New Delhi News:
ರಾಜ್ಯಗಳು ಹೆಚ್ಚಿನ ತೆರಿಗೆ ಪಾಲು ಕೇಳೋದು ಸಣ್ಣತನ ಎಂದು ಕೇದ್ರ ಸಚಿವ ಪಿಯೂಶ್ ಗೋಯಲ್ ಹೇಳಿದ್ದಾರೆ. ಸಚಿವರ ಈ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ.
What did Piyush Goyal say..?
ಗೋಯಲ್ ಹೇಳಿಕೆಗೆ ಕರ್ನಾಟಕ, ತಮಿಳುನಾಡು ರಾಜ್ಯಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗ್ತಿದೆ. ಕರ್ನಾಟಕದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಈ ಬಗ್ಗೆ ಪ್ರತಿಕ್ರಿಯಿಸಿ.. ನಾವು ಕೊಟ್ಟ ತೆರಿಗೆ ಹಣವನ್ನು ನಮಗೆ ಸರಿಯಾಗಿ ವಾಪಸ್ ಕೊಡಿ. NARENDRA MODI ನಮ್ಮ ಪಾಲಿನ ತೆರಿಗೆ ಹಣ ನಮಗೆ ವಾಪಸ್ ಬರಲೇಬೇಕು ಅನ್ನೋದು ಕರ್ನಾಟಕ ಸರ್ಕಾರದ ಪಟ್ಟು ಎಂದಿದ್ದಾರೆ.
ಕೇಂದ್ರ ಸರ್ಕಾರ ತೆರಿಗೆ ಹಂಚಿಕೆಯಲ್ಲಿ ಅನ್ಯಾಯ ಮಾಡುತ್ತಿದೆ ಎಂದು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಬೇಡಿಕೆ ಸರಿಯಲ್ಲ. ಕರ್ನಾಟಕ, ತೆಲಂಗಾಣ, ತಮಿಳುನಾಡು ರಾಜ್ಯಗಳು ಕೇಂದ್ರಕ್ಕೆ ನೀಡಿದ ತೆರಿಗೆಯಲ್ಲಿ ನಮ್ಮ ಪಾಲು ನಮಗೆ ಕೊಡಿ ಎನ್ನುತ್ತಿವೆ. ಇದಕ್ಕಿಂತ ಸಣ್ಣ ವಿಷಯ ಮತ್ತೊಂದಿಲ್ಲ.
ಪ್ರಾದೇಶಿಕ ದೃಷ್ಟಿಕೋನವು ವಿಶಾಲ ಆರ್ಥಿಕ ಬೆಳವಣಿಗೆಗೆ ಅಡ್ಡಿಯಾಗುತ್ತದೆ. ಆರ್ಥಿಕ ಬೆಳವಣಿಗೆಗೆ ರಾಷ್ಟ್ರೀಯ ದೃಷ್ಟಿಕೋನ ಇರಬೇಕು ಎಂದಿದ್ದಾರೆ. NARENDRA MODIಕೇಂದ್ರ ಸರ್ಕಾರದವರಿಗೆ ನಾಚಿಕೆ ಆಗಬೇಕು. ಉತ್ತರ ಪ್ರದೇಶದವರಿಗೆ 100 ರೂಪಾಯಿ ತೆರಿಗೆ ಕೊಟ್ಟರೆ 182 ರಷ್ಟು ಪಾಲು ಹೋಗ್ತಿದೆ.
NARENDRA MODI ಕರ್ನಾಟಕಕ್ಕೆ ಶೇಕಡಾ 12 ರಿಂದ 13 ರಷ್ಟು ಮಾತ್ರ ಸಿಗ್ತಿದೆ. ಕರ್ನಾಟಕ ಎಕನಾಮಿಕ್ ಇಂಜಿನ್ ಪವರ್ ಹೌಸ್. ಇಷ್ಟೊಂದು ಹಣವನ್ನು ಉತ್ತರ ಪ್ರದೇಶಕ್ಕೆ ಯಾಕೆ ಕೊಡ್ತಿದ್ದಾರೆ? ಗೋಯಲ್ಗೆ ಧೈರ್ಯವಿದ್ದರೆ ಇಂಥ ಮಾತನ್ನು ಕುಂಬಮೇಳಕ್ಕೆ ಹೋಗಿ ಹೇಳಲಿ ನೋಡೋಣ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದಿಂದ ಹೆಸರಿದೆ. ಇವರು ತೆರಿಗೆ ಹಣವನ್ನು ಇವರ ಮಾವನ ಮನೆಯಿಂದ ಕೊಡ್ತಿದ್ದಾರೇನ್ರಿ? ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನು ಓದಿರಿ : Women to be provided skills to enhance their livelihood