Bangalore News:
ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರು ಕಂದಾಯ ಇಲಾಖೆಗೆ ಮಾಡಿ ಆಯಾ ದೇವಸ್ಥಾನಗಳ ಹೆಸರಿಗೆ ಪಹಣಿ ಬದಲಾಯಿಸಲು ಸೂಚಿಸಿದ್ದರು. ಅದರಂತೆ ಒಟ್ಟು 15,413.17 ಎಕರೆ ಜಾಗವನ್ನು ಆಯಾ ದೇವಸ್ಥಾನದ ಹೆಸರಿಗೆ ಖಾತೆ ಇಂಡೀಕರಣ ಮಾಡಲಾಗಿದೆ.
ಮುಜರಾಯಿ ಇಲಾಖೆ ವ್ಯಾಪ್ತಿಯ ಧಾರ್ಮಿಕ ಮತ್ತು ದತ್ತಿ ಸಂಸ್ಥೆಗಳಿಗೆ ಪಹಣಿಯಲ್ಲಿ ಆಯಾ ದೇವಸ್ಥಾನಗಳ ಹೆಸರಿಗೆ ಒಟ್ಟು 15,413.17 ಎಕರೆ ಜಾಗದ ಖಾತೆ ಬದಲಾವಣೆ ಮಾಡಲಾಗಿದೆ. ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯ ಧಾರ್ಮಿಕ ಮತ್ತು ದತ್ತಿ ಸಂಸ್ಥೆಗಳಿಗೆ ಪಹಣಿಯಲ್ಲಿ ಆಯಾ ದೇವಸ್ಥಾನಗಳ ಹೆಸರಿಗೆ ಜಾಗವನ್ನು ಖಾತೆ ಬದಲಾವಣೆ ಮಾಡಲಾಗಿದೆ.
ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯ ಧಾರ್ಮಿಕ ಮತ್ತು ದತ್ತಿ ಸಂಸ್ಥೆಗಳಿಗೆ ಪಹಣಿಯಲ್ಲಿ ಆಯಾ ದೇವಸ್ಥಾನಗಳ ಹೆಸರಿಗೆ ಜಾಗವನ್ನು ಖಾತೆ ಬದಲಾವಣೆ ಮಾಡಲಾಗಿದೆ. ಬೆಳಗಾವಿ, ವಿಜಯಪುರ, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ರಾಯಚೂರು ಜಿಲ್ಲೆಗಳ ಮಾಹಿತಿಯನ್ನು ತಹಶೀಲ್ದಾರ್ಗಳಿಂದ ಪಡೆದುಕೊಂಡು ನಮೂದಿಸಲಾಗಿದೆ.
ಕೊಡಗು, ರಾಮನಗರ, ಯಾದಗಿರಿ, ಉಡುಪಿ, ಧಾರವಾಡ , ಕೋಲಾರ ಜಿಲ್ಲೆಗಳಲ್ಲಿ ಮುಜರಾಯಿ ದೇವಾಲಯಗಳ ವಿವಿಧ ಸರ್ವೇ ನಂಬರ್ಗಳಲ್ಲಿ ಗ್ರಾಮ ಠಾಣೆ ಹೊಂದಿರುವ ಆಸ್ತಿಗಳ ವಿವರ, ಸಮೀಕ್ಷೆ, ಸರ್ವೆ ಕಾರ್ಯ ಪ್ರಗತಿಯಲ್ಲಿದೆ. ಬೀದರ್ ಜಿಲ್ಲೆಯ ಮುಜರಾಯಿ ಇಲಾಖೆಯ ಅಧೀನದಲ್ಲಿರುವ ಅಳತೆ ಆಗಿರುವ ದೇವಾಲಯಗಳ ಒಟ್ಟು ಸರ್ವೆ ನಂಬರ್ಗಳು ಹಾಗೂ ಜಮೀನಿನ ಮಾಹಿತಿ ನಮೂದಿಸಲಾಗಿದೆ.
District wise indexed details:
-
Belgaum District:
ಒಟ್ಟು 243 ಸರ್ವೆ ನಂಬರ್ಗಳು
868 ಎಕರೆ 36 ಗುಂಟೆ
-
Bagalkote District:
ಎರಡು ಸರ್ವೆ ನಂಬರ್ಗಳು
8 ಎಕರೆ 37 ಗುಂಟೆ
-
Kalaburagi District:
286 ಸರ್ವೆ ನಂಬರ್ಗಳು
1172 ಎಕರೆ 13 ಗುಂಟೆ
-
Bidar District:
250 ಸರ್ವೆ ನಂಬರ್ಗಳು
446 ಎಕರೆ 11 ಗುಂಟೆ
-
Gadag District:
34 ಸರ್ವೆ ನಂಬರ್ಗಳು
613 ಎಕರೆ 13 ಗುಂಟೆ
-
Dharwad District:
ಒಂದು ಸರ್ವೆ ನಂಬರ್
7 ಎಕರೆ 22 ಗುಂಟೆ
-
Uttara Kannada District:
345 ಸರ್ವೆ ನಂಬರ್ಗಳು
372 ಎಕರೆ 22 ಗುಂಟೆ
-
Haveri District:
329 ಸರ್ವೆ ನಂಬರ್ಗಳು
758 ಎಕರೆ
-
Bellary District:
13 ಸರ್ವೆ ನಂಬರ್ಗಳು
50 ಎಕರೆ 38.8 ಗುಂಟೆ
-
Chitradurga District:
10 ಸರ್ವೆ ನಂಬರ್ಗಳು
86 ಎಕರೆ 24 ಗುಂಟೆ
-
Davangere District:
9 ಸರ್ವೆ ನಂಬರ್ಗಳು
18 ಎಕರೆ 11 ಗುಂಟೆ
-
Shimoga District:
156 ಸರ್ವೆ ನಂಬರ್ಗಳು
552 ಎಕರೆ 7.08 ಗುಂಟೆ
-
Udupi District:
336 ಸರ್ವೆ ನಂಬರ್ಗಳು
271 ಎಕರೆ 32 ಕುಂಟೆ
-
Chikmagalur:
328 ಸರ್ವೆ ನಂಬರ್ಗಳು
1435 ಎಕರೆ 12 ಗುಂಟೆ
-
Tumkur District:
993 ಸರ್ವೆ ನಂಬರ್ಗಳು
1123 ಎಕರೆ 30 ಗುಂಟೆ
-
Kolar District:
591 ಸರ್ವೆ ನಂಬರ್ಗಳು
616 ಎಕರೆ 16 ಗುಂಟೆ
-
Bangalore City District:
327 ಸರ್ವೆ ನಂಬರ್ಗಳು
30 ಎಕರೆ
-
Bangalore Rural District:
249 ಸರ್ವೆ ನಂಬರ್ಗಳು
522 ಎಕರೆ 24 ಗುಂಟೆ
-
Mandya District:
521 ಸರ್ವೆ ನಂಬರ್ಗಳು
1070 ಎಕರೆ 10 ಗುಂಟೆ
-
Hassan District:
882 ಸರ್ವೆ ನಂಬರ್ಗಳು
1633 ಎಕರೆ 31 ಗುಂಟೆ
-
Dakshina Kannada District:
124 ಸರ್ವೆ ನಂಬರ್ಗಳು
58 ಎಕರೆ 26.6 ಗುಂಟೆ
-
Kodagu District:
111 ಸರ್ವೆ ನಂಬರ್ಗಳು
469 ಎಕರೆ 31.2 ಗುಂಟೆ
-
Mysore District:
525 ಸರ್ವೆ ನಂಬರ್ಗಳು
1164 ಎಕರೆ 17 ಗುಂಟೆ
-
Chamarajanagar District:
157 ಸರ್ವೆ ನಂಬರ್ಗಳು
436 ಎಕರೆ 25 ಗುಂಟೆ
-
Ramnagar District:
544 ಸರ್ವೆ ನಂಬರ್ಗಳು
843 ಎಕರೆ 25 ಗುಂಟೆ
-
Yadagiri District:
36 ಸರ್ವೆ ನಂಬರ್ಗಳು
387 ಎಕರೆ 8 ಗುಂಟೆ
-
Raichur District:
17 ಸರ್ವೆ ನಂಬರ್ಗಳು
78 ಎಕರೆ 14 ಗುಂಟೆ
-
Vizianagaram District:
66 ಸರ್ವೆ ನಂಬರ್ಗಳು
314 ಎಕರೆ 36.4 ಗುಂಟೆ
ಇದನ್ನು ಓದಿರಿ : LOKAYUKTA POLICE ARRESTS ASI : ಕಾನೂನುಬಾಹಿರವಾಗಿ ವಶಕ್ಕೆ ಪಡೆದ ಆಟೋ ಹಿಂದಿರುಗಿಸಲು ಲಂಚ