New Delhi News:
ಮೈಕೊರೆವ ಚಳಿಗೆ ದೆಹಲಿ ಜನರು ತತ್ತರಿಸಿದ್ದಾರೆ. ಅಚ್ಚರಿಯ ಅಂಶವೆಂದರೆ, ಸುಮಾರು 500 HOMELESS ಶೀತ ಮಾರುತಕ್ಕೆ ಪ್ರಾಣ ಕಳೆದುಕೊಂಡಿದ್ದಾರೆ.ಉತ್ತರ ಭಾರತದಲ್ಲಿ ಚಳಿಯ ತೀವ್ರತೆಯು ಪ್ರಾಣಾಂತಕವಾಗಿದೆ. ದೆಹಲಿಯಲ್ಲಿ ಅತಿಯಾದ ಶೀತಕ್ಕೆ ಕಳೆದ ಎರಡು ತಿಂಗಳ ಅವಧಿಯಲ್ಲಿ 474 HOMELESS ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಆಘಾತಕಾರಿ ಅಂಶ ಬಯಲಾಗಿದೆ.
ಅಲ್ಲದೇ, HOMELESSಗೆ ರಕ್ಷಣೆ ನೀಡಲು ಕೋರಿ ದೆಹಲಿ ಲೆಫ್ಟಿನೆಂಟ್ ಗವರ್ನರ್, ಸಿಎಂ, ಆರೋಗ್ಯ ಸಚಿವ ಮತ್ತು ಜಿಲ್ಲಾಡಳಿತಗಳಿಗೆ ಪತ್ರ ಬರೆದಿದೆ.HOMELESSಗಾಗಿ ಕೆಲಸ ಮಾಡುವ ಸೆಂಟರ್ ಫಾರ್ ಹೋಲಿಸ್ಟಿಕ್ ಡೆವಲಪ್ಮೆಂಟ್ (ಸಿಎಚ್ಡಿ) ಸಂಸ್ಥೆಯು ಇಂತಹ ಅಚ್ಚರಿ ಮತ್ತು ಮನಕಲಕುವ ದತ್ತಾಂಶವನ್ನು ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿದೆ.
ದೆಹಲಿಯಲ್ಲಿ 2024ರ ನವೆಂಬರ್ 15ರಿಂದ ಜನವರಿ 10, 2025 ವರೆಗೆ ತೀವ್ರ ಚಳಿಗೆ 474 ನಿರಾಶ್ರಿತರ ಸಾವಾಗಿದೆ. 100 ಮೃತದೇಹಗಳು ರಾಷ್ಟ್ರ ರಾಜಧಾನಿಯ ಪ್ರಮುಖ ಸ್ಥಳಗಳಾದ ಸಬ್ಜಿ ಮಂಡಿ, ಆನಂದ್ ವಿಹಾರ್, ನವದೆಹಲಿ, ಹಜರತ್ ನಿಜಾಮುದ್ದೀನ್, ಸರೈ ರೋಹಿಲ್ಲಾ, ದೆಹಲಿ ಕಂಟೋನ್ಮೆಂಟ್ ಮತ್ತು ಮೆಟ್ರೋ ಪ್ರದೇಶಗಳಲ್ಲಿ ಪತ್ತೆಯಾಗಿವೆ ಎಂದು ಹೇಳಿದೆ.
8 deaths per day!?: ದೇಹ ಮರಗಟ್ಟಿಸುವ ಚಳಿಯಿಂದ ರಕ್ಷಣೆ ನೀಡುವ ಬೆಚ್ಚಗಿನ ಬಟ್ಟೆ, ಕಂಬಳಿ ಮತ್ತು ಆಶ್ರಯದಂತಹ ಮೂಲಭೂತ ಸೌಕರ್ಯಗಳು ಇಲ್ಲದೆ, ಬೀದಿಬದಿಗಳಲ್ಲಿ ಆಶ್ರಯ ಪಡೆದವರು ಬಲಿಯಾಗುತ್ತಿದ್ದಾರೆ ಎಂದು ಸಂಸ್ಥೆಯು ಹೇಳಿದೆ.ಎನ್ಜಿಒದ ದತ್ತಾಂಶಗಳು ನಿಜವೇ ಆಗಿದ್ದಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ದಿನಕ್ಕೆ 8 ಜನರು ಮೃತಪಟ್ಟಂತಾಗಿದೆ.
ಇದು ನಿಜಕ್ಕೂ ಆಘಾತಕಾರಿ ವಿಷಯವಾಗಿದೆ. ಜೊತೆಗೆ ಅದರ ಪ್ರತಿಯನ್ನು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ, ದೆಹಲಿ ಮುಖ್ಯಮಂತ್ರಿ ಅತಿಶಿ, ಆರೋಗ್ಯ ಸಚಿವ ಸೌರಭ್ ಭಾರದ್ವಾಜ್ ಹಾಗೂ ಎಲ್ಲಾ ಜಿಲ್ಲಾಧಿಕಾರಿಗಳಿಗೆ ರವಾನಿಸಿದ್ದಾರೆ.
ಎನ್ಜಿಒದ ಕಾರ್ಯನಿರ್ವಾಹಕ ನಿರ್ದೇಶಕ ಸುನಿಲ್ ಕುಮಾರ್ ಅಲೆಡಿಯಾ ಅವರು, ಶನಿವಾರ ದೆಹಲಿಯ ಮುಖ್ಯ ಕಾರ್ಯದರ್ಶಿ ಧರ್ಮೇಂದ್ರ ಸಿಂಗ್, ದೆಹಲಿ ನಗರ ಆಶ್ರಯ ಸುಧಾರಣಾ ಮಂಡಳಿಯ (DUSIB) ಸಿಇಒ ಅವರಿಗೆ ಪತ್ರ ಬರೆದು ಸಾವು ತಡೆಗಟ್ಟಲು ಒತ್ತಾಯಿಸಿದ್ದಾರೆ.
Death data on website: ತೀವ್ರ ಚಳಿಯು HOMELESS ಮೇಲೆ ವಿಪರೀತ ಪರಿಣಾಮ ಬೀತಿದೆ. ಚಳಿಗಾಲವು ಅವರ ನಿದ್ದೆಗೆಡಿಸಿದೆ. ಉಸಿರಾಟದ ಸಮಸ್ಯೆ, ಚರ್ಮ ಕಾಯಿಲೆ, ಸಂಧಿವಾತ, ಅಸ್ತಮಾ, ಹೃದಯರಕ್ತನಾಳ ಸೋಂಕಿನಿಂದ ಸಾವಿಗೀಡಾಗಿದ್ದಾರೆ ಎಂದು ಸಂಸ್ಥೆಯು ಹೇಳಿದೆ.ಇನ್ನೂ, ಸಂಸ್ಥೆಯು HOMELESS ಸಾವಿನ ಬಗ್ಗೆ ತನ್ನ ಅಧಿಕೃತ ವೆಬ್ಸೈಟ್ http://zipnet.in ನಲ್ಲಿ ಪ್ರಕಟಿಸಿದೆ.
ಪೊಲೀಸ್ ಇಲಾಖೆಯು ಪತ್ತೆ ಮಾಡಿದ ಅಪರಿಚಿತ ಶವಗಳ ಲೆಕ್ಕಾಚಾರದಲ್ಲಿ ಅದು ನಿರಾಶ್ರಿತ ವ್ಯಕ್ತಿಗಳು ಎಂದು ಗುರುತಿಸಿದೆ.ನಗರದಲ್ಲಿರುವ ಅನೇಕ ಆಶ್ರಯ ತಾಣಗಳು ಚಳಿಗಾಲಕ್ಕೆ ಬೇಕಾದ ಸವಲತ್ತನ್ನು ಹೊಂದಿಲ್ಲ. ತಾಪಮಾನ ತಡೆಯುವ ಮತ್ತು ಬಿಸಿನೀರಿನ ಸೌಲಭ್ಯ ಹೊಂದಿಲ್ಲ. ಇದರಿಂದಾಗಿ HOMELESS ಅಧಿಕ ಶೀತಕ್ಕೆ ಬಲಿಯಾಗುತ್ತಿದ್ದಾರೆ. ಅವರಿಗೆ ತಕ್ಷಣವೇ ಅಗತ್ಯ ನೆರವು ನೀಡಬೇಕಿದೆ. ಇಲ್ಲವಾದಲ್ಲಿ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ ಎಂದು ಆತಂಕ ವ್ಯಕ್ತಪಡಿಸಿದೆ.
ಇದನ್ನು ಓದಿರಿ : DIGITAL EXPERIENCE CENTRE : ಎಐ ಮೂಲಕ ಮಹಾಕುಂಭ ಮೇಳದ ಕಥೆ: