spot_img
spot_img

Google ತೆಗೆದುಕೊಂಡಿದೆ ಮಹತ್ವದ ನಿರ್ಧಾರ; ಸೆಪ್ಟೆಂಬರ್​ 20ರಿಂದ ಈ Gmail​​ ಖಾತೆಗಳು ಸ್ಥಗಿತವಾಗುತ್ತೆ​̤̤!!!!

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಜನಪ್ರಿಯ Google ಅಚ್ಚರಿಯ ಹೆಜ್ಜೆ ಇಡಲು ಮುಂದಾಗಿದೆ. ಸರಿಯಾಗಿ ಬಳಕೆ ಮಾಡದಿರುವ ಜಿಮೇಲ್​​ ಖಾತೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಸೆಪ್ಟೆಂಬರ್​ 20ರಿಂದ ಈ ಕಾರ್ಯವನ್ನು ಮುಂದುವರೆಸಲಿದೆ.

ಇದನ್ನೂ ಓದಿ :ಮತ್ತೆ ಶುರುವಾಯಿತು ಮಹಾಮಾರಿ ವೈರಸ್‌ಗಳ ಹಾವಳಿ ಮಂಕಿಪಾಕ್ಸ್, ಎಂಪಾಕ್ಸ್ ವೈರಸ್..!

Google , Gmail​ ಬಳಕೆದಾರರಿಗಾಗಿ ಹೊಸ ರೂಲ್ಸ್​ ತರುತ್ತಿದೆ. ಒಂದು ವೇಳೆ ಬಳಕೆಯಲ್ಲಿಲ್ಲದ ಜಿಮೇಲ್​ ಖಾತೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಸೆಪ್ಟೆಂಬರ್​ 20ರಂದು ಸರಿಯಾಗಿ ಪರಿಶೀಲಿಸುವುದರ ಮೂಲಕ ಬೇಡವಾದ ಖಾತೆಯನ್ನು ನಿಷ್ಕ್ರೀಯಗೊಳಿಸಲಿದೆ.

2 ವರ್ಷದಿಂದ ಸರಿಯಾಗಿ ಆ್ಯಕ್ಟೀವ್ ಇಲ್ಲದ ಜಿಮೇಲ್​ ಖಾತೆಯನ್ನು ನಿಷ್ಕ್ರೀಯ ಗೊಳಿಸಲಿದೆ. ಸರ್ವರ್​ ದಾರಿಯನ್ನು ಸುಗಮಗೊಳಿಸುವ ನಿರ್ಧಾರದಿಂದ ಈ ನಿರ್ಣಯವನ್ನು ಕಂಡುಕೊಂಡಿದೆ. ಸಾಕಷ್ಟು ಜನರು ಎರಡಕ್ಕಿಂತ ಹೆಚ್ಚು ಜಿಮೇಲ್​ ಖಾತೆಯನ್ನು ತೆರೆಯುತ್ತಾರೆ. ಮತ್ತು ಅದನ್ನು ಬಳಸದೆ ಹಾಗೆಯೇ ಬಿಡುತ್ತಾರೆ. ಆದರೀಗ ಸರ್ವರ್​ ಸ್ಟೊರೇಜ್​ ತೊಂದರೆಯಿಂದಾಗಿ ಬಳಕೆ ಮಾಡದ ಖಾತೆಯನ್ನು ನಿಷ್ಕೀಯಗೊಳಿಸಲಿದೆ.

 

ಗೂಗಲ್​​ ಇನ್​ಆ್ಯಕ್ಟೀವ್​ (Inactive) ಪಾಲಿಸಿಯಂತೆ 2 ವರ್ಷಕ್ಕಿಂತ ಬಳಸದೇ ಇರುವ ಜಿಮೇಲ್​​ ಖಾತೆಯನ್ನು ನಿಷ್ಕೀಯಗೊಳಿಸುತ್ತದೆ. ಅದಕ್ಕೂ ಮೊದಲು Google ​​ ನೋಟಿಫಿಕೇಶನ್​​ ಕಳುಹಿಸುತ್ತದೆ. ಒಂದು ವೇಳೆ ಈ ನೋಟಿಫಿಕೇಶನ್​ ಸ್ವೀಕರಿಸಿದರೆ ಖಾತೆಯನ್ನು ಉಳಿಸಿಕೊಳ್ಳಬಹುದಾಗಿದೆ.

ಸದ್ಯ ಯಾವುದೇ ಖಾತೆ ತೆರೆಯಬೇಕಾದರೂ ಜಿಮೇಲ್​ ಖಾತೆ ಅತ್ಯಗತ್ಯ. ಪ್ರತಿಯೊಬ್ಬರು ತಮ್ಮ ಸ್ಮಾರ್ಟ್​ಫೋನ್​ನಲ್ಲಿ ಜಿಮೇಲ್​ ಖಾತೆಯನ್ನು ಹೊಂದಿರುತ್ತಾರೆ. ಇದರ ಮೂಲಕವೇ ಕೆಲವೊಂದು ಆ್ಯಪ್​ಗಳನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ. ಮಾತ್ರವಲ್ಲದೆ ಸ್ಮಾರ್ಟ್​ಫೋನ್​ ಬಳಕೆದಾರರ ಕಾರ್ಯಚಟುವಟಿಕೆಯನ್ನು ಜಿಮೇಲ್​​ ಪರಿಶೀಲಿಸುತ್ತಿರುತ್ತದೆ. ​

WhatsApp Group Join Now
Telegram Group Join Now
Instagram Account Follow Now
spot_img

Related articles

ಸರ್ಕಾರಿ ನೌಕರರು, IT ಪಾವತಿದಾರರ BPL ಕಾರ್ಡ್ ಮಾತ್ರ ರದ್ದು, ಅರ್ಹರ ಕಾರ್ಡ್​ ರದ್ದಾಗಿದ್ದರೆ ತಕ್ಷಣ ವಾಪಸ್ ನೀಡಿ: ಸಿಎಂ

ಬೆಂಗಳೂರು: ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವವರ ಪಡಿತರ ಚೀಟಿ (ಬಿಪಿಎಲ್ ಕಾರ್ಡ್)​ ರದ್ದುಗೊಳಿಸುವಿಕೆ ವಿವಾದಕ್ಕೆ ಗುರಿಯಾಗಿದೆ. ಈ ಬೆನ್ನಲ್ಲೇ ಸರ್ಕಾರ ಎಚ್ಚೆತ್ತುಕೊಂಡಿದೆ. ಸರ್ಕಾರಿ ನೌಕರರು ಮತ್ತು...

100, 200, 500 ಅಲ್ಲ ಬರೋಬ್ಬರಿ 20 ಲಕ್ಷ ರೂಪಾಯಿ ನೋಟಿನ ಸುರಿಮಳೆ

100, 200, 500 ರೂಪಾಯಿ ಗರಿ, ಗರಿ ನೋಟು. ಅಬ್ಬಾ.. ಏನಿದು ಮಳೆಯಂತೆ ಆಕಾಶದಿಂದ ತೇಲಿ ಬರುತ್ತಿದೆ ಅಂತ ಅಂದುಕೊಳ್ಳಬೇಡಿ. ಇದು ನಿಜವಾದ ನೋಟಿನ...

ಹೊನ್ನಾವರ ಪಾವಿನಕುರ್ವೆಯಲ್ಲಿ ಸರ್ವ ಋತು ಬಂದರು

ಉತ್ತರ ಕನ್ನಡ: ಕರ್ನಾಟಕ ಜಲಸಾರಿಗೆ ಮಂಡಳಿ ವತಿಯಿಂದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಪಾವಿನಕುರ್ವೆಯಲ್ಲಿ ಖಾಸಗಿ ಸಹಭಾಗಿತ್ವದಡಿಯಲ್ಲಿ 14 MTPA ಸಾಮರ್ಥ್ಯದ ಸರ್ವಋತು...

ಸ್ಟೀಲ್ ನಟ್​ಗಳಲ್ಲಿ ಅರಳಿದ ಆದಿಯೋಗಿಯ ವಿಗ್ರಹ : ಉಡುಪಿ ಕಲಾವಿದನ ಕೈಚಳಕ

ಉಡುಪಿ: ಉಡುಪಿಯ ಮಟ್ಟು ಗ್ರಾಮದ ಡಿಪ್ಲೋಮಾ ಪದವೀಧರರೊಬ್ಬರು ಮೈಲ್ಡ್ ಸ್ಟೀಲ್ ನಟ್ಸ್​ಗಳಿಂದ 58 ಕೆ.ಜಿ. ತೂಕದ ಆದಿಯೋಗಿಯ ವಿಗ್ರಹ ತಯಾರಿಸಿ ಇಂಡಿಯನ್ ಬುಕ್ ಆಫ್...