Gold Rate Today News :
GOLDದ ಬೆಲೆಯಲ್ಲಿ ಭಾರೀ ಏರಿಕೆ – GOLDಭರಣ ಖರೀದಿಸುವುದೇ ಬೇಡವೇ? – ಕರ್ನಾಟಕದ ವಿವಿಧೆಡೆ ಇಂದಿನ ದರ ಎಷ್ಟು? ಬುಧವಾರ ಪ್ರತಿ ಕೆ.ಜಿ ಬೆಳ್ಳಿ ಬೆಲೆ ರೂ.97,500ರಷ್ಟಿದ್ದರೆ, ಗುರುವಾರ ಈ ದರ 500 ರೂ.ದಷ್ಟು ಏರಿಕೆಯಾಗಿ ರೂ.98,000ಕ್ಕೆ ತಲುಪಿದೆ.ದೇಶದಲ್ಲಿGOLD ಮತ್ತು ಬೆಳ್ಳಿಯ ಬೆಲೆಗಳು ತೀವ್ರವಾಗಿ ಹೆಚ್ಚಿವೆ. ಬುಧವಾರ 10 ಗ್ರಾಂ GOLDದ ಬೆಲೆ ರೂ.86,800 ಇದ್ದರೆ, ಗುರುವಾರ ಮತ್ತೆ 1000 ರೂ. ಏರಿಕೆಯಾಗಿ ರೂ.87,800 ಆಗಿದೆ.
Gold Price in Bangalore:ಬೆಂಗಳೂರಿನಲ್ಲಿ ಹತ್ತು ಗ್ರಾಂ GOLDದ ಬೆಲೆ ರೂ.86,510. ಪ್ರತಿ ಕೆಜಿ ಬೆಳ್ಳಿಯ ಬೆಲೆ 99,500 ರೂ.ಇದೆ.
How much does it cost in Hyderabad?ಹೈದರಾಬಾದ್ ನಲ್ಲಿ ಹತ್ತು ಗ್ರಾಂ GOLDದ ಬೆಲೆ ರೂ.87,800. ಪ್ರತಿ ಕೆಜಿ ಬೆಳ್ಳಿಯ ಬೆಲೆ 98,000 ರೂ.
Note: ಆಯಾಯ ಮಾರುಕಟ್ಟೆಗಳ ಅನ್ವಯ ಬೆಲೆಯಲ್ಲಿ ವ್ಯತ್ಯಾಸವಾಗುತ್ತದೆ ಎಂಬುದನ್ನು ಗಮನಿಸಬೇಕಾಗಿದೆ.
Spot Gold Price?:ಆದರೆ ಗುರುವಾರದ ವೇಳೆಗೆ 13 ಡಾಲರ್ ಏರಿಕೆಯಾಗಿ 2,870 ಡಾಲರ್ ತಲುಪಿದೆ. ಪ್ರಸ್ತುತ ಒಂದು ಔನ್ಸ್ ಬೆಳ್ಳಿಯ ಬೆಲೆ 32.21 ಡಾಲರ್ ಆಗಿದೆ. ಜಾಗತಿಕ ಆರ್ಥಿಕ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಬಂಗಾರದ ಬೆಲೆಯಲ್ಲಿ ಭಾರಿ ಏರಿಕೆ ಕಂಡು ಬರುತ್ತಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ GOLD ಮತ್ತು ಬೆಳ್ಳಿ ದರಗಳು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಬುಧವಾರದಂದು ಔನ್ಸ್ GOLDದ ಬೆಲೆ 2,857 ಡಾಲರ್ ಇತ್ತು.
Stock Market:ಆರಂಭದಲ್ಲಿ ಸೆನ್ಸೆಕ್ಸ್ 280 ಅಂಕಗಳ ಏರಿಕೆಯಾಗಿತ್ತು. ಆದರೆ ಆ ಆವೇಗ ಹೆಚ್ಚು ಕಾಲ ಉಳಿಯಲಿಲ್ಲ. ಬಜಾಜ್ ಫೈನಾನ್ಸ್, ಇನ್ಫೋಸಿಸ್, ಟೆಕ್ ಮಹೀಂದ್ರಾ, ಟಿಸಿಎಸ್ ಮತ್ತು ಬಿಪಿಸಿಎಲ್ ಷೇರುಗಳು ಉತ್ತಮ ಪ್ರದರ್ಶನ ನೀಡುತ್ತಿದ್ದರೆ, ಶ್ರೀರಾಮ್ ಫೈನಾನ್ಸ್, ಅಪೊಲೊ ಹಾಸ್ಪಿಟಲ್ಸ್, ಐಟಿಸಿ, ಮಹೀಂದ್ರಾ ಮತ್ತು ಮಹೀಂದ್ರಾ ಮತ್ತು ಎಚ್‌ಡಿಎಫ್‌ಸಿ ಲೈಫ್ ಇನ್ಶುರೆನ್ಸ್ ಷೇರುಗಳು ಒತ್ತಡದಲ್ಲಿವೆ.
ದೇಶೀಯ ಷೇರು ಮಾರುಕಟ್ಟೆ ಸೂಚ್ಯಂಕಗಳು ಗುರುವಾರದ ಬೆಳಗಿನ ವ್ಯವಹಾರದಲ್ಲಿ ಏರಿಳಿತಕ್ಕೆ ಒಳಗಾಗುತ್ತಿವೆ. 10 ಗಂಟೆ ಸಮಯದಲ್ಲಿ ಸೆನ್ಸೆಕ್ಸ್ 93.92 ಅಂಕಗಳ ನಷ್ಟದೊಂದಿಗೆ 78,177.96 ಮಟ್ಟದಲ್ಲಿ ವಹಿವಾಟು ನಡೆಸುತ್ತಿದ್ದರೆ, ನಿಫ್ಟಿ 32.85 ಅಂಕಗಳ ನಷ್ಟದೊಂದಿಗೆ 23,663ರ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ.
Rupee Status:ರೂಪಾಯಿ ಮೌಲ್ಯವು ಸಾರ್ವಕಾಲಿಕವಾಗಿ ಕುಸಿಯುತ್ತಿದೆ. ಇಂದು ಮತ್ತೆ 12 ಪೈಸೆ ಕುಸಿದು 87.55 ರ ಜೀವಮಾನದ ಕನಿಷ್ಠ ಮಟ್ಟಕ್ಕೆ ತಲುಪಿದೆ.
ಇದನ್ನು ಓದಿರಿ :MAHABHARATA KURUKSHETRA WAR:ಘನಘೋರ ಕುರುಕ್ಷೇತ್ರ ಯುದ್ಧದ ಬಳಿಕ ಬದುಕುಳಿದವರು ಯಾರು?