WhatsApp Group
Join Now
Telegram Group
Join Now
Instagram Account
Follow Now
Facebook Page
Follow Now
Bangalore/Hyderabad News:
ನಿರಂತರ ಬೆಲೆ ಏರಿಕೆ ಮೂಲಕ ಆಭರಣ ಪ್ರಿಯರಲ್ಲಿ ನಿರಾಶೆಗೆ ಕಾರಣವಾಗಿದ್ದ GOLDದ ದರದಲ್ಲಿ ಇಂದು ಅಲ್ಪಮಟ್ಟದ ಕುಸಿತ ಕಂಡು ಬಂದಿದೆ.ಗಗನಮುಖಿಯಾಗುತ್ತಾ ಆಭರಣ ಪ್ರಿಯರಿಗೆ ನಿರಾಸೆ ಮೂಡಿಸಿದ್ದ GOLDದ ಬೆಲೆ ಇಂದು ಇಳಿಕೆ ಕಂಡಿದೆ.
ಗುರುವಾರ 10 ಗ್ರಾಮಗೆ 89,225ರೂ ಇದ್ದ GOLDದ ದರ, ಶುಕ್ರವಾರ 545ರೂ ಇಳಿಕೆ ಕಾಣುವ ಮೂಲಕ 10ಗ್ರಾಂಗೆ 88,680 ಆಗಿದೆ. ಇನ್ನು ಬೆಳ್ಳಿದರದಲ್ಲೂ ಕೂಡ ಇಳಿಕೆ ಕಂಡಿದ್ದು, ಕೆಜಿಗೆ 99,860 ರೂ ಇದ್ದ ಬೆಳಿ ಶುಕ್ರವಾರ 244 ರೂ ಇಳಿಕೆಯೊಂದಿಗೆ 99,616 ಆಗಿದೆ.
Gold Rate in Hyderabad: 10 ಗ್ರಾಂ GOLDದ ದರ 88,680, ಕೆಜಿ ಬೆಳ್ಳಿ ದರ 99,616 ರೂ ಇದೆ.
Note: ಇಲ್ಲಿ ಉಲ್ಲೇಖ ಮಾಡಿರುವ ದರಗಳು ಬೆಳಗ್ಗೆ ಮಾರುಕಟ್ಟೆ ಆರಂಭದ ಬೆಲೆಗಳು ಆಗಿದ್ದು, ಇದು ನಂತರದ ಬೆಳವಣಿಗೆಯಲ್ಲಿ ಬದಲಾಗುವ ಸಾಧ್ಯತೆಗಳು ಇರುತ್ತವೆ.
Gold Price in Foreign Market: ಬೆಳ್ಳಿ ದರ ಔನ್ಸ್ಗೆ 32.89 ಡಾಲರ್ ಆಗಿದೆ.ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೂಡ GOLD ಮತ್ತು ಬೆಳ್ಳಿ ದರದಲ್ಲಿ ಇಳಿಕೆ ಕಂಡಿದ್ದು, ಗುರುವಾರ ಒಂದು ಔನ್ಸ್ GOLDದ ದರ 2,940 ಡಾಲರ್ ಇದ್ದು, ಶುಕ್ರವಾರ 7 ಡಾಲರ್ ಕುಸಿತದೊಂದಿಗೆ 2,930 ಡಾಲರ್ ಆಗಿದೆ.
Stock market:ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಿಶ್ರ ಸೂಚನೆಗಳ ಹಿನ್ನೆಲೆಯಲ್ಲಿ ಹೂಡಿಕೆದಾರರು ಎಚ್ಚರಿಕೆಯಿಂದ ವರ್ತಿಸುತ್ತಿದ್ದಾರೆ. ಇದರಿಂದಾಗಿ ಸೂಚ್ಯಂಕಗಳು ಏರಿಳಿತವನ್ನು ಕಾಣುತ್ತಿವೆ.ದೇಶಿ ಷೇರುಪೇಟೆ ಸೂಚ್ಯಂಕಗಳು ಶುಕ್ರವಾರವೂ ನಷ್ಟದೊಂದಿಗೆ ಆರಂಭಗೊಂಡಿವೆ..
ಮುಂಬೈ ಷೇರು ವಿನಿಮಯ ಸೂಚ್ಯಂಕ ನಿಫ್ಟಿ 12 ಗಂಟೆ ವೇಳೆಗೆ, 113 ಅಂಶಗಳ ಕುಸಿತದೊಂದಿಗೆ 22,799.90 ಗಳೊಂದಿಗೆ ವ್ಯವಹಾರ ನಿರತವಾಗಿತ್ತು. ರಾಷ್ಟ್ರೀಯ ಷೇರು ವಿನಿಮಯ ಸೂಚ್ಯಂಕ ಸೆನ್ಸೆಕ್ಸ್ 392 ಅಂಕಗಳ ನಷ್ಟದೊಂದಿಗೆ 75,343.92 ರಲ್ಲಿ ವಹಿವಾಟು ನಿರತವಾಗಿತ್ತು.
Stocks in profit: ಟಾಟಾ ಸ್ಟೀಲ್, ಜೊಮಾಟೊ, ಎಲ್ಅಂಡ್ಟಿ, ಎನ್ಟಿಪಿಸಿ, ಟಿಸಿಎಸ್ , ಭಾರ್ತಿ ಏರ್‌ಟೆಲ್, ಆಕ್ಸಿಸ್ ಬ್ಯಾಂಕ್, ಬಜಾಜ್ ಫಿನ್‌ಸರ್ವ್, ಅದಾನಿ ಪೋರ್ಟ್ಸ್
Loss shares: ಎಂಅಂಡ್ಎಂ, ಕೋಟಕ್ ಮಹೀಂದ್ರಾ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಇನ್ಫೋಸಿಸ್, ಅಲ್ಟ್ರಾಟೆಕ್ ಸಿಮೇಂಟ್, ನೆಸ್ಲೆ ಇಂಡಿಯಾ, ಮಾರುತಿ ಸುಜುಕಿ, ಪವರ್ಗ್ರಿಡ್ ಕಾರ್ಪೊರೇಷನ್.
Rupee Value:ಫೆ 21ರಂ ಶುಕ್ರವಾರ ಡಾಲರ್ ಎದುರು ರೂಪಾಯಿ ಮೌಲ್ಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇದು 86.50 ರೂ ಇದೆ.