ಭೂಪಾಲ್ (ಮಧ್ಯಪ್ರದೇಶ) : ದೇವಸ್ಥಾನದ ಮೇಲೆ ಹಾಕಿರುವ ಸ್ಪೀಕರ್ ನಿಂದ ಶಬ್ದ ಮಾಲಿನ್ಯ ಉಂಟಾಗುತ್ತದೆ. ಮಧ್ಯರಾತ್ರಿಯವರೆಗೆ ನಡೆಯುತ್ತಿರುತ್ತದೆ. ಆದ್ದರಿಂದ ಯಾರಿಗೂ ತೊಂದರೆ ಆಗುವುದಿಲ್ಲ, ಎಂದು ರಾಜ್ಯದ ಭಾರತೀಯ ಆಡಳಿತ ಸೇವಾ ಅಧಿಕಾರಿ (ಐ.ಎ.ಎಸ್.) ಶೈಲಬಾಲಾ ಮಾರ್ಟಿನ್ ಇವರು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದರು.
ಮಾರ್ಟಿನ್ ಇವರು ಈ ಪೋಸ್ಟ್ ಇನ್ನೊಂದು ಪೋಸ್ಟಿಗೆ ಹಿಂದೂ ಸಂಘಟನೆಗಳು ಮಾರ್ಟಿನ್ ಇವರ ಪೋಸ್ಟಿಗೆ ವಿರೋಧಿಸಿದ್ದಾರೆ ಹಾಗೂ ಕಾಂಗ್ರೆಸ್ಸಿನವರು ಪೋಸ್ಟಿಗೆ ಬೆಂಬಲ ನೀಡಿದ್ದಾರೆ.
ಮಾರ್ಟಿನ್, ನಿಮಗೆ ಹಿಂದೂ ಧರ್ಮದ ಭಾವನೆಗೆ ಧಕ್ಕೆ ಉಂಟು ಮಾಡುವ ಯಾವುದೇ ಅಧಿಕಾರವಿಲ್ಲ ಎಂದು ಸಂಸ್ಕೃತಿ ರಕ್ಷಣೆ ವೇದಿಕೆಯಿಂದ ವಿರೋಧ ವ್ಯಕ್ತ ಪಡಿಸಿದ್ದಾರೆ.
ದೇವಸ್ಥಾನದಲ್ಲಿ ಸುಮಧುರ ಧ್ವನಿಯಲ್ಲಿ ಆರತಿ ಮತ್ತು ಮಂತ್ರಗಳ ಉಚ್ಚಾರಣೆ ಮಾಡಲಾಗುತ್ತದೆ.
ಹಿಂದೂ ಧರ್ಮದ ಶ್ರದ್ಧೆಗೆ ಧಕ್ಕೆ ಉಂಟು ಮಾಡುವ ಕಾರ್ಯ ಮಾಡಿದರೆ, ಅದನ್ನು ನಾವು ವಿರೋಧಿಸುವೆವು. ಒಂದು ದಿನದಲ್ಲಿ ೫ ಬಾರಿ ಮಸೀದಿಯಿಂದ ನಡೆಯುವ ದೊಡ್ಡ ಧ್ವನಿಯಲ್ಲಿನ ಅಜಾನ (ನಮಾಜ ಪಠಣೆಗಾಗಿ ಕರೆಯಲು ಆವಾಹನ) ಆಗುವುದಿಲ್ಲ ಎಂದು ಸಂಸ್ಕೃತಿ ಬಚಾವ ಮಂಚ’ನ ಅಧ್ಯಕ್ಷ ಪಂಡಿತ ಚಂದ್ರಶೇಖರ್ ತಿವಾರಿ ತಿಳಿಸಿದರು.
ಧರ್ಮ ನೋಡಿ ಸ್ಪೀಕರ್ ಮೇಲೆ ಕ್ರಮ ಕೈಗೊಳ್ಳುತ್ತಿರುವುದರಿಂದ ರಾಜ್ಯದ ಸರಕಾರಿ ಅಧಿಕಾರಿಗಳಿಗೆ ಇದರ ಬಗ್ಗೆ ಮಾತನಾಡಲು ಅನಿವಾರ್ಯಗೊಳಿಸಿತು.
ಭಾಜಪ ಸರಕಾರದ ಕಾಲದಲ್ಲಿ ಧ್ವನಿವರ್ಧಕಗಳ ಮೇಲಿನ ಕೈಗೊಳ್ಳುವ ಕ್ರಮ ರಾಜಕೀಯದಿಂದ ಕೂಡಿರುತ್ತದೆ ಎಂದು ಕಾಂಗ್ರೆಸ್ ವಕ್ತಾರ ಅಬ್ಬಾಸ್ ಹಫೀಸ್ ತಿಳಿಸಿದ್ದಾರೆ.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now