spot_img
spot_img

INDIAN COUPLES IN US:ಅಮೆರಿಕದಲ್ಲಿ ಸಿ-ಸೆಕ್ಷನ್ ಮೊರೆ ಹೋಗುತ್ತಿರುವ ಭಾರತೀಯ ದಂಪತಿಗಳು .

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

New York, America News:

ಅಮೆರಿಕ ಸರ್ಕಾರದ ಈ ನಡೆ ಇದೀಗ INDIAN ಗರ್ಭಿಣಿಯರಲ್ಲಿ ಆತಂಕ ಹೆಚ್ಚಿಸಿದ್ದು, ಅದಕ್ಕೂ ಮೊದಲೇ ಮಕ್ಕಳ ಹೆರಿಗೆ ಮಾಡಿಸಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಈ ಮೂಲಕ ಪೌರತ್ವ ಪಡೆಯಲು ಮುಂದಾಗಿದ್ದಾರೆ.

ಅಮೆರಿಕದಲ್ಲಿ ವಾಸವಾಗಿರುವ INDIAN ಮೂಲದ ಗರ್ಭಿಣಿಯರೂ ಸಿ ಸೆಕ್ಷನ್​ ಮೊರೆ ಹೋಗುತ್ತಿದ್ದಾರೆ. ಇದಕ್ಕೆ ಕಾರಣ ಪೌರತ್ವ ಕಾಯ್ದೆಯ ಡೆಡ್​ಲೈನ್​. ಫೆಬ್ರವರಿ 19ರಂದು ಜನ್ಮಜಾತ ಪೌರತ್ವಕ್ಕೆ ಡೆಡ್​ಲೈನ್​ ಹಾಕಿ ಅಮೆರಿಕ ಹೊಸ ಅಧ್ಯಕ್ಷರಾಗಿರುವ ಡೋನಾಲ್ಡ್​ ಟ್ರಂಪ್​ ಪ್ರಮಾಣ ವಚನ ಸ್ವೀಕರಿಸಿದ ಮೊದಲ ದಿನವೇ ಸಹಿ ಹಾಕಿದರು.

Increased demand for prenatal care: ಅಮೆರಿಕದ ಪ್ರಸೂತಿ ತಜ್ಞರು ಹೇಳುವಂತೆ ಸದ್ಯ ಈ ರೀತಿಯ ವೀಸಾ ಸಂಬಂಧಿತ INDIAN ಗರ್ಭಿಣಿಯರು ಸಿ ಸೆಕ್ಷನ್​ಗೆ ಒಳಗಾಗುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ವರದಿ ತಿಳಿಸಿದೆ.

ಈ ಕುರಿತು ಮಾತನಾಡಿರುವ ಅಮೆರಿಕದ ವೈದ್ಯರು, ಪೂರ್ವ ಪ್ರಸವಕ್ಕೆ ಮುಂದಾಗುತ್ತಿರುವ ದಂಪತಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದಿದ್ದಾರೆ. ಅಲ್ಲದೇ ಪ್ರಸೂತಿ ತಜ್ಞರೊಬ್ಬರಿಗೆ ಕಳೆದೆರಡು ದಿನದಲ್ಲಿ 20ಕ್ಕೂ ಹೆಚ್ಚು ದಂಪತಿಗಳು ಕರೆ ಮಾಡಿ ಈ ಕುರಿತು ಮನವಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ ಎಂದು ಟೈಮ್ಸ್​ ಆಫ್​ ಇಂಡಿಯಾ ವರದಿ ಮಾಡಿದೆ.

ಈ ಅಂತಿಮ ಗಡುವಿಗೆ ಮುನ್ನ ಅಮೆರಿಕ ನೆಲದಲ್ಲಿ ಮಕ್ಕಳನ್ನು ಹೇರುವ ಮೂಲಕ ಅಲ್ಲಿನ ಪೌರತ್ವ ಪಡೆಯಲು ಮುಂದಾಗಿದ್ದು, ಇದಕ್ಕಾಗಿ ಸಿ ಸೆಕ್ಷನ್​ಗೆ ಒಳಗಾಗಲು ಮುಂದಾಗುತ್ತಿದ್ದಾರೆ ಎಂದು ವರದಿ ತಿಳಿಸಿದೆ.ಜನವರಿ 2-ರಂದು ಎರಡನೇ ಬಾರಿಗೆ ಅಮೆರಿಕ ಅಧ್ಯಕ್ಷರಾದ ಡೋನಾಲ್ಡ್​ ಟ್ರಂಬ್​​ ಅಮೆರಿಕ ಸಂವಿಧಾನಕ್ಕೆ 14ನೇ ತಿದ್ದುಪಡಿ ಅಡಿ ಜನ್ಮಜಾತ ಪೌರತ್ವದ ಆದೇಶಕ್ಕೆ ಸಹಿ ಹಾಕಿದರು.

ಫೆ. 19ರ ಬಳಿಕ ಅಮೆರಿಕದಲ್ಲಿ ಜನಿಸಿದ ಶಿಶುಗಳು ಅಲ್ಲಿನ ಶಾಶ್ವತ ನಿವಾಸಿಗಳಾಗುವುದಿಲ್ಲ. ಈ ತಿದ್ದುಪಡಿಯು ಇದೀಗ ಅಮೆರಿಕದಲ್ಲಿರುವ ಎಚ್​1ಬಿ ಅಥವಾ ಎಲ್​1 ವೀಸಾದಲ್ಲಿರುವ ಅನೇಕ INDIAN ಕುಟುಂಬಕ್ಕೆ ಸಂದಿಗ್ಧತೆ ಮೂಡಿಸಿದೆ.

ಈ ಕುರಿತು ಮಾತನಾಡಿರುವ ಅಮೆರಿಕದ ವೈದ್ಯರು, ಪೂರ್ವ ಪ್ರಸವಕ್ಕೆ ಮುಂದಾಗುತ್ತಿರುವ ದಂಪತಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದಿದ್ದಾರೆ. ಅಲ್ಲದೇ ಪ್ರಸೂತಿ ತಜ್ಞರೊಬ್ಬರಿಗೆ ಕಳೆದೆರಡು ದಿನದಲ್ಲಿ 20ಕ್ಕೂ ಹೆಚ್ಚು ದಂಪತಿಗಳು ಕರೆ ಮಾಡಿ ಈ ಕುರಿತು ಮನವಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ ಎಂದು ಟೈಮ್ಸ್​ ಆಫ್​ ಇಂಡಿಯಾ ವರದಿ ಮಾಡಿದೆ.

As Dr Rama says:ಈ ಆದೇಶದಿಂದಾಗಿ ಅಮೆರಿಕದಲ್ಲಿರುವ ಅನೇಕ INDIANರು ಅಸಹಾಯಕ ಸ್ಥಿತಿಯಲ್ಲಿದ್ದು, ಅವರ ನಮ್ಮ ಭವಿಷ್ಯ ಇದೀಗ ಅನಿಶ್ಚಿತವಾಗಿದೆ ಎಂದಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ನ್ಯೂಜೆರ್ಸಿಯ ಡಾ ಎಸ್​ಡಿ ರಮಾ ಪ್ರಕಾರ, 7 ತಿಂಗಳ ಗರ್ಭಿಣಿಯೊಬ್ಬರು ತಮ್ಮ ಗಂಡನೊಂದಿಗೆ ಬಂದು ಅವಧಿ ಪೂರ್ವ ಪ್ರಸವಕ್ಕೆ ಸಹಿ ಹಾಕಿದ್ದಾರೆ. ಆಕೆಯ ಹೆರಿಗೆ ಸಮಯ ಮಾರ್ಚ್​ಗೆ ನೀಡಲಾಗಿದ್ದರೂ, ಪೌರತ್ವಕ್ಕಾಗಿ ಈ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪೋಷಕರಲ್ಲಿ ಒಬ್ಬರು ಗ್ರೀನ್​ ಕಾರ್ಡ್​ ಪಡೆದಿದ್ದಲಿ ಮಾತ್ರ ಆ ದಂಪತಿಗೆ ಜನಿಸಿದ ಮಗು 21 ವರ್ಷ ತುಂಬಿದ ಬಳಿಕ ಪೌರತ್ವ ಪಡೆಯುತ್ತದೆ. ಈ ತಿದ್ದುಪಡಿಯು ಇದೀಗ ಅಮೆರಿಕದಲ್ಲಿರುವ ಎಚ್​1ಬಿ ಅಥವಾ ಎಲ್​1 ವೀಸಾದಲ್ಲಿರುವ ಅನೇಕ INDIAN ಕುಟುಂಬಕ್ಕೆ ಸಂದಿಗ್ಧತೆ ಮೂಡಿಸಿದೆ.

ಈ ಅಂತಿಮ ಗಡುವಿಗೆ ಮುನ್ನ ಅಮೆರಿಕ ನೆಲದಲ್ಲಿ ಮಕ್ಕಳನ್ನು ಹೇರುವ ಮೂಲಕ ಅಲ್ಲಿನ ಪೌರತ್ವ ಪಡೆಯಲು ಮುಂದಾಗಿದ್ದು, ಇದಕ್ಕಾಗಿ ಸಿ ಸೆಕ್ಷನ್​ಗೆ ಒಳಗಾಗಲು ಮುಂದಾಗುತ್ತಿದ್ದಾರೆ ಎಂದು ವರದಿ ತಿಳಿಸಿದೆ. ಅಮೆರಿಕದ ಪ್ರಸೂತಿ ತಜ್ಞರು ಹೇಳುವಂತೆ ಸದ್ಯ ಈ ರೀತಿಯ ವೀಸಾ ಸಂಬಂಧಿತ INDIAN ಗರ್ಭಿಣಿಯರು ಸಿ ಸೆಕ್ಷನ್​ಗೆ ಒಳಗಾಗುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ವರದಿ ತಿಳಿಸಿದೆ.

ಜನವರಿ 2-ರಂದು ಎರಡನೇ ಬಾರಿಗೆ ಅಮೆರಿಕ ಅಧ್ಯಕ್ಷರಾದ ಡೋನಾಲ್ಡ್​ ಟ್ರಂಬ್​​ ಅಮೆರಿಕ ಸಂವಿಧಾನಕ್ಕೆ 14ನೇ ತಿದ್ದುಪಡಿ ಅಡಿ ಜನ್ಮಜಾತ ಪೌರತ್ವದ ಆದೇಶಕ್ಕೆ ಸಹಿ ಹಾಕಿದರು. ಫೆ. 19ರ ಬಳಿಕ ಅಮೆರಿಕದಲ್ಲಿ ಜನಿಸಿದ ಶಿಶುಗಳು ಅಲ್ಲಿನ ಶಾಶ್ವತ ನಿವಾಸಿಗಳಾಗುವುದಿಲ್ಲ.

What is Trump’s order on birthright citizenship?ಈ ಸಂಬಂಧ ಮೊದಲ ವಿಚಾರಣೆ ನಡೆಸಿದ ಫೆಡರಲ್​ ನ್ಯಾಯಮೂರ್ತಿಗಳು ಈ ಆದೇಶವೂ ಸ್ಪಷ್ಟವಾಗಿ ಅಸಂವಿಧಾನಿಕವಾಗಿದೆ ಎಂದು ಕರೆದಿದ್ದು, ಈ ಕಾರ್ಯಾಕಾರಿ ಆದೇಶಕ್ಕೆ ತಾತ್ಕಲಿಕ ತಡೆ ನೀಡಿದ್ದಾರೆ.

ಟ್ರಂಪ್​ ಆದೇಶದ ಪ್ರಕಾರ, ಶಿಶುವಿನ ತಾಯಿ ಕಾನೂನಾತ್ಮಕ ವಲಸಿಗ ಸ್ಥಿತಿ ಹೊಂದಿರಬಾರದು. ಅವರು ಕಾನೂನಾತ್ಮಕ ಪೌರತ್ವ ಹೊಂದಿರಬೇಕು. ತಂದೆ ಅಮೆರಿಕ ನಾಗರಿಕರಾಗಿದ್ದರೆ ಅಥವಾ ಕಾನೂನಾತ್ಮಕವಾಗಿ ಶಾಶ್ವತ ನಿವಾಸಿಯಾಗಿದ್ದಾಗ ಮಾತ್ರ ಮಗುವು ಅಲ್ಲಿನ ಪೌರತ್ವ ಪಡೆಯುತ್ತದೆ.

ಈ ಆದೇಶ ಸಹಿ ಹಾಕುತ್ತಿದ್ದಂತೆ ಇದು ಅಮೆರಿಕದೆಲ್ಲೆಡೆ ಕಾನೂನಾತ್ಮಕ ಸವಾಲಿಗೆ ಕೂಡ ಕಾರಣವಾಗಿದ್ದು, ಈ ಸಂಬಂಧ 22 ರಾಜ್ಗಗಳು ಕನಿಷ್ಠ 5 ದಾವೆ ಹೂಡಿವೆ.

 

ಇದ್ದನು ಓದಿರಿ :MISBEHAVING WITH YOUNG WOMAN: ಅಸಭ್ಯವಾಗಿ ವರ್ತಿಸಿದ್ದ ಆರೋಪಿಯ ಬಂಧನ.

 

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

Heart health is high;ಹಲಸಿನ ಹಣ್ಣು ತಿಂದ್ರೆ ಆರೋಗ್ಯಕ್ಕೆ 10 ಪ್ರಯೋಜನ.

Jackfruit News: ಎಲ್ಲಾ ಕಾಲದಲ್ಲೂ ಸಿಗುವ ಹಲಸಿನ ಹಣ್ಣು ತಿಂದರೆ ಬಹಳಷ್ಟು ಅನುಕೂಲಗಳು ಇವೆ. ಹಲಸಿನ ಹಣ್ಣಿನ 10 healthಕರ ಗುಣಗಳ ಮಾಹಿತಿ ಇಲ್ಲಿದೆ ನೋಡಿ.ಹಲಸಿನ...

A huge reduction in the prices of smartphones and electrical goods after the Budgetದೊಡ್ಡ ಬೇಡಿಕೆ ಇಟ್ಟಿರುವ ಟೆಕ್.

Smartphone and Electrical News: ಫೋನ್ ಮತ್ತು ಇತರ ಎಲೆಕ್ಟ್ರಾನಿಕ್ ಉತ್ಪನ್ನಗಳ ಬೆಲೆಗಳು ಕಡಿಮೆ ಆಗಬಹುದು ಎನ್ನಲಾಗುತ್ತಿದೆ. ಟೆಕ್​ ಕ್ಷೇತ್ರ ಆಮದು ಸುಂಕ ಕಡಿಮೆ ಮಾಡುವಂತೆ...

The beginning of a new life: ತನ್ನ ಹೊಸ ಮನೆಗೆ ವಿಶೇಷ ವ್ಯಕ್ತಿಯ ಹೆಸರಿಟ್ಟ ಸಾನಿಯಾ ಮಿರ್ಜಾ; ಏನದು?

Sania Mirza News: ಶೋಯೆಬ್​ ಮಲ್ಲಿಕ್​ಗೆ ​​ವಿಚ್ಛೇದನ ನೀಡಿದ ಬಳಿಕ ಮಾಜಿ ಟೆನ್ನಿಸ್​ ತಾರೆ ಸಾನಿಯಾ ಮಿರ್ಜಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ.ಪಾಕಿಸ್ತಾನಿ ಮಾಜಿ ಕ್ರಿಕೆಟಿಗ ಶೋಯೆಬ್​...

Badrinath Mandir doors to open soon:ಭಕ್ತಾದಿಗಳಿಗೆ ದರ್ಶನ ಸಿಗುವುದು ಯಾವಾಗ?

Badrinath Mandir News: ವಸಂತ ಪಂಚಮಿಯ ದಿನದಂದು ಹಿಂದು ಕ್ಯಾಲೆಂಡರ್ ಪ್ರಕಾರ ಮಂದಿರದ ಬಾಗಿಲು ತೆಗೆಯುವ ದಿನಾಂಕವನ್ನು ನಿಶ್ಚಯ ಮಾಡಲಾಗಿದೆ. ಮೇ 4, 2025ರಂದು ಬೆಳಗ್ಗೆ...