸಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳ...

RCB GIRLS : ಮುಂಬೈ ಟೀಮ್ಗೆ RCB ಗರ್ಲ್ಸ್ ರಾಯಲ್ ಚಾಲೆಂಜ್..

RCB GIRLS : ಗಾರ್ಡನ್​ ಸಿಟಿ ಬೆಂಗಳೂರಲ್ಲಿ ಕ್ರಿಕೆಟ್​ ಕಲರವ ಜೋರಾಗಿದೆ. ಚಿನ್ನಸ್ವಾಮಿ ಮೈದಾನದ ಸುತ್ತ ಕ್ರಿಕೆಟ್​ ಫೀವರ್​​ ಕಾವೇರಿದೆ. ಹೋಮ್​ಗ್ರೌಂಡ್​ನಲ್ಲಿ 3ನೇ ಆವೃತ್ತಿಯ ಮೊದಲ...