ಮನುಷ್ಯರಿಗೆ ಅಪಾಯಕಾರಿ ಪ್ರಾಣಿ ಯಾವುದು ಎಂದು ಕೇಳಿದರೆ ಹಾವು ಖಂಡಿತ ನಿಮ್ಮ ಪಟ್ಟಿಯಲ್ಲಿ ಸೇರುತ್ತದೆ. ಪ್ರಪಂಚದಾದ್ಯಂತ ಅನೇಕ ಅಪಾಯಕಾರಿ ಹಾವುಗಳಿವೆ, ಇದು ಕೇವಲ ಒಂದು ಹನಿ ವಿಷದಿಂದ ಡಜನ್ಗಟ್ಟಲೆ ಜನರನ್ನು ಕೊಲ್ಲುತ್ತದೆ. ಬ್ಲ್ಯಾಕ್ ಮಾಂಬಾದಿಂದ ಹಿಡಿದು ನಾಗರಹಾವಿನವರೆಗೆ ಸಾಕಷ್ಟು ಹಾವುಗಳು ನಮ್ಮ ಸುತ್ತಲೂ ಇವೆ. ಆದರೆ ವಿಷಕಾರಿ ಹಾವಲ್ಲ, ಇಂದು ಈ ವೈರಲ್ ವಡಿಯೋದ ಮೂಲಕ ನಾವು ನಿಮಗೆ ತೋರಿಸಲು ಹೊರಟಿರುವುದು ಅಪರೂಪದ ಎರಡು ಕಾಲಿರುವ ಹಾವನ್ನು.
ಮನುಷ್ಯರಿಗೆ ಅಪಾಯಕಾರಿ ಪ್ರಾಣಿ ಯಾವುದು ಎಂದು ಕೇಳಿದರೆ ಹಾವು ಖಂಡಿತ ನಿಮ್ಮ ಪಟ್ಟಿಯಲ್ಲಿ ಸೇರುತ್ತದೆ.
ಈ ವೈರಲ್ ವಡಿಯೋದ ಮೂಲಕ ನಾವು ನಿಮಗೆ ತೋರಿಸಲು ಹೊರಟಿರುವುದು ಅಪರೂಪದ ಎರಡು ಕಾಲಿರುವ ಹಾವನ್ನು
ವೈರಲ್ ಆಗುತ್ತಿರುವ ಈ ವೀಡಿಯೊವನ್ನು @balichannel ಹೆಸರಿನ Instagram ಕಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಹಾವಿನ ಆಕಾರಲದಲ್ಲಿರುವ ಇದು ಎರಡು ಕಾಲುಲನ್ನು ಸಹ ಹೊಂದಿದೆ. ಹಾವಿನಷ್ಟೆ ಉದ್ದ ಹಾವಿನಷ್ಟೆ ಗಾತ್ರದಲ್ಲಿರುವ ಈ ಕೀಟ ನಿಜವಾಗಿಯೂ ಹಾವಾ ಅಥವಾ ಬೇರೆ ಯಾವುದಾದರೂ ಕೀಟವೇ ಎಂಬುದು ಸ್ಪಷ್ಟವಾಗಿಲ್ಲ.
ಈ ಕೀಟದ ಉದ್ದವು ಹಾವಿನಂತಿದ್ದರೂ, ಬಾಯಿಯನ್ನು ನೋಡಿದರೆ ಅದು ಹಾವಲ್ಲ ಎನ್ನುವಂತಿದೆ. ಇನ್ನೂ ಹಾವಿನಂತಹೆ ಚರ್ಮ ಹಾಗೂ ಮಚ್ಚೆಯನ್ನೊಳಗೊಂಡಿರುವ ಈ ಕೀಟ ಸಮಾಜಿಕ ಜಾಲತಾನದಲ್ಲಿ ನೆಟ್ಟಿಗರನ್ನು ಕನ್ಫ್ಯುಸ್ ಮಾಡುತ್ತಿದೆ.
ಸದ್ಯ ಈ ವಿಡಿಯೋ ಇನ್ಸ್ಟಾಗ್ರಾಮ್‌ನಲ್ಲಿ ವೈರಲ್ ಆಗುತ್ತಿದ್ದು, ಈ ವಿಡಿಯೋವನ್ನು, ಇಲ್ಲಿಯ ವೆರೆಗೆ ಸಾವಿರಾರು ಜನ ಶೇರ್ ಮಾಡಿದ್ದಾರೆ. 12 ಲಕ್ಷಕ್ಕೂ ಹೆಚ್ಚು ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದು, ಇದನ್ನು ನೋಡಿ ಯಾವ ಕೀಟ ಎಂದು ತಿಳಿಯದೆ ಕನ್ಫ್ಯುಸ್ ಆಗಿದ್ದಾರೆ.