spot_img
spot_img

INTERNATIONAL MOTHER LANGUAGE DAY: ರಜತ ಮಹೋತ್ಸವದಲ್ಲಿ ಭಾಷಾ ವೈವಿಧ್ಯತೆ ದಿನ

spot_img
spot_img

Share post:

Hyderabad News:

ಈ ನಿಟ್ಟಿನಲ್ಲಿ ಬಹುಭಾಷಾ ಶಿಕ್ಷಣಕ್ಕೆ ಪ್ರೋತ್ಸಾಹ ಮತ್ತು ಸಾಂಸ್ಕೃತಿಕ ಪರಂಪರೆಗೆ ಪ್ರೋತ್ಸಾಹಿಸಬೇಕಾಗಿದೆ.ಭಾಷಾ ವೈವಿಧ್ಯತೆ ಸಂರಕ್ಷಿಸುವ ಮತ್ತು ಉತ್ತೇಜಿಸುವ ಹಾಗೂ ಅದರ ಮಹತ್ವ ತಿಳಿಸುವ ಉದ್ದೇಶದಿಂದ ಫೆ. 21 ಅನ್ನು ಅಂತಾರಾಷ್ಟ್ರೀಯ ಮಾತೃಭಾಷಾ ದಿನವಾಗಿ ಆಚರಿಸಲಾಗುತ್ತಿದೆ. ಇಂದು ಅನೇಕ ಭಾಷೆಗಳು ಅಳಿವಿನಂಚಿನ ಸಮಸ್ಯೆ ಎದುರಿಸುತ್ತಿದ್ದು, ಸ್ಥಳೀಯ ಭಾಷೆಗಳ ಉಳಿಯುವಿಕೆಯಲ್ಲಿ ಜಾಗತಿಕ ಪ್ರಯತ್ನ ಅಗತ್ಯವಾಗಿದೆ.

Mission of the day:ಈ ಮೂಲಕ ಭಾಷಾ ಸಂರಕಷಣೆ ಮತ್ತು ಭಾಷಾ ರಕ್ಷಣೆಗೆ ಜಾಗತಿಕ ಪ್ರಯತ್ನಗಳನ್ನು ಮುಂದುವರೆಸಲು ಕರೆ ನೀಡಲಾಗಿದೆ. ಶಿಕ್ಷಣ, ಸಾಮಾಜಿಕ ಏಕೀಕರಣದಲ್ಲಿ ಮಾತೃಭಾಷೆಗಳು ನಿರ್ಣಾಯಕ ಪಾತ್ರ ಹೊಂದಿವೆ.ಈ ವರ್ಷ ಮಾತೃ ಭಾಷಾ ದಿನದ 25ನೇ ವರ್ಷಾಚರಣೆಯನ್ನು ಯುನೆಸ್ಕೋ ಘೋಷಿಸಿದೆ. ಈ ಬಾರಿ ಅಂತಾರಾಷ್ಟ್ರೀಯ ಮಾತೃಭಾಷಾ ದಿನದ ರಜತ ಮಹೋತ್ಸವ ಆಚರಣೆ’ ಎಂಬ ಧ್ಯೇಯದೊಂದಿಗೆ ಆಚರಿಸಲಾಗುತ್ತಿದೆ.

Origin and Significance: ಮಾತೃ ಭಾಷೆ ಕೇವಲ ಭಾಷೆಯಲ್ಲ ಅದು ಸಂಸ್ಕೃತಿ, ಸಂಪ್ರದಾಯದ ಗುರುತಾಗಿದೆ. ಈ ಅಂತಾರಾಷ್ಟ್ರೀಯ ಭಾಷಾ ದಿನದ ಕಲ್ಪನೆ ಆರಂಭವಾಗಿದ್ದು ಬಾಂಗ್ಲಾದೇಶದಿಂದ ಇಲ್ಲಿ 1952ರವರೆಗೆ ಬಂಗಾಳಿ ಭಾಷೆ ಗುರುತಿಸುವ ಕೆಲಸ ಆಗಿತ್ತು. ಈ ಐತಿಹಾಸಿಕ ಘಟನೆ ಮಾತೃ ಭಾಷೆ ಪ್ರಾಮುಖ್ಯತೆಯನ್ನು ತಿಳಿಸಿತು.

Role of Multilingual Education:ಜಾಗತಿಕ ಬಿಕ್ಕಟ್ಟಗೆ ಯುನೆಸ್ಕೋ ಸರ್ಕಾರವೂ ಆರಂಭಿಕ ಹಂತದಲ್ಲಿ ಮಾತೃಭಾಷೆ ಶಿಕ್ಷಣ ಜಾರಿಗೆ ತರಲು ಸರ್ಕಾರಗಳಿಗೆ ಒತ್ತಾಯಿಸಿದೆ.ಬಹುಭಾಷಾ ಶಿಕ್ಷಣಕ್ಕೆ ಯುನೆಸ್ಕೋ ಒತ್ತಿ ಹೇಳಿದೆ. ಸ್ಥಳೀಯ ಭಾಷೆಯ ಕಲಿಕೆ ಅರಿವಿನ ಅಭಿವೃದ್ಧಿ ಹಾಗೂ ಶೈಕ್ಷಣಿಕ ಕಾರ್ಯಕ್ಷಮತೆ ಮೂಡಿಸುತ್ತದೆ. ಮಾತೃ ಭಾಷೆಯಲ್ಲಿ ಕಲಿಯುವ ಮಕ್ಕಳು ಉತ್ತಮ ಕಲಿಕೆ ಮತ್ತು ಸಾಮಾಜಿಕ ಕೌಶಲ್ಯ ತೋರುತ್ತಾರೆ ಎಂದು ಅಧ್ಯಯನಗಳು ತಿಳಿಸಿದೆ.

Linguistic diversity in India:1971 ಜನಗಣತಿ ಬಳಿಕ ಭಾರತದಲ್ಲಿ 10,000 ಕ್ಕಿಂತ ಕಡಿಮೆ ಜನರು ಬಳಕೆ ಮಾಡುವ ಭಾಷೆಗಳು ಈ ಅಧಿಕೃತ ಪಟ್ಟಿಯಲ್ಲಿ ಸೇರ್ಪಡೆಗೊಂಡಿವೆ.ಭಾರತವೂ ಭಾಷಾ ವೈವಿಧ್ಯತೆಗೆ ಹೆಸರಾಗಿದೆ. ಭಾರತದ ಸಂವಿಧಾನದಲ್ಲಿ 22 ಅಧಿಕೃತ ಭಾಷೆಗಳಿವೆ. ದೇಶದೆಲ್ಲೆಡೆ 1600 ಭಾಷೆ ಮತ್ತು ಉಪಭಾಷೆಗಳಿವೆ. ಈ ವೈವಿಧ್ಯತೆಯು ಭಾರತದ ಶ್ರೀಮಂತ ಸಾಂಸ್ಕೃತಿಕ ಇತಿಹಾಸವನ್ನು ಬಿಂಬಿಸುವ ಜೊತೆಗೆ ಹಲವು ಸವಾಲುಗಳನ್ನು ಎದುರಿಸುತ್ತಿವೆ.

Government measures to promote mother tongue: 11 ಶಾಸ್ತ್ರೀಯ ಭಾಷೆ ಗುರುತಿಸುವ ಏಕೈಕ ದೇಶ ಭಾರತವಾಗಿದೆ. ಅನೇಕ ಕೇಂದ್ರಿಯ ವಿವಿಗಳು ಹಾಗೂ ಎನ್​ಇಪಿ ಕೂಡ ಬಹುಭಾಷಾ ಶಿಕ್ಷಣದ ಪ್ರಾಮುಖ್ಯತೆಗೆ ಒತ್ತು ನೀಡಿದೆ.ಭಾರತ ಸರ್ಕಾರವು ಶ್ರೀಮಂತ ಭಾಷಾ ಪರಂಪರೆ ರಕ್ಷಿಸಲು ಬದ್ಧವಾಗಿದೆ.

ಈ ಕುರಿತು ಸಂವಿಧಾನದ 8ನೇ ಶೆಡ್ಯೂಲ್​ನಲ್ಲಿ 14 ರಿಂದ 22 ಭಾಷೆಗಳಿಗೆ ವಿಸ್ತರಿಸಿ ಬದ್ಧತೆ ಪ್ರದರ್ಶಿಸಿದೆ. ವಿಧಿ 360 ರದ್ದತಿ ಬಳಿಕ ಕಾಶ್ಮೀರದಲ್ಲಿ ಕಾಶ್ಮೀರಿ, ಡೋಗ್ರಿ, ಉರ್ದು, ಹಿಂದಿ ಮತ್ತು ಇಂಗ್ಲಿಷ್ ಅನ್ನು ಅಧಿಕೃತ ಭಾಷೆಗಳಾಗಿ ಗುರುತಿಸುವುದು ಸೇರಿದಂತೆ ಇತರ ಕ್ರಮಗಳನ್ನು ಕೈಗೊಳ್ಳಲಾಗಿದೆ.

 

ಇದನ್ನು ಓದಿರಿ :Loud Looking Is The 2025 Dating Trend Where Singles Swipe Right On Honesty

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...