spot_img
spot_img

ಭಾರತದ ನೇರೆ ರಾಷ್ಟ್ರವಾದ ಪಾಕಿಸ್ತಾನದಿಂದ ವಸ್ತುಗಳು ಆಮದು ಮಾಡಿಕೊಳ್ಳುತ್ತೆ! ಭಾರತ

spot_img
spot_img

Share post:

ವಸ್ತುಗಳು ಆಮದು ಆಗುತ್ತವೆ, ಅವುಗಳಲ್ಲಿ ಕೆಲವನ್ನು ನಾವು ಪ್ರತಿದಿನ ಬಳಸುತ್ತೇವೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಹಾವು-ಹದ್ದಿಣಂತಿದ್ದರೂ, ವ್ಯಾಪಾರ ಸಂಬಂಧಗಳು ಮುಂದುವರೆದಿವೆ. ಪಾಕಿಸ್ತಾನದಿಂದ ಭಾರತಕ್ಕೆ ಹಲವು

ನೆರೆಯ ದೇಶ ಪಾಕಿಸ್ತಾನಿಯ ಜನರು ಹಿನಾಯವಾಗಿ ಆರ್ಥಿಕ ಬಿಕ್ಕಟಿನ ಸಮಸ್ಯೆಯಲ್ಲಿ ಸಿಲುಕಿದ್ದಾರೆ. ವಿದೇಶ ಹಣದ ಸಂಗ್ರಹ ಕುಸಿತ ಮತ್ತು ಸಾಲದ ಪ್ರಮಾಣ ಹೆಚ್ಚಳದಿಂದ ಪಾಕಿಸ್ತಾನ ಅರ್ಥವ್ಯವಸ್ಥೆಯ ಮೇಲೆ ನರಕಾರಾತ್ಮಕ ಪರಿಣಾಮ ಬೀರಿದೆ. ಪಾಕಿಸ್ತಾನದಲ್ಲಿ ದಿನಬಳಕೆಯ ವಸ್ತುಗಳ ಬೆಲೆ ಆಕಾಶಕ್ಕೇರಿದ್ದು, ಜನರು ಬೇಳೆ, ಹಿಟ್ಟು, ಎಣ್ಣೆ ಸೇರಿದಂತೆ  ಅಡುಗೆ ಸಾಮಾಗ್ರಿಗಳನ್ನು ಖರೀದಿಸಲು ಪರದಾಡುತ್ತಿದ್ದಾರೆ. ದೇಶದ ಆರ್ಥಿಕ ಸ್ಥಿತಿ ಕುಸಿದಿದೆ ಎಂದು ಪಾಕಿಸ್ತಾನ ಸರ್ಕಾರ ಸಹ ಒಪ್ಪಿಕೊಂಡಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಹಾವು-ಮುಂಗುಸಿಯಂತಿದೆ. ಆದರೂ ಎರಡೂ ರಾಷ್ಟ್ರಗಳ ನಡುವೆ ವ್ಯಾಪಾರ ಸಂಬಂಧ ನಡೆಯುತ್ತಿದೆ.

ಪಾಕಿಸ್ತಾನದಿಂದ ಭಾರತಕ್ಕೆ ಹಲವು ವಸ್ತುಗಳು ಆಮದು ಆಗುತ್ತವೆ. ಭಾರತದ ಮನೆಗಳಲ್ಲಿ ಪಾಕಿಸ್ತಾನದಿಂದ ಬರುವ ವಸ್ತುಗಳ ಬಳಕೆಯಾಗುತ್ತದೆ. ಆದರೆ ಕಳೆದ ಕೆಲವು ವರ್ಷಗಳಿಂದ ಪಾಕಿಸ್ತಾನದಿಂದ ಬರುವ ವಸ್ತುಗಳ ಸಂಖ್ಯೆ ಹಂತ ಹಂತವಾಗಿ ಇಳಿಕೆಯಾಗುತ್ತಿದೆ. ರಾಜಮಾರ್ಗವಾಗಿ ಪಾಕಿಸ್ತಾನದಿಂದ ಇಂದಿಗೂ ಕೆಲ ವಸ್ತುಗಳು ಭಾರತಕ್ಕೆ ಬರುತ್ತವೆ. ಡ್ರೈ ಫ್ರೂಟ್ಸ್, ಚರ್ಮ, ಸೌಂದರ್ಯವರ್ಧಕಗಳಿ, ಸಿಮೆಂಟ್ ಸೇರಿದಂಯೆ ಅನೇಕ ವಸ್ತುಗಳನ್ನು ಪಾಕಿಸ್ತಾನದಿಂದ ಭಾರತ ಖರೀದಿಸುತ್ತದೆ.

ಪಾಕಿಸ್ತಾನದಿಂದ ಭಾರತ ಅತ್ಯಧಿಕವಾಗಿ ಖರೀದಿಸುವ ವಸ್ತು ಕಲ್ಲುಪ್ಪು ಅಥವಾ ಸೇಂಧಾ ನಮಕ್ (ರಾಕ್ ಸ್ಟಾಲ್ Himalayan salt). ಭಾರತ ಈ ರಾಕ್ ಸ್ಟಾಲ್ ಮೇಲೆ ಸಂಪೂರ್ಣವಾಗಿ  ಪಾಕಿಸ್ತಾನದ ಮೇಲೆಯೇ ಅವಲಂಬಿತವಾಗಿದೆ. ಉಪವಾಸದ ಸಂದರ್ಭದಲ್ಲಿ ಈ ರಾಕ್ ಸ್ಟಾಲ್ ಹೆಚ್ಚು ಬಳಕೆಯಾಗುತ್ತದೆ. ಹಾಗಾಗಿ ಈ ಉಪ್ಪನ್ನು ಮನೆಗಳಲ್ಲಿ ವಿಶೇಷವಾಗಿ ಬಳಕೆ ಮಾಡಲಾಗುತ್ತದೆ. ಇದರ ಜೊತೆಗೆ ಮುಲ್ತಾನಾ ಮಿಟ್ಟಿ, ಕಾಟನ್, ಮೆಟಲ್ ಕಾಂಪೌಂಡ್, ಸಲ್ಫರ್, ಕಲ್ಲು ಮತ್ತು ಸುಣ್ಣವನ್ನು ಸಹ ಭಾರತ ಖರೀದಿ ಮಾಡುತ್ತದೆ. ಕನ್ನಡಕಗಳಲ್ಲಿ ಬಳಕೆಯಾಗುವ ಆಪ್ಟಿಕ್ಲಸ್ ಸಹ ದೊಡ್ಡ ಪ್ರಮಾಣದಲ್ಲಿ ಪಾಕಿಸ್ತಾನದಿಂದಲೇ ಭಾರತಕ್ಕೆ ಬರುತ್ತದೆ. ಪಾಕಿಸ್ತಾನದ ಚರ್ಮದ ಉತ್ಪನ್ನಗಳು, ಹಣ್ಣುಗಳು, ಕಾರ್ಬನಿಕ್ ಕೆಮಿಕಲ್ ಮತ್ತು ಮೆಟಲ್ ಕಾಂಪೌಂಡ್ ಭಾರತದಲ್ಲಿ ಹೆಚ್ಚು ಬೇಡಿಕೆಯನ್ನು ಹೊಂದಿವೆ. ಸಕ್ಕರೆಯಿಂದ ಮಾಡಲ್ಪಡುವ ಕನ್ಫೆಕ್ಷನರಿ.

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...