spot_img
spot_img

ಬಂಗಾರ ಬಣ್ಣದ ನಾಗರಹಾವು ನೋಡಿದ್ದೀರಾ?

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಅಮರಾವತಿ (ಆಂಧ್ರಪ್ರದೇಶ): ಹಾವುಗಳು ಸಹಜವಾಗಿ ಕಪ್ಪು, ಕಂದು ಬಣ್ಣದಲ್ಲಿ ಬರುತ್ತವೆ. ಮಾನವನ ಆವಾಸ್ಥ ಸ್ಥಾನದಿಂದ ದೂರದಲ್ಲಿ ಬದುಕುವ ಅವು ಆಗಾಗ್ಗೆ ಜನರ ಮಧ್ಯೆ ಗೋಚರಿಸುವುದುಂಟು. ಇಂತಿಪ್ಪ, ಆಂಧ್ರಪ್ರದೇಶದಲ್ಲಿ ಬಂಗಾರದ ಹಾವು ಕಂಡುಬಂದಿದೆ.

ಗಾಬರಿ ಬೇಡ. ಬಂಗಾರದ ಹಾವು ಎಂದರೆ, ಥೇಟ್​ ಬಂಗಾರದ್ದೇ ಅಲ್ಲ. ಚಿನ್ನದ ಹೊಳಪಿನ ನಾಗರಹಾವು ಇದಾಗಿದೆ. ವಿಶಾಖದ ಯಾರಾಡ ಡಾಲ್ಫಿನ್​​ ಹಿಲ್ಸ್​ನಲ್ಲಿರುವ ನೌಕಾಪಡೆಯ ಕ್ವಾರ್ಟರ್ಸ್‌ನಲ್ಲಿ ಇಂಥದ್ದೊಂದು ಹಾವು ಪತ್ತೆಯಾಗಿದೆ. ಇದರ ಹೆಡೆ ಮತ್ತು ದೇಹದ ಭಾಗ ಚಿನ್ನದಂತೆ ಹೊಳೆಯುತ್ತಿದೆ.

ಹಾವುಗಳ ಸಂರಕ್ಷಕ ನಾಗರಾಜ್ ಎಂಬುವರು ಈ ಚಿನ್ನದ ನಾಗರಹಾವನ್ನು ಹಿಡಿದಿದ್ದಾರೆ. ನೌಕಾಪಡೆಯ ನೌಕರರೊಬ್ಬರು ಶೆಡ್‌ನಲ್ಲಿ ಕಾರನ್ನು ತೆಗೆಯುವಾಗ ಈ ಸರೀಸೃಪ ಕಂಡುಬಂದಿದೆ. ತಕ್ಷಣವೇ ನಾಗರಾಜ್​ ಅವರಿಗೆ ಮಾಹಿತಿ ನೀಡಲಾಗಿತ್ತು. ಹಾವಿನ ಮುಂಭಾಗ ಮತ್ತು ಹಿಂಭಾಗ ಚಿನ್ನದ ಬಣ್ಣ ಹೊಂದಿದೆ.

ಬಂಗಾರದ ಹಾವನ್ನು ಕಂಡ ಸ್ಥಳೀಯರು ಕುತೂಹಲ ವ್ಯಕ್ತಪಡಿಸಿದ್ದಾರೆ. ಒಂಬತ್ತು ವರ್ಷಗಳ ಹಿಂದೆ ಇಂಥಹದ್ದೇ ಹಾವನ್ನು ನೋಡಿದ್ದೆ ಎಂದು ಹಾವು ಹಿಡಿಯುವ ನಾಗರಾಜ್​ ಅವರು

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

ಬಿಗ್​ಬಾಸ್​ ಮನೆಯಲ್ಲಿ ಎಲ್ಲಾ ಉಲ್ಟಾ ಪಲ್ಟಾ..

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11 10ನೇ ವಾರಕ್ಕೆ ಕಾಲಿಟ್ಟಿದೆ. ಇದೇ ಹೊತ್ತಲ್ಲಿ ಬಿಗ್​ಬಾಸ್​​ ಮನೆಯಲ್ಲಿ ಎರಡು ತಂಡವಾಗಿ ಮಾರ್ಪಟ್ಟಿದೆ. ಈ...

ತಿರುಪತಿ: ಲಡ್ಡು ಖರೀದಿಸಲು ಇದ್ದ ಮಿತಿ ತೆಗೆದು ಹಾಕಿದ ಟಿಟಿಡಿ

ಆಂಧ್ರ ಪ್ರದೇಶ: ಇನ್ನು ಮುಂದೆ ತಿರುಪತಿಗೆ ಭೇಟಿ ನೀಡುವ ಭಕ್ತರು ಕೇಳಿದಷ್ಟೂ ಲಡ್ಡು ನೀಡಲು ಹಾಗೂ ಲಡ್ಡು ತಯಾರಿಸಲು ಬೇಕಾಗಿರುವ ಸಿಬ್ಬಂದಿ ನೇಮಕಕ್ಕೂ ಟಿಟಿಡಿ...

ಕರ್ನಾಟಕದ ಕರಾವಳಿಯಲ್ಲಿ 5 ಬ್ಯಾಂಕ್​ಗಳ ಸ್ಥಾಪನೆ

ಮಂಗಳೂರು: ಇಂದು ಅಂತಾರಾಷ್ಟ್ರೀಯ ಬ್ಯಾಂಕ್ ದಿನ. ಆರ್ಥಿಕ ಅಭಿವೃದ್ಧಿ, ಶ್ರೇಯಸ್ಸಿಗೆ ಆಧಾರವಾದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಗೌರವಿಸುವ ದಿನ. ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಉಡುಪಿ...

ಪ್ರೊಬಾ-3 ಮಿಷನ್ ಉಡಾವಣೆ ನಾಳೆಗೆ ಮುಂದೂಡಿಕೆ: ಇಸ್ರೋ

ಬೆಂಗಳೂರು: ಇಂದು ನಿಗದಿಯಾಗಿದ್ದ ಯುರೋಪಿಯನ್ ಸ್ಪೇಸ್ ಏಜೆನ್ಸಿಯ (ಇಎಸ್ಎ) ಪ್ರೊಬಾ -3 ಮಿಷನ್ ಉಡಾವಣೆಯನ್ನು ನಾಳೆಗೆ (ಡಿಸೆಂಬರ್ 5ಕ್ಕೆ) ಮುಂದೂಡಲಾಗಿದೆ. ನಾಳೆ ಭಾರತೀಯ ಕಾಲಮಾನ...