spot_img
spot_img

IND VS ENG FREE LIVE STREAMING : IND vs ENG ಮೊದಲ ಏಕದಿನ ಪಂದ್ಯದ ನೇರಪ್ರಸಾರವನ್ನು ಉಚಿತವಾಗಿ ವೀಕ್ಷಿಸುವುದು ಹೇಗೆ?

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Read India vs England 1st:

ಭಾರತ ಮತ್ತು ಇಂಗ್ಲೆಂಡ್​ ನಡುವಿನ ಮೊದಲ ಏಕದಿನ ಪಂದ್ಯ ಇಂದು ನಾಗ್ಪುರ ಮೈದಾನದಲ್ಲಿ ನಡೆಯಲಿದೆ. IND VS ENG FREE LIVE STREAMING ಈಗಾಗಲೇ 5 ಪಂದ್ಯಗಳ ಟಿ20 ಸರಣಿಯಲ್ಲಿ ಆಂಗ್ಲರನ್ನು 4-1 ಅಂತರದಿಂದ ಮಣಿಸಿ ಸರಣಿ ವಶಪಡಿಸಿಕೊಂಡಿರುವ ಭಾರತ ಇದೀಗ ಏಕದಿನ ಸರಣಿ ಮೇಲೂ ಕಣ್ಣಿಟ್ಟಿದೆ.

15 ತಿಂಗಳು ಬಳಿಕ ಇದೇ ಮೊದಲ ಬಾರಿಗೆ ಎರಡೂ ತಂಡಗಳು ಏಕದಿನ ಪಂದ್ಯ ಆಡುತ್ತಿವೆ. ಮೊದಲ ಪಂದ್ಯಕ್ಕಾಗಿ ಇಂಗ್ಲೆಂಡ್​ ತಂಡ ಪ್ರಕಟವಾಗಿದೆ.

ಭಾರತ ಮತ್ತು ಇಂಗ್ಲೆಂಡ್​ ನಡುವಿನ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಇಂದು ನಡೆಯಲಿದೆ. ಉಭಯ ತಂಡಗಳು ಮುಖಾಮುಖಿಯಾಗುತ್ತಿರುವ ಈ ಪಂದ್ಯಕ್ಕೆ ನಾಗ್ಪುರ್​ ಮೈದಾನ ಆತಿಥ್ಯ ವಹಿಸಿಕೊಳ್ಳಲಿದೆ. IND VS ENG FREE LIVE STREAMING

Root Comeback:

14 ತಿಂಗಳ ಬಳಿಕ ಇಂಗ್ಲೆಂಡ್​ನ ಸ್ಟಾರ್​ ಬ್ಯಾಟರ್​ ಜೋ ರೂಟ್​ ಏಕದಿನ ಪಂದ್ಯಕ್ಕೆ ಮರಳಿದ್ದಾರೆ. ಅವರು ಕೊನೆಯ ಬಾರಿಗೆ ನವೆಂಬರ್ 11, 2023 ರಂದು ಈಡನ್ ಗಾರ್ಡನ್ಸ್‌ನಲ್ಲಿ ನಡೆದಿದ್ದ ಪಾಕಿಸ್ತಾನ ವಿರುದ್ಧ ಏಕದಿನ ವಿಶ್ವಕಪ್​ನಲ್ಲಿ ಆಡಿದ್ದರು. ಆ ಬಳಿಕ ರೂಟ್​ ಟೆಸ್ಟ್​ ಪಂದ್ಯಗಳಲ್ಲಿ ಬ್ಯುಸಿ ಆಗಿದ್ದರು.

Head to Head:

ಭಾರತ ಮತ್ತು ಇಂಗ್ಲೆಂಡ್ ನಡುವೆ ಒಟ್ಟು 107 ಏಕದಿನ ಪಂದ್ಯಗಳು ನಡೆದಿವೆ. ಇವುಗಳಲ್ಲಿ ಭಾರತ 58 ಪಂದ್ಯಗಳನ್ನು ಗೆದ್ದಿದ್ದರೆ, ಇಂಗ್ಲೆಂಡ್ 44 ಬಾರಿ ಗೆಲುವು ಸಾಧಿಸಿದೆ. 3 ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡರೆ, 2 ಪಂದ್ಯಗಳು ರದ್ದಾಗಿವೆ. ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ​​ಕ್ರೀಡಾಂಗಣದಲ್ಲಿ ಭಾರತ ಈ ವರೆಗೆ 6 ಏಕದಿನ ಪಂದ್ಯಗಳನ್ನು ಆಡಿದ್ದು, ಅವುಗಳಲ್ಲಿ ನಾಲ್ಕರಲ್ಲಿ ಗೆದ್ದು ಎರಡರಲ್ಲಿ ಸೋತಿದೆ.

Shami’s comeback:

ಮೊಹಮ್ಮದ್​ ಶಮಿ ಕೂಡ 2023ರ ಏಕದಿನ ವಿಶ್ವಕಪ್​ ಬಳಿಕ ಕ್ರಿಕೆಟ್​ನಿಂದ ದೂರ ಉಳಿದಿದ್ದರು. ಸದ್ಯ, ಟಿ-20 ಸರಣಿ ಮೂಲಕ ಕಮ್​ಬ್ಯಾಕ್​ ಮಾಡಿರುವ ಅವರು ಇಂದು ಏಕದಿನ ಪಂದ್ಯದಲ್ಲೂ ಆಡುವ ಸಾಧ್ಯತೆ ಇದೆ.

England Team:

ಬೆನ್ ಡಕೆಟ್, ಫಿಲ್ ಸಾಲ್ಟ್ (ವಿಕೆಟ್ ಕೀಪರ್), ಜೋ ರೂಟ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್, ಲಿಯಾಮ್ ಲಿವಿಂಗ್‌ಸ್ಟೋನ್, ಜಾಕೋಬ್ ಬೆಥೆಲ್, ಬ್ರೈಡನ್ ಕಾರ್ಸೆ, ಆದಿಲ್ ರಶೀದ್, ಜೋಫ್ರಾ ಆರ್ಚರ್, ಸಾಕಿಬ್ ಮಹಮೂದ್.

India Probable Squad:

ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್, ಕೆಎಲ್ ರಾಹುಲ್, ರವೀಂದ್ರ ಜಡೇಜ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ.

IND vs ENG ODI Live Stream and Live Streaming Details

IND vs ENG ​ನಡುವಿನ ಏಕದಿನ ಸರಣಿ, ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್​ನಲ್ಲಿ ನೇರಪ್ರಸಾರ ಆಗಲಿದೆ.

Match Time:

ಮಧ್ಯಾಹ್ನ 1.30ಕ್ಕೆ

ಇದನ್ನು ಓದಿರಿ : Govt Working On Uniform Toll Policy To Provide Relief To Commuters On National Highways: Gadkari

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

TENANT FARMERS PROBLEMS : ಸಣ್ಣ ಮತ್ತು ಗೇಣಿದಾರ ರೈತರಿಗೆ ಸಿಗ್ತಿಲ್ಲ ಕಿಸಾನ್ ಕ್ರೆಡಿಟ್ ಕಾರ್ಡ್, ಬೆಳೆವಿಮೆ ಲಾಭ

New Delhi News: TENANT FARMERS PROBLEMS  ಹಾಗೂ ಸಣ್ಣ ರೈತರು ಸರ್ಕಾರದ ಪ್ರಯೋಜನಗಳನ್ನು ಪಡೆಯಲು ವಿಫಲರಾಗುತ್ತಿದ್ದಾರೆ. ಇಂತಹವರಿಗಾಗಿ ಸರ್ಕಾರ ಸ್ಪಷ್ಟವಾದ ನೀತಿಯೊಂದನ್ನು ರೂಪಿಸಬೇಕಾಗಿದೆ ಎಂಬುದು...

DEEPSEEK AI BANNED : ಡೀಪ್ಸೀಕ್ ಎಐ ಬಗ್ಗೆ ನಾನಾ ದೇಶಗಳ ಕಳವಳ

DeepSeek AI Banned: ಬ್ಲೂಮ್‌ಬರ್ಗ್‌ ವರದಿಯ ಪ್ರಕಾರ, ಅನೇಕ ರಾಷ್ಟ್ರಗಳ ಸರ್ಕಾರಿ ಡಿವೈಸ್​ಗಳಲ್ಲಿ ಎಐ ಡೀಪ್​ಸೀಕ್​ ಅನ್ನು ನಿಷೇಧಿಸಲಾಗಿದೆ. ಭದ್ರತಾ ಅಪಾಯಗಳನ್ನು ಉಲ್ಲೇಖಿಸಿ ಕಠಿಣ ಕ್ರ...

OLA ROADSTER SERIES LAUNCHED : ರೋಡಿಗಿಳಿದ ಓಲಾ ರೋಡ್ಸ್ಟರ್ – ಕೈಗೆಟಕುವ ದರ, 501 ಕಿ.ಮೀ ಮೈಲೇಜ್

Inside Roadster News: ಎಲೆಕ್ಟ್ರಿಕ್ ಬೈಕ್​ ವಾಹನ ತಯಾರಕ ಓಲಾ ತನ್ನ ಎಲೆಕ್ಟ್ರಿಕ್ ಬೈಕ್​ಗಳನ್ನು ಇಂದು (ಫೆ.5) ರೋಡಿಗಿಳಿಸಿದೆ. ಓಲಾ ರೋಡ್‌ಸ್ಟರ್ ಸೀರಿಸ್​ನ​ ಎರಡು ಹೊಸ...

ABHISHEK BACHCHAN : ಅಭಿಷೇಕ್ ಬದುಕಲ್ಲಿ ಐಶ್ವರ್ಯಾ ಪ್ರವೇಶ ಹೇಗಾಯ್ತು ಗೊತ್ತೇ?

Abhishek Bachchan News: ವೃತ್ತಿಜೀವನದ ಆರಂಭದಲ್ಲಿ ಬಿಗ್​ ಬಿ ಪುತ್ರ ABHISHEK BACHCHAN ಹೆಸರು ಕೆಲ ನಟಿಯೊಂದಿಗೆ ಕೇಳಿಬಂತಾದರೂ 2007ರ ಏಪ್ರಿಲ್ 7ರಂದು ಅತಿಲೋಕ ಸುಂದರಿ...