ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) 2024 ರ ಜೂನ್ ಸೆಷನ್ ಎನ್‌ಇಟಿ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡಿದೆ.
ರಿಸಲ್ಟ್ ಚೆಕ್ ಮಾಡಲು ಅಪ್ಲಿಕೇಶನ್ ನಂಬರ್, ಜನ್ಮ ದಿನಾಂಕ ಮಾಹಿತಿಗಳು ಅಗತ್ಯವಿದೆ.
ಪ್ರಸ್ತುತ ತಮ್ಮ ರಿಸಲ್ಟ್ ಶೀಟ್ ಡೌನ್‌ಲೋಡ್ ಮಾಡಿಕೊಳ್ಳುವವರು ಭಾವಚಿತ್ರ, ಸಹಿ ಸ್ಕ್ಯಾನ್ ಕಾಪಿ, ಕ್ಯೂಆರ್ ಕೋಡ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು ಎಂದು ಎನ್‌ಟಿಎ ಸೂಚಿಸಿದೆ.
ಎನ್‌ಟಿಎ ಯುಜಿಸಿ ಎನ್‌ಇಟಿ ವೆಬ್‌ಸೈಟ್ https://ugcnet.nta.ac.in/ ಗೆ ಭೇಟಿ ನೀಡಿ ಅಭ್ಯರ್ಥಿಗಳ ಅಂಕಗಳನ್ನು ಚೆಕ್ ಮಾಡಿಕೊಳ್ಳಬಹುದು.
ವಿಶ್ವವಿದ್ಯಾಲಯಗಳು, ಪದವಿ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರು ಆಗಬೇಕು ಜೂನಿಯರ್ ರಿಸರ್ಚ್ ಫೆಲೋಶಿಪ್ ಆಗಬೇಕು ಎಂದು ತಿಳಿಸಿದ್ದರು.
ಮುಖಪುಟದಲ್ಲಿ ‘UGC NET June 2024 Subject /Category Wise Cutofff’ ಎಂದಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ. ಪಿಡಿಎಫ್ ಪುಟವೊಂದು ತೆರೆಯಲಿದ್ದು, ಇದರಲ್ಲಿ ಕೆಟಗರಿವಾರು ಕೊನೆ ಅಭ್ಯರ್ಥಿಗಳ ಅಂಕಗಳನ್ನು ಚೆಕ್ ಮಾಡಿಕೊಳ್ಳಬಹುದು.