Jaipur (Rajasthan) News:
ಈ MEDICINEಯನ್ನು 9 ವಿಶೇಷ ಗಿಡಮೂಲಿಕೆಗಳನ್ನು ಬೆರೆಸಿ ಸಿದ್ಧಪಡಿಸಲಾಗಿದೆ. ಈ MEDICINE ಬಳಕೆ ಮಾಡಿದರೆ ಯಾವುದೇ ಅಡ್ಡಪರಿಣಾಮಗಳಿಲ್ಲ. ಈ MEDICINEಯ ಕ್ಲಿನಿಕಲ್ ಪ್ರಯೋಗ ಪೂರ್ಣಗೊಂಡಿದ್ದು, ಈಗ ಪೇಟೆಂಟ್ ಪಡೆದ ಬಳಿಕ ಈ MEDICINE ವು ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ಆಯುರ್ವೇದ ವೈದ್ಯರು ತಿಳಿಸಿದ್ದಾರೆ.ದೇಶದಲ್ಲಿ ಕೋಟ್ಯಂತರ ಜನರು ರಕ್ತದೊತ್ತಡದ ಸಮಸ್ಯೆ ಹೊಂದಿದ್ದಾರೆ. ಈ ಆರೋಗ್ಯ ಸಮಸ್ಯೆಯು ಹಲವು ಕಾಯಿಲೆಗಳಿಗೆ ಕಾರಣವಾಗುತ್ತದೆ.
ದತ್ತಾಂಶಗಳ ಪ್ರಕಾರ, ದೇಶದ ಪ್ರತಿ ನಾಲ್ವರಲ್ಲಿ ಒಬ್ಬ ವ್ಯಕ್ತಿಗೆ ರಕ್ತದೊತ್ತಡ ಸಮಸ್ಯೆಯಿದೆ. ಇದೀಗ ಜೈಪುರದಲ್ಲಿರುವ ರಾಷ್ಟ್ರೀಯ ಆಯುರ್ವೇದ ಸಂಸ್ಥೆಯು (National Institute of Ayurveda) ಹಲವು ವರ್ಷಗಳ ಸಂಶೋಧನೆಯ ನಂತರ ರಕ್ತದೊತ್ತಡಕ್ಕೆ MEDICINEವನ್ನು ಕಂಡುಹಿಡಿದಿದೆ.
Drug ready in 10 years: ಇಂತಹ ಸ್ಥಿತಿಯಲ್ಲಿ ನಮ್ಮ ವೈದ್ಯರ ತಂಡವು ರಕ್ತದೊತ್ತಡದ ಚಿಕಿತ್ಸೆಗಾಗಿ 10 ವರ್ಷಗಳ ಸಂಶೋಧನೆಯ ನಂತರ ಆಯುರ್ವೇದ ಕ್ಯಾಪ್ಸುಲ್‌ಗಳನ್ನು ತಯಾರಿಸಿದೆ. ಕ್ಲಿನಿಕಲ್ ಪ್ರಯೋಗಗಳ ಸಮಯದಲ್ಲಿ ಈ MEDICINEವು ಪರಿಣಾಮಕಾರಿಯಾಗಿದೆ.
ಜೊತೆಗೆ ಯಾವುದೇ ಅಡ್ಡಪರಿಣಾಮಗಳು ಕಂಡುಬಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.ರಾಷ್ಟ್ರೀಯ ಆಯುರ್ವೇದ ಸಂಸ್ಥೆಯ ದ್ರವ್ಯಗುಣ ವಿಭಾಗದ ಮುಖ್ಯಸ್ಥರಾದ ಡಾ. ಸುದೀಪ್ತಾ ರಥ್ ಪ್ರತಿಕ್ರಿಯಿಸಿ, ರಕ್ತದೊತ್ತಡವು ಸಾಮಾನ್ಯ ಕಾಯಿಲೆಯಂತೆ ಕಾಣಿಸಬಹುದು. ಆದರೆ, ಇದರಿಂದ ದೇಹದ ಇತರ ಭಾಗಗಳ ಮೇಲೆ ಅಡ್ಡ ಪರಿಣಾಮ ಬೀರಲು ಆರಂಭವಾಗುತ್ತದೆ.
Uses of 9 Types of Herbs:ಹಂತವಾರು ಪೂರ್ವ-ಕ್ಲಿನಿಕಲ್ ಪ್ರಯೋಗಗಳು, ಕ್ಲಿನಿಕಲ್ ಅಧ್ಯಯನಗಳ ನಂತರ ಫಲಿತಾಂಶವು ಸರಿಯಾಗಿ ಕಂಡುಬಂದ ನಂತರವೇ ಪೇಟೆಂಟ್‌ಗೆ ಅರ್ಜಿ ಸಲ್ಲಿಸಲಾಗಿದೆ ಎಂದು ಡಾ. ಸುದೀಪ್ತಾ ರಥ್ ಹೇಳುತ್ತಾರೆ.ಈ ಕ್ಯಾಪ್ಸುಲ್ ತಯಾರಿಸಲು 9 ವಿಶೇಷ ಬಗೆಯ ಆಯುರ್ವೇದ ಗಿಡಮೂಲಿಕೆಗಳನ್ನು ಬಳಸಲಾಗಿದೆ. ಪ್ರಸ್ತುತ ಈ MEDICINEಕ್ಕೆ ಪೇಟೆಂಟ್‌ಗಾಗಿ ಕಳುಹಿಸಲಾಗಿದ್ದು, MEDICINEಕ್ಕೆ ಪೇಟೆಂಟ್ ದೊರೆತ ತಕ್ಷಣ ಅದರಲ್ಲಿ ಬಳಸಲಾದ ಗಿಡಮೂಲಿಕೆಗಳನ್ನು ಬಹಿರಂಗಪಡಿಸಲಾಗುವುದು.
How dangerous is BP disease? ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ನಗರ ಪ್ರದೇಶದ ಜನರಲ್ಲಿ ಬಿಪಿ ಕಾಯಿಲೆ ಹೆಚ್ಚಿದೆ. ಸಾಮಾನ್ಯವಾಗಿ 40 ವರ್ಷ ವಯಸ್ಸಿನ ನಂತರ ಯಾವುದೇ ವ್ಯಕ್ತಿಯಲ್ಲಿ ರಕ್ತದೊತ್ತಡದ ಸಮಸ್ಯೆ ಕಂಡುಬರುತ್ತಿತ್ತು. ಆದರೆ, ಈಗ ಜನರು ತಮ್ಮ ಯೌವನದಲ್ಲಿಯೇ ಈ ಕಾಯಿಲೆಗೆ ಬಲಿಯಾಗುತ್ತಿದ್ದಾರೆ.
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ, ದೇಶದಲ್ಲಿ ಅಧಿಕ ರಕ್ತದೊತ್ತಡದ ಹರಡುವಿಕೆಯ ಪ್ರಮಾಣವು ಸುಮಾರು ಶೇ.22.6 ರಷ್ಟಿದೆ. ಮಹಿಳೆಯರಿಗಿಂತಲೂ ಪುರುಷರಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
Continuous research on the discovery of various drugs:ಇದರಿಂದ ಎದೆ ನೋವು, ಗಂಭೀರ ಕಾಯಿಲೆ ಮತ್ತು ಹೃದಯಾಘಾತದ ಸಾಧ್ಯತೆ ಇರುತ್ತದೆ. ಆಯುರ್ವೇದದಲ್ಲಿ ಬಹುತೇಕ ಎಲ್ಲಾ ರೋಗಗಳಿಗೆ ಚಿಕಿತ್ಸೆ ಲಭಿಸುತ್ತದೆ. ಇದರಿಂದಾಗಿ ಜೈಪುರದ ಡೀಮ್ಡ್ ವಿಶ್ವವಿದ್ಯಾಲಯದ ರಾಷ್ಟ್ರೀಯ ಆಯುರ್ವೇದ ಸಂಸ್ಥೆಯ ವೈದ್ಯರು ಹಲವು ರೋಗಗಳು ಹಾಗೂ ಅವುಗಳಿಗೆ ಸಂಬಧಿಸಿದಂತೆ MEDICINEಗಳ ಆವಿಷ್ಕಾರದ ಕುರಿತು ನಿರಂತರವಾಗಿ ಸಂಶೋಧನೆ ಕೈಗೊಂಡಿದ್ದಾರೆ.
ಸಾಮಾನ್ಯವಾಗಿ ರಕ್ತದೊತ್ತಡದ ಕಾಯಿಲೆಯು ದೇಹದ ಇತರ ಭಾಗಗಳ ಮೇಲೂ ಹೆಚ್ಚು ಪರಿಣಾಮ ಬೀರುತ್ತದೆ. ವಿಶೇಷವಾಗಿ ಇಂದಿನ ದಿನಗಳಲ್ಲಿ ಖಿನ್ನತೆಯಿಂದಾಗಿ ಹೆಚ್ಚಿನ ಜನರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ.
Important Note to Readers: ಈ ಲೇಖನದಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ, ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಉತ್ತಮ.
ಇದನ್ನು ಓದಿರಿ :Top 5 Indoor Plants That Thrive Without Sunlight And How To Care For Them