spot_img
spot_img

School Holidays: 2025-26ನೇ ಸಾಲಿನ ರಜಾ ದಿನಗಳ ಪಟ್ಟಿ

spot_img
spot_img

Share post:

ಬೆಂಗಳೂರು: ರಾಜ್ಯ ಸರ್ಕಾರವು (Karnataka Government) ಪ್ರತಿವರ್ಷದಂತೆ 2025-26ನೇ ಸಾಲಿನ ಕರ್ನಾಟಕದ ಶೈಕ್ಷಣಿಕ ವರ್ಷದ (Academic year) ರಜಾ ದಿನಗಳ ಪಟ್ಟಿಯನ್ನು (School Holidays) ಬಿಡುಗಡೆ ಮಾಡಿದೆ. 2025-26ರಲ್ಲಿ ಶಾಲೆಗಳಿಗೆ ಯಾವ್ಯಾವ ದಿನ ರಜೆ ಇರಲಿದೆ ಎಂದು ತಿಳಿಸಿದ್ದಾರೆ.
ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ: ಜನವರಿ 14, 2025, ಗಣರಾಜ್ಯೋತ್ಸವ: ಜನವರಿ 26, 2025, ಮಹಾ ಶಿವರಾತ್ರಿ: ಫೆಬ್ರವರಿ 26, 2025, ಯುಗಾದಿ ಹಬ್ಬ: 30 ಮಾರ್ಚ್, 2025, ಖುತುಬ್-ಎ-ರಂಜಾನ್: 31 ಮಾರ್ಚ್, 2025, ಗುಡ್ ಫ್ರೈಡೆ: 18 ಏಪ್ರಿಲ್, 2025, ಬಸವ ಜಯಂತಿ, ಅಕ್ಷಯ ತೃತೀಯ: 30 ಏಪ್ರಿಲ್, 2025 & ಮೇ 1, 2025, ಬೇಸಿಗೆ ರಜೆಗಳು: 20 ಮೇನಿಂದ 30 ಜೂನ್, 2025, ಬಕ್ರೀದ್: 7 ಜೂನ್, 2025, ಮೊಹರಂನ ಕೊನೆಯ ದಿನ: 27 ಜುಲೈ, 2025, ಸ್ವಾತಂತ್ರ್ಯ ದಿನಾಚರಣೆ: 15 ಆಗಸ್ಟ್, 2025, ವರಸಿದ್ಧಿ ವಿನಾಯಕ ವ್ರತ: 27 ಆಗಸ್ಟ್, 2025, ಈದ್ ಮಿಲಾದ್: 5 ಸೆಪ್ಟೆಂಬರ್, 2025, ಮಹಾನವಮಿ, ಆಯುಧಪೂಜೆ: 1 ಅಕ್ಟೋಬರ್, 2025, ಗಾಂಧಿ ಜಯಂತಿ/ಮಹಾಲಯ ಅಮಾವಾಸ್ಯೆ: 2, ಅಕ್ಟೋಬರ್, 2025, ಮಹರ್ಷಿ ವಾಲ್ಮೀಕಿ ಜಯಂತಿ: 7 ಅಕ್ಟೋಬರ್, 2025, ತುಲಾ ಸಂಕ್ರಮಣ: 17 ಅಕ್ಟೋಬರ್, 2025, ನರಕ ಚತುರ್ದಶಿ: 20 ಅಕ್ಟೋಬರ್, 2025, ಬಲಿಪಾಡ್ಯಮಿ, ದೀಪಾವಳಿ: ಅಕ್ಟೋಬರ್ 22, 2025, ಕನ್ನಡ ರಾಜ್ಯೋತ್ಸವ: 1 ನವೆಂಬರ್, 2025, ಕನಕದಾಸ ಜಯಂತಿ: 8 ನವೆಂಬರ್, 2025, ಹುತ್ರಿ: 5 ಡಿಸೆಂಬರ್, 2025 ಈ ರೀತಿಯಾಗಿ 2025ನೇ ಸಾಲಿನ ಶೈಕ್ಷಣಿಕ ರಜೆ ದಿನಗಳ ಪಟ್ಟಿ ಸೇರಿಸಲಾಗಿದೆ.
ಹೊಸ ವರ್ಷ: 1 ಜನವರಿ, 2025, ಹೋಳಿ: 14 ಮಾರ್ಚ್, 2025, ಪವಿತ್ರ ಶನಿವಾರ: 15 ಮಾರ್ಚ್, 2025, ಜುಮತ್-ಉಲ್-ವಿದಾ: 28 ಮಾರ್ಚ್, 2025, ಶಬ್-ಎ-ಖಾದರ್: 27 ಮಾರ್ಚ್, 2025, ರಾಮನವಮಿ: 6 ಏಪ್ರಿಲ್, 2025, ಬುದ್ಧ ಪೂರ್ಣಿಮಾ: 12 ಏಪ್ರಿಲ್, 2025, ವರಮಹಾಲಕ್ಷ್ಮಿ ವ್ರತ: 8 ಆಗಸ್ಟ್, 2025, ಶ್ರೀ ಕೃಷ್ಣ ಜನ್ಮಾಷ್ಟಮಿ: 16 ಆಗಸ್ಟ್, 2025, ಸ್ವರ್ಣಗೌರಿ ವ್ರತ: 26 ಆಗಸ್ಟ್, 2025, ಋಗುಪಾಕರ್ಮ, ಯಜುರ್ ಉಪಕರ್ಮ: 9 ಆಗಸ್ಟ್, 2025, ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ: 18 ಸೆಪ್ಟೆಂಬರ್, 2025, ವಿಶ್ವಕರ್ಮ ಜಯಂತಿ: 17 ಸೆಪ್ಟೆಂಬರ್, 2025, ಗುರುನಾನಕ್ ಜಯಂತಿ: 5 ನವೆಂಬರ್ 2025, ಕ್ರಿಸ್ ಮಸ್ ಮುನ್ನಾದಿನ: 24 ಡಿಸೆಂಬರ್, 2025 ಈ ರೀತಿಯಾಗಿ ನಿರ್ಬಂಧಿತ ರಜಾದಿನಗಳ ಪಟ್ಟಿಯನ್ನು ಸೇರಿಸಲಾಗಿದೆ.

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...