spot_img
spot_img

IPHONE 16E BATTERY CAPACITY – ಐಫೋನ್ 16ಇ ಬ್ಯಾಟರಿ ಕೆಪಾಸಿಟಿ ರಿವೀಲ್ ಮಾಡಿದ ಆ್ಯಪಲ್; ‘ಐಫೋನ್ 16 ಪ್ಲಸ್’ಗಿಂತ ಸೂಪರ್

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

iPhone 16e Battery Capacity Revealed: 

ಟೆಕ್ ದೈತ್ಯ ಆಪಲ್ ಈ ತಿಂಗಳ ಆರಂಭದಲ್ಲಿ A18 ಚಿಪ್ ಮತ್ತು 6.1-ಇಂಚಿನ ಡಿಸ್​ಪ್ಲೇಯೊಂದಿಗೆ ತನ್ನ ‘IPHONE 16E’ ಅನ್ನು ಬಿಡುಗಡೆ ಮಾಡಿತು. ಇದು 48 ಮೆಗಾಪಿಕ್ಸೆಲ್ ರಿಯರ್​ ಕ್ಯಾಮೆರಾವನ್ನು ಹೊಂದಿದೆ. ಇದರ ಜೊತೆಗೆ ಈ ಫೋನ್ ಆಪಲ್‌ನ ಕಸ್ಟಮ್ ಸಿ1 ಮೋಡೆಮ್ ಅನ್ನು ಹೊಂದಿದೆ.

ಕ್ಯುಪರ್ಟಿನೋ ಮೂಲದ ಕಂಪನಿಯು ಸಾಮಾನ್ಯವಾಗಿ ತನ್ನ ಸ್ಮಾರ್ಟ್‌ಫೋನ್‌ಗಳ RAM ಮತ್ತು ಬ್ಯಾಟರಿ ಸಾಮರ್ಥ್ಯವನ್ನು ಅಧಿಕೃತವಾಗಿ ಬಹಿರಂಗಪಡಿಸುವುದಿಲ್ಲ. ಆದರೆ ‘IPHONE 16E’ ಬ್ಯಾಟರಿಯ ಬಗ್ಗೆ ವಿವರಗಳು ಈಗ ವೆಬ್‌ನಲ್ಲಿ ಕಾಣಿಸಿಕೊಳ್ಳುತ್ತಿವೆ. ಐಫೋನ್ ಎಸ್​ಇಯ ಆಧ್ಯಾತ್ಮಿಕ ಉತ್ತರಾಧಿಕಾರಿಯಾಗಿ ಪರಿಚಯಿಸಲಾದ ಈ ಫೋನ್, ಪ್ರಮಾಣಿತ ‘iPhone 16’ ಮತ್ತು ‘IPHONE 16E Plus’ ಮಾದರಿಗಳಿಗಿಂತ ದೊಡ್ಡ ಬ್ಯಾಟರಿಯನ್ನು ಹೊಂದಿದೆ ಎಂದು ಹೇಳಲಾಗುತ್ತದೆ.

iPhone 16e battery capacity:

ಯೂಟ್ಯೂಬರ್ ಡೇವ್ ಲೀ ತಮ್ಮ ಇತ್ತೀಚಿನ ವಿಡಿಯೋದಲ್ಲಿ ‘IPHONE 16E’ 3,961mAh ಬ್ಯಾಟರಿಯನ್ನು ಹೊಂದಿದೆ ಎಂದು ಹೇಳಿಕೊಂಡಿದ್ದಾರೆ. ಇದು ಕ್ರಮವಾಗಿ 3,561mAh ಮತ್ತು 3,582mAh ಬ್ಯಾಟರಿಗಳನ್ನು ಹೊಂದಿರುವ ವೆನಿಲ್ಲಾ ‘iPhone 16’ ಮತ್ತು ‘iPhone 16 Pro’ ಗಿಂತ ದೊಡ್ಡದಾಗಿದೆ ಎಂದು ವಿವರಿಸಲಾಗಿದೆ. ಅದೇ ಸಮಯದಲ್ಲಿ, ‘ಐಫೋನ್ 16 ಪ್ರೊ ಮ್ಯಾಕ್ಸ್’ 4,685mAh ಬ್ಯಾಟರಿಯನ್ನು ಹೊಂದಿದೆ ಮತ್ತು ‘ಐಫೋನ್ 16 ಪ್ಲಸ್’ 4,674mAh ಬ್ಯಾಟರಿಯನ್ನು ಹೊಂದಿದೆ.

ಈ ವಿಡಿಯೋದಲ್ಲಿ ಡೇವ್ ಲೀ ವೈ-ಫೈ ಮೂಲಕ ರೆಡ್ಡಿಟ್ ವೆಬ್‌ಸೈಟ್ ಅನ್ನು ನಿರಂತರವಾಗಿ ಲೋಡ್ ಮಾಡುವ ಮೂಲಕ ಬ್ಯಾಟರಿ ಬಾಳಿಕೆ ಪರೀಕ್ಷೆಯನ್ನು ನಡೆಸಿದರು. ಹೀಗಾಗಿ ಅವರು ‘iPhone 16e’ ಸರಾಸರಿ ‘iPhone 16’ ಗಿಂತ ಹೆಚ್ಚು ಕಾಲ ಬಾಳಿಕೆ ಬರುತ್ತದೆ ಎಂದು ಸಾಬೀತುಪಡಿಸಿದರು. ಈ ಬ್ಯಾಟರಿ ಲೈಫ್​ ಟೆಸ್ಟ್​ನಲ್ಲಿ ‘iPhone 16e’ 12 ಗಂಟೆ 54 ನಿಮಿಷಗಳ ಕಾಲ ಲೈಫ್​ ಬಂದಿತು. ಆದರೂ ‘ಐಫೋನ್ 16’ ಕೇವಲ 11 ಗಂಟೆ 17 ನಿಮಿಷಗಳ ಕಾಲ ಮಾತ್ರ ಬಾಳಿಕೆ ಬಂದಿತು.

ಆಪಲ್ ‘ಐಫೋನ್ 16ಇ’ ಅನ್ನು ಘೋಷಿಸಿದಾಗ ಅದು 6.1-ಇಂಚಿನ ಐಫೋನ್‌ನಲ್ಲಿ ಇದುವರೆಗಿನ ಅತ್ಯುತ್ತಮ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಹೇಳಿತ್ತು. ಇದು ಐಫೋನ್ 11 ಗಿಂತ 6 ಗಂಟೆಗಳವರೆಗೆ ಹೆಚ್ಚು ಕಾಲ ಬಾಳಿಕೆ ಬರುತ್ತದೆ ಎಂದು ಹೇಳಿಕೊಳ್ಳುತ್ತದೆ ಮತ್ತು ಐಫೋನ್ ಎಸ್​ಇ ಎಲ್ಲಾ ತಲೆಮಾರುಗಳಿಗಿಂತ ಸುಮಾರು 12 ಗಂಟೆಗಳಷ್ಟು ಹೆಚ್ಚಿನ ಬ್ಯಾಟರಿ ಬಾಳಿಕೆಯನ್ನು ಹೊಂದಿದೆ. ಈ ಮಟ್ಟಿಗೆ ಇದು 26 ಗಂಟೆಗಳವರೆಗೆ ವಿಡಿಯೋ ಪ್ಲೇಬ್ಯಾಕ್ ಅನ್ನು ಒದಗಿಸುತ್ತದೆ ಎಂದು ಪ್ರಚಾರ ಮಾಡಲಾಗಿದೆ.

Model

Battery Capacity

iPhone 16 3,561mAh
iPhone 16 Plus 3,582mAh
iPhone 16 Pro 4,674mAh
iPhone 16 Pro Max 4,685mAh
iPhone 16e 3,961mAh

 

iPhone 16e battery capacity:

ಯೂಟ್ಯೂಬರ್ ಡೇವ್ ಲೀ ತಮ್ಮ ಇತ್ತೀಚಿನ ವಿಡಿಯೋದಲ್ಲಿ ‘ಐಫೋನ್ 16e’ 3,961mAh ಬ್ಯಾಟರಿಯನ್ನು ಹೊಂದಿದೆ ಎಂದು ಹೇಳಿಕೊಂಡಿದ್ದಾರೆ. ಇದು ಕ್ರಮವಾಗಿ 3,561mAh ಮತ್ತು 3,582mAh ಬ್ಯಾಟರಿಗಳನ್ನು ಹೊಂದಿರುವ ವೆನಿಲ್ಲಾ ‘iPhone 16’ ಮತ್ತು ‘iPhone 16 Pro’ ಗಿಂತ ದೊಡ್ಡದಾಗಿದೆ ಎಂದು ವಿವರಿಸಲಾಗಿದೆ. ಅದೇ ಸಮಯದಲ್ಲಿ, ‘ಐಫೋನ್ 16 ಪ್ರೊ ಮ್ಯಾಕ್ಸ್’ 4,685mAh ಬ್ಯಾಟರಿಯನ್ನು ಹೊಂದಿದೆ ಮತ್ತು ‘ಐಫೋನ್ 16 ಪ್ಲಸ್’ 4,674mAh ಬ್ಯಾಟರಿಯನ್ನು ಹೊಂದಿದೆ.

ಈ ವಿಡಿಯೋದಲ್ಲಿ ಡೇವ್ ಲೀ ವೈ-ಫೈ ಮೂಲಕ ರೆಡ್ಡಿಟ್ ವೆಬ್‌ಸೈಟ್ ಅನ್ನು ನಿರಂತರವಾಗಿ ಲೋಡ್ ಮಾಡುವ ಮೂಲಕ ಬ್ಯಾಟರಿ ಬಾಳಿಕೆ ಪರೀಕ್ಷೆಯನ್ನು ನಡೆಸಿದರು. ಹೀಗಾಗಿ ಅವರು ‘iPhone 16e’ ಸರಾಸರಿ ‘iPhone 16’ ಗಿಂತ ಹೆಚ್ಚು ಕಾಲ ಬಾಳಿಕೆ ಬರುತ್ತದೆ ಎಂದು ಸಾಬೀತುಪಡಿಸಿದರು. ಈ ಬ್ಯಾಟರಿ ಲೈಫ್​ ಟೆಸ್ಟ್​ನಲ್ಲಿ ‘iPhone 16e’ 12 ಗಂಟೆ 54 ನಿಮಿಷಗಳ ಕಾಲ ಲೈಫ್​ ಬಂದಿತು. ಆದರೂ ‘ಐಫೋನ್ 16’ ಕೇವಲ 11 ಗಂಟೆ 17 ನಿಮಿಷಗಳ ಕಾಲ ಮಾತ್ರ ಬಾಳಿಕೆ ಬಂದಿತು.

ಆಪಲ್ ‘ಐಫೋನ್ 16ಇ’ ಅನ್ನು ಘೋಷಿಸಿದಾಗ ಅದು 6.1-ಇಂಚಿನ ಐಫೋನ್‌ನಲ್ಲಿ ಇದುವರೆಗಿನ ಅತ್ಯುತ್ತಮ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಹೇಳಿತ್ತು. ಇದು ಐಫೋನ್ 11 ಗಿಂತ 6 ಗಂಟೆಗಳವರೆಗೆ ಹೆಚ್ಚು ಕಾಲ ಬಾಳಿಕೆ ಬರುತ್ತದೆ ಎಂದು ಹೇಳಿಕೊಳ್ಳುತ್ತದೆ ಮತ್ತು ಐಫೋನ್ ಎಸ್​ಇ ಎಲ್ಲಾ ತಲೆಮಾರುಗಳಿಗಿಂತ ಸುಮಾರು 12 ಗಂಟೆಗಳಷ್ಟು ಹೆಚ್ಚಿನ ಬ್ಯಾಟರಿ ಬಾಳಿಕೆಯನ್ನು ಹೊಂದಿದೆ. ಈ ಮಟ್ಟಿಗೆ ಇದು 26 ಗಂಟೆಗಳವರೆಗೆ ವಿಡಿಯೋ ಪ್ಲೇಬ್ಯಾಕ್ ಅನ್ನು ಒದಗಿಸುತ್ತದೆ ಎಂದು ಪ್ರಚಾರ ಮಾಡಲಾಗಿದೆ.

iPhone 16e price, specifications:

Display:

ಇದು 6.1-ಇಂಚಿನ OLED ಸ್ಕ್ರೀನ್ ಅನ್ನು 60Hz ರಿಫ್ರೆಶ್ ರೇಟ್​ದೊಂದಿಗೆ ಹೊಂದಿದೆ.

Processor

ಕಂಪನಿಯು ಪ್ರೊಸೆಸರ್‌ಗಾಗಿ 3nm A18 ಚಿಪ್ ಅನ್ನು ಒದಗಿಸಿದೆ.

Camera setup:

ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಹೊಂದಿರುವ ಒಂದೇ 48-ಮೆಗಾಪಿಕ್ಸೆಲ್ ರಿಯರ್​ ಕ್ಯಾಮೆರಾವನ್ನು ಹೊಂದಿದೆ. ಇದಲ್ಲದೆ ಈ ಫೋನ್ ಸೆಲ್ಫಿಗಳು ಮತ್ತು ವಿಡಿಯೋ ಕಾಲ್ಸ್​ ಮುಂಭಾಗದಲ್ಲಿ 12-ಮೆಗಾಪಿಕ್ಸೆಲ್ ಟ್ರೂಡೆಪ್ತ್ ಕ್ಯಾಮೆರಾವನ್ನು ಹೊಂದಿದೆ.

Protection:

ಇದು ಡಸ್ಟ್​ ಮತ್ತು ವಾಟರ್​ ರೆಸಿಸ್ಟೆನ್ಸಿ IP68 ರೇಟಿಂಗ್ ಹೊಂದಿದೆ.

Connectivity Features:

ಈ ಹ್ಯಾಂಡ್‌ಸೆಟ್ ಚಾರ್ಜಿಂಗ್‌ಗಾಗಿ USB ಟೈಪ್-ಸಿ ಪೋರ್ಟ್ ಅನ್ನು ಹೊಂದಿದೆ. ಇದು 18W ವೈರ್ಡ್ ಚಾರ್ಜಿಂಗ್ ಮತ್ತು 7.5W ವೈರ್‌ಲೆಸ್ ಚಾರ್ಜಿಂಗ್ ಅನ್ನು ಸಪೋರ್ಟ್​ ಮಾಡುತ್ತದೆ.

Operating system:

 ಈ ಹೊಸ ‘iPhone 16e’ iOS 18 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದೆಲ್ಲದರ ಜೊತೆಗೆ ಈ ಫೋನ್ ಆಪಲ್‌ ಇಂಟೆಲಿಜೆನ್ಸ್​ ಫೀಚರ್ಸ್​ ಸಪೋರ್ಟ್​ ಮಾಡುತ್ತದೆ.

iPhone 16e price:

 ಈ ಹೊಸ ಮಾದರಿಯ ಐಫೋನ್ ಮಾರುಕಟ್ಟೆಯಲ್ಲಿ ಮೂರು ರೂಪಾಂತರಗಳಲ್ಲಿ ಲಭ್ಯವಿದೆ.

  • ಐಫೋನ್ 16ಇ ಮೂಲ ಮಾದರಿ ಬೆಲೆ: ರೂ. 59,900 (128GB ಇಂಟರ್ನಲ್​ ಸ್ಟೋರೇಜ್​)
  • ಐಫೋನ್ 16e ಎರಡನೇ ರೂಪಾಂತರದ ಬೆಲೆ: ರೂ. 69,900 (256GB)
  • ಐಫೋನ್ 16e ಮೂರನೇ ರೂಪಾಂತರದ ಬೆಲೆ: ರೂ. 89,900 (512GB)

Sales start

ಈ ಐಫೋನ್‌ಗಾಗಿ ಪ್ರೀ-ಆರ್ಡರ್​ ಫೆಬ್ರವರಿ 21 ರಿಂದ ಮಾರುಕಟ್ಟೆಯಲ್ಲಿ ಪ್ರಾರಂಭವಾದವು. ಇದು ಇಂದಿನಿಂದ ಮಾರಾಟ ಆರಂಭವಾಗಿದೆ.

ಇದನ್ನೂ ಓದಿ Uttarakhand Avalanche Updates: 47 Workers Rescued, 8 Remain Trapped; Choppers Roped In.

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...

BSNL HOLI OFFERS – ಗ್ರಾಹಕರಿಗೆ ಹೋಳಿ ಬಿಗ್ ಗಿಫ್ಟ್ ಕೊಟ್ಟ ಬಿಎಸ್ಎನ್ಎಲ್: 30 ದಿನಗಳ ಉಚಿತ ವ್ಯಾಲಿಡಿಟಿ, ಡೇಟಾ !!

BSNL Holi Prepaid Plans Offers: ಬಿಎಸ್​ಎನ್​ಎಲ್​ ಬಳಕೆದಾರರಿಗೆ ಸಿಹಿ ಸುದ್ದಿ. ಹೋಳಿ ಹಬ್ಬದ ಸಂದರ್ಭದಲ್ಲಿ ಕಂಪನಿಯು ಬಂಪರ್ ಆಫರ್ ನೀಡುತ್ತಿದೆ. ಇದು ತನ್ನ ರೀಚಾರ್ಜ್...